ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಜೀಪ್ ಕಾರಿನ ಕಟ್ಟಾ ಅಭಿಮಾನಿಯಾದ ಉದಯಪುರದ ರಾಜಕುಮಾರ ಲಕ್ಷರಾಜ್ ಸಿಂಗ್ ಮೇವಾರ್ ಈಗ ಹೊಚ್ಚ ಹೊಸ ಮಹೀಂದ್ರಾ ಥಾರ್ ಎಸ್‌ಯುವಿ ವಿತರಣೆಯನ್ನು ಪಡೆದಿದ್ದಾರೆ. ಅವರು ಹಳೆಯ ತಲೆಮಾರಿನ ಥಾರ್ ಎಸ್‌ಯುವಿಯನ್ನು ಸಹ ಹೊಂದಿದ್ದಾರೆ.

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಇದರ ಜೊತೆಗೆ ಅವರು ಕಳೆದ ವರ್ಷ ಬಿಡುಗಡೆಯಾಗಿದ್ದ ಸೀಮಿತ ಸಂಖ್ಯೆಯ ಥಾರ್ ಲಿಮಿಟೆಡ್ ಎಡಿಷನ್ ಎಸ್‌ಯುವಿಯನ್ನು ಸಹ ಹೊಂದಿದ್ದಾರೆ. ಮಹೀಂದ್ರಾ ಕಂಪನಿಯು ಈ ಮಾದರಿಯ ಕೇವಲ 700 ಯೂನಿಟ್ ಗಳನ್ನು ಬಿಡುಗಡೆಗೊಳಿಸಿತ್ತು. ಲಕ್ಷರಾಜ್ ಸಿಂಗ್ ಮೇವಾರ್ ಅವರು ಮಹೀಂದ್ರಾ ಕಂಪನಿಯ ಹಲವು ಕಾರುಗಳನ್ನು ಹೊಂದಿದ್ದಾರೆ.

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಇವುಗಳಲ್ಲಿ ಹಳೆಯ ಥಾರ್ ಎಸ್‌ಯುವಿ ಹಾಗೂ ಅಲ್ಟ್ರಾಸ್ ಜಿ 4 ಐಷಾರಾಮಿ ಎಸ್‌ಯುವಿಗಳು ಸೇರಿವೆ. ಇತ್ತೀಚೆಗಷ್ಟೇ ಅವರು ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಚಾಲನೆ ಮಾಡಿದ್ದ ಬಗ್ಗೆ ವರದಿಯಾಗಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಆಫ್ ರೋಡ್ ಎಸ್‌ಯುವಿಯನ್ನು ಅಕ್ಟೋಬರ್ 2ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಹಳೆಯ ತಲೆಮಾರಿನ ಥಾರ್ ಗೆ ಹೋಲಿಸಿದರೆ, ಹೊಸ ತಲೆಮಾರಿನ ಥಾರ್ ಎಸ್‌ಯುವಿಯನ್ನು ಹಲವು ರೀತಿಯಲ್ಲಿ ಅಪ್ ಡೇಟ್ ಮಾಡಲಾಗಿದೆ.

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಈ ಕಾರಣಕ್ಕೆ ಹೊಸ ತಲೆಮಾರಿನ ಥಾರ್ ಎಸ್‌ಯುವಿಯು ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ. ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯು ದಾಖಲಿಸುತ್ತಿರುವ ಬುಕ್ಕಿಂಗ್ ಗಳು ಇದಕ್ಕೆ ಸಾಕ್ಷಿಯಾಗಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ವರದಿಗಳ ಪ್ರಕಾರ, ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯ ಬುಕ್ಕಿಂಗ್ 20,000ದ ಗಡಿ ದಾಟಿದೆ. ಈ ಎಸ್‌ಯುವಿಯನ್ನು ಬುಕ್ಕಿಂಗ್ ಮಾಡಿದ ನಂತರ ವಿತರಣೆಯನ್ನು ಪಡೆಯಲು ಸುಮಾರು 7 ತಿಂಗಳವರೆಗೆ ಕಾಯಬೇಕಾಗಿದೆ.

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಬೇಡಿಕೆಯು ಹೆಚ್ಚುತ್ತಿರುವ ಕಾರಣಕ್ಕೆ ಮಹೀಂದ್ರಾ ಕಂಪನಿಯು ಹೊಸ ಥಾರ್ ಎಸ್‌ಯುವಿಯ ಉತ್ಪಾದನೆಯನ್ನು ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯು ಪೆಟ್ರೋಲ್ ಹಾಗೂ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಮೊದಲನೆಯದಾದ 2.0-ಲೀಟರಿನ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ 150 ಬಿಹೆಚ್‌ಪಿ ಪವರ್ ಹಾಗೂ 320 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಇನ್ನು ಎರಡನೇಯದಾದ 2.2 ಲೀಟರಿನ 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ 130 ಬಿಹೆಚ್‌ಪಿ ಪವರ್ ಹಾಗೂ 300 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಹೀಂದ್ರಾ ಕಾರುಗಳ ಕಟ್ಟಾ ಅಭಿಮಾನಿ ಈ ರಾಜಕುಮಾರ

ಈ ಎರಡೂ ಎಂಜಿನ್‌ಗಳು 6-ಸ್ಪೀಡಿನ ಮ್ಯಾನುವಲ್ ಹಾಗೂ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಗಳನ್ನು ಹೊಂದಿವೆ. ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯು ಹಲವು ಸುರಕ್ಷತಾ ಫೀಚರ್ ಗಳನ್ನು ಸಹ ಹೊಂದಿದೆ.

Article Published On: Monday, November 9, 2020, 12:16 [IST]
English summary
Udaipur prince gets the delivery of new Mahindra Thar SUV. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+