ಬೈಕ್ ರೈಡಿಂಗ್‌ಗೆ ರೆಡಿ ನಾ? ಬನ್ನಿ ಬೆಸ್ಟ್ ಆಫರ್ಸ್ ನೋಡೋಣವೇ...

By Nagaraja

ಎಂದಿನಂತೆ ಕಾರು, ಬೈಕ್ ಆಕ್ಸೆಸರಿಗಳ ಮೇಲೆ ಅತ್ಯುತ್ತಮ ಆಫರ್ ಗಳನ್ನು ಗ್ರಾಹಕರ ಮುಂದಿಡುತ್ತಿರುವ ಒನ್ ಇಂಡಿಯಾ ಕೂಪನ್ಸ್ ಸೇವೆಯು ಮಗದೊಮ್ಮೆ ನಿಮ್ಮ ಮುಂದೆ ಬಂದಿದೆ. ಪ್ರಸ್ತುತ ಲೇಖನದಲ್ಲಿ 2016 ಮಾರ್ಚ್ ತಿಂಗಳಲ್ಲಿ ಇ ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಲಭ್ಯವಿರುವ ಅತ್ಯುತ್ತಮ ಆಫರ್ ಗಳನ್ನು ನಿಮ್ಮ ಮುಂದಿಡಲಿದ್ದೇವೆ.

ಇಲ್ಲಿ ಅಮೇಜಾನ್, ಸ್ನ್ಯಾಪ್ ಡೀಲ್, ಪೇಟಿಎಂ ಗಳಂತಹ ದೇಶದ ಮುಂಚೂಣಿಯ ಇ ವಾಣಿಜ್ಯ ಆಫರುಗಳನ್ನು ಒಂದೇ ಜಾಗದಲ್ಲಿ ನಿಮ್ಮ ಮುಂದಿಡಲಿದ್ದೇವೆ. ಒನ್ ಇಂಡಿಯಾ ಕೂಪನ್ಸ್ ಸೇವೆಯು ಶೇಕಡಾ 100ರಷ್ಟು ಉಚಿತವಾಗಿದ್ದು, ವಿಶ್ವಾಸಾರ್ಹವೆನಿಸಿದೆ.ಇದಕ್ಕಾಗಿ ಕೆಳಗಡೆ ಕೊಟ್ಟಿರುವ ಲಿಂಕ್ ಕ್ಲಿಕ್ಕಿಸಿ

ಒನ್ ಇಂಡಿಯಾ ಕೂಪನ್ಸ್

ಆಟೋಮೋಟಿವ್ ಉತ್ಪನ್ನಗಳ ಮೇಲೆ ಪೇಟಿಎಂನಲ್ಲಿ ಶೇಕಡಾ 50ರಷ್ಟು ಕ್ಯಾಶ್ ಬ್ಯಾಕ್ ಆಫರ್

ಆಟೋ ಆಕ್ಸೆಸರಿಗಳ ಮೇಲೆ ಆಸ್ಕ್ ಮಿ ಬಜಾರ್ ಬಜಾರ್ ನಲ್ಲಿ ಶೇಕಡಾ 35ರಷ್ಟು ಹೆಚ್ಚುವರಿ ಆಫರ್

ಸ್ನ್ಯಾಪ್ ಡೀಲ್ ನಲ್ಲಿ ಚಕ್ರಗಳ ಮೇಲೆ ಶೇಕಡಾ 80ರಷ್ಟು ಆಫರ್

ಸ್ನ್ಯಾಪ್ ಡೀಲ್ ನಲ್ಲಿ ಕಾರು ಆಡಿಯೋ ಮತ್ತು ಜಿಪಿಎಸ್ ಗಳ ಮೇಲೆ ಶೇಕಡಾ 80ರಷ್ಟು ಆಫರ್

ಈಗ ಹೆಲ್ಮೆಟ್ ಗಳನ್ನು ಖರೀದಿಸಿ ಬರಿ 269 ರು.ಗಳಿಂದ...

ಸ್ನ್ಯಾಪ್ ಡೀಲ್ ನಲ್ಲಿ ಬೈಕ್ ಗೇರ್ ಮತ್ತು ಆಕ್ಸೆಸರಿಗಳ ಮೇಲೆ ಶೇಕಡಾ 90ರಷ್ಟು ಆಫರ್

ಅಮೇಜಾನ್ ನಲ್ಲಿ ಬೈಕ್ ಕವರ್ 299 ರು.ಗಳಿಗೆ ಆರಂಭ

ಕಾರು ಮತ್ತು ಬೇಕ್ ಕೇರ್ ಉತ್ಪನ್ನಗಳ ಮೇಲೆ ಶೇಕಡಾ 25ರಷ್ಟು ಆಫರ್

ಪೇಟಿಎಂನಲ್ಲಿ ವಾಹನಗಳ ಬಾಡಿ ಕವರ್ ಮೇಲೆ ಶೇಕಡಾ 25ರಷ್ಟು ಆಫರ್

ಪೇಟಿಎಂನಲ್ಲಿ ಕಂಫರ್ಟ್ ಮತ್ತು ಸೇಫ್ಟಿ ಉತ್ಪನ್ನಗಳಿಗೆ ಶೇಕಡಾ 70ರಷ್ಟು ಆಫರ್

More from DriveSpark

Article Published On: Saturday, March 12, 2016, 14:45 [IST]
English summary
GET READY TO SHOP! Now 90% off on Car & Bike accessories
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+