ಕಾರಿನ ಗಾಜಿನಲ್ಲಿ ಅರಳಿದ ಮೊನಲಿಸಾ

By Nagaraja

ಇಂದಿನ ಈ ಲೇಖನದಲ್ಲಿ ಸ್ಕಾಟ್ ವೇಡ್ (Scott Wade) ಎಂಬ ಪ್ರಸಿದ್ಧ ಕಲಾವಿದರನ್ನು ಪರಿಚಯ ಮಾಡಿಕೊಡಲಿದ್ದೇವೆ. ಜಗತ್ತಿನ ಅತ್ಯಂತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರಾಗಿರುವ ಸ್ಕಾಟ್ ವೇಡ್, ಕಾರಿನ ಗಾಜುಗಳಲ್ಲಿ ವರ್ಣಮಯ ಚಿತ್ರಗಳನ್ನು ಬಿಡಿಸುವುದರಲ್ಲಿ ನಿಸ್ಸೀಮರು.

ಪ್ರತಿ ಸೃಜನಶೀಲ ಮತ್ತು ಕುತೂಹಲ ವ್ಯಕ್ತಿಯಂತೆ ಒಬ್ಬ ಪ್ರತಿಭಾವಂತ ಕಲಾವಿದ ಕೂಡಾ ಆಗಿರುವ ಅಮೆರಿಕದ ಟೆಕ್ಸಾಸ್‌ ಮೂಲದವರಾಗಿರುವ ಸ್ಕಾಟ್, ಬಿಡಿಸಿರುವ ಚಿತ್ರಗಳು 'ಡರ್ಟಿ ಕಾರು ಆರ್ಟ್' ಎಂದೇ ಪ್ರಸಿದ್ಧಿ ಪಡೆದಿವೆ.

ಮೊದಲು ಕೊಳಕಾದ ಪ್ರದೇಶದಲ್ಲಿ ಆಫ್ ರೋಡಿಂಗ್‌ಗೆ ತೆರಳುವ ಅವರು ಬಳಿಕ ಕಾರಿಗೆ ಅಂಟಿಕೊಂಡಿರುವ ಇದೇ ಧೂಳಿನ ಕಣಗಳಲ್ಲಿ ವರ್ಣಮಯ ಚಿತ್ರ ಬಿಡಿಸುತ್ತಾರೆ. ಈ ಮೂಲಕ ಡರ್ಟಿ ಕಾರು ಕಲಾವಿದ ಎಂದೇ ಜನಪ್ರಿಯಗೊಂಡಿದ್ದಾರೆ.

ಈ ಪೈಕಿ 16ನೇ ಶತಮಾನದಲ್ಲಿ ಸಾರ್ವಕಾಲೀಕ ಶ್ರೇಷ್ಠ ವರ್ಣಚಿತ್ರಕಾರ ಲಿಯೋನಾರ್ಡೊ ಡಾ ವಿನ್ಸಿಯ ಅವರಿಂದ ಅರಳಿದ ಮೊನಲಿಸಾ ಕಲಾಕೃತಿಯನ್ನು ಸ್ಕಾಟ್ ಬಹಳ ಸುಂದರವಾಗಿ ಕಾರಿನ ಗಾಜುಗಳಲ್ಲಿ ಬಿಡಿಸಿದ್ದಾರೆ. ಕೇವಲ ಮೊನಲಿಸಾ ಮಾತ್ರವಲ್ಲ ವಿಶ್ವ ಪ್ರಸಿದ್ಧ ಅಲ್ಪರ್ಟ್ ಐನ್‌ಸ್ಟೀನ್ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳು ಇವರ ಕಲೆಗೆ ಸೋತು ಹೋಗಿದ್ದಾರೆ. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಸ್ಕಾಟ್ ವೇಡ್ ಡರ್ಟಿ ಕಾರು ಚಿತ್ರಗಳನ್ನು ಒಂದೊಂದಾಗಿ ನೋಡೋಣ ಬನ್ನಿ...

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

Unusual Dirty Car Art by Scott Wade

ಸ್ಕಾಟ್ ವೇಡ್‌- 'ಡರ್ಟಿ ಕಾರ್ ಆರ್ಟ್'

More from DriveSpark

Article Published On: Wednesday, September 18, 2013, 8:01 [IST]
English summary
Meet Scott Wade – a talented artist, who like every creative and curious person can’t resist a dirty rear car window. We suspect that Scott started off with clever sayings, like, “wash me”, however his later works became much more sophisticated.
Read more on automobile ಕಾರು
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+