ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

By Nagaraja

ಭಾರತೀಯ ಯುವ ಮನಸ್ಕರಲ್ಲಿ ಅತಿ ಹೆಚ್ಚು ಪ್ರಭಾವ ಬೀರಿರುವ ಕೆಟಿಎಂ ಡ್ಯೂಕ್ ಖರೀದಿಸುವುದು ಪ್ರತಿಯೊಬ್ಬ ಯುವಕನ ಕನಸಾಗಿರುತ್ತದೆ. ಕಾಲೇಜು ಕಲಿಕಾ ಸಮಯದಲ್ಲಿ ಸ್ವ ಉದ್ಯೋಗದ ಕೊರತೆಯಿಂದಾಗಿ ಪ್ರತಿಯೊಂದು ವಿಚಾರಕ್ಕೂ ಹೆತ್ತವರನ್ನು ಆಶ್ರಯಿಸಬೇಕಾಗುತ್ತದೆ.

ಹೀಗೆ ಹತ್ತು ಹಲವಾರು ಕಾರಣಗಳಿಂದಾಗಿ ಹಲವರಿಗೆ ತಮ್ಮ ಕನಸಿನ ಬೈಕ್ ಖರೀದಿಸಲು ಆರ್ಥಿಕ ತೊಂದರೆ ಎದುರಾಗುತ್ತದೆ. ಹಾಗಿದ್ದರೂ ತಮ್ಮ ಬೈಕ್ ಪ್ರೇಮವನ್ನು ಮಾತ್ರ ಅನೇಕ ಹಾದಿಗಳಲ್ಲಾಗಿ ವ್ಯಕ್ತಪಡಿಸುತ್ತಾರೆ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ಇಂತಹದೊಂದು ಸುದ್ದಿ ವಾಹನ ನಿಕಟ ಮೂಲಗಳಿಂದ ಬಂದಿದೆ. ಅಪ್ಪಟ ಬೈಕ್ ಪ್ರೇಮಿಯೊಬ್ಬ ತನ್ನ ಟಿವಿಎಸ್ ಎಕ್ಸ್ ಎಲ್ ಮೊಪೆಡ್ ಬೈಕ್ ಗೆ ಹೊಚ್ಚ ಹೊಸ ಕೆಟಿಎಂ ಲುಕ್ ನೀಡಿದ್ದಾರೆ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ಕೆಟಿಎಂ ಡ್ಯೂಕ್ 200 ಸಾದೃಶ ಪಡೆದುಕೊಂಡಿರುವ ಈ ಟಿವಿಎಸ್ ಸ್ಕೂಟರ್ ನಲ್ಲಿ ಕೆಟಿಎಂಗೆ ಸಮಾನವಾದ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ದೂರದಿಂದ ನೋಡುವಾಗ ಇದ್ಯಾವುದೋ ನೂತನ ಕೆಟಿಎಂ ಡ್ಯೂಕ್ ಎಂದು ಸಂದೇಹ ಮೂಡಿಸುವಂತಹ ರೀತಿಯಲ್ಲಿ ಇದರ ವಿನ್ಯಾಸ ರಚಿಸಲಾಗಿದೆ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ಆದರೆ ಹತ್ತಿರ ಬಂದಾಗ ಇದರ ನೈಜ ಬಣ್ಣ ಬಯಲಾಗುತ್ತಿದ್ದು, ತಮ್ಮ ಮುಖದಲ್ಲಿ ನಸುನಗು ಬೀರುವಂತೆ ಮಾಡುತ್ತದೆ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ಅಷ್ಟಕ್ಕೂ ನಿಲ್ಲದ ಬೈಕ್ ಹುಚ್ಚುತನ, ಸ್ಕೂಟರ್ ಬದಿಯಲ್ಲಿ 'ರೆಡಿ ಟು ರೇಸ್' ಎಂಬ ಸ್ಟಿಕ್ಕರ್ ಅಂಟಿಸಿರುವುದು ಮತ್ತಷ್ಟು ಆಸಕ್ತಿಯನ್ನು ಕೆರಳಿಸಿದೆ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ತಮಿಳುನಾಡು ದಾಖಲಾತಿಯನ್ನು ಪಡೆದ ಈ ಸ್ಕೂಟರ್ ಯಾರ ಪ್ರೀತಿಗೆ ಪಾತ್ರವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿಗಳು ಅಲಭ್ಯ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ಒಟ್ಟಿನಲ್ಲಿ ಡ್ಯೂಕ್ ಬೈಕ್ ಪ್ರೇಮವು ಸಾರ್ವಜನಿಕರಲ್ಲಿ ಹೆಚ್ಚಿನ ಚರ್ಚೆ ಹಾಗೂ ಪ್ರತಿಕ್ರಿಯೆಗೆ ಗ್ರಾಸವಾಗಿದೆ.

ಮೊಪೆಡ್ ಆಯ್ತು ಡ್ಯೂಕ್; ಬೈಕ್ ಪ್ರೇಮಕ್ಕೆ ಇತಿ ಮಿತಿ ಬೇಡವೇ?

ಈ ಸಂಬಂಧ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Friday, March 4, 2016, 14:14 [IST]
English summary
TVS XL moped in KTM Avatarಟಿವಿಎಸ್, ಕೆಟಿಎಂ, ಡ್ಯೂಕ್, tvs, ktm, duke
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+