ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಚೀನಾದ ವುಹಾನ್‌ನಲ್ಲಿ ಕಂಡುಬಂದ ಮಾರಣಾಂತಿಕ ಕರೋನಾ ವೈರಸ್ ಈಗ ಇಡೀ ಪ್ರಪಂಚವನ್ನು ಆವರಿಸಿದೆ. ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಲಕ್ಷಾಂತರ ಜನರ ಜೀವವನ್ನು ತೆಗೆದಿದೆ.

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಈ ವೈರಸ್ ಹರಡಲು ವಿಮಾನಯಾನ ಪ್ರಯಾಣವು ಸಹ ಕಾರಣವಾಗಿದೆ. ಹಿಂದಿನ ಕಾಲದಲ್ಲಿ ವಿದೇಶ ಪ್ರವಾಸ ಅಪರೂಪವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದ್ದು, ವಿದೇಶ ಪ್ರಯಾಣ ಸಾಮಾನ್ಯ ಸಂಗತಿಯಾಗಿದೆ. ಇದರಿಂದಾಗಿ ಕರೋನಾ ವೈರಸ್ ವೈರಸ್ ಪ್ರಪಂಚದ ಎಲ್ಲಾ ದೇಶಗಳಿಗೆ ಹರಡಿದೆ.

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗದಂತೆ ತಡೆಗಟ್ಟಲು ವಿಮಾನಯಾನದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಕಾರಣಕ್ಕೆ ವಿಮಾನಯಾನ ಕಂಪನಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸೀಟುಗಳು ಹಾಗೂ ಗ್ಲಾಸ್ ಕಂಟೈನರ್‌ಗಳನ್ನು ಅಳವಡಿಸಲು ಶಿಫಾರಸು ಮಾಡಿವೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಇದರ ಜೊತೆಗೆ ಕೆಲವು ವಿಮಾನಯಾನ ಕಂಪನಿಗಳು ವಿಮಾನ ಹತ್ತುವ ಮುನ್ನ ಪ್ರಯಾಣಿಕರು ಪಾಸ್‌ಪೋರ್ಟ್‌ನಂತೆ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕೆಂದು ತಿಳಿಸಿವೆ. ಅಮೆರಿಕಾ ಮೂಲದ ಅಮೇರಿಕನ್ ಏರ್‌ಲೈನ್ಸ್, ದಿ ಡೆಲ್ಟಾ ಏರ್‌ಲೈನ್ಸ್ ಹಾಗೂ ಯುನೈಟೆಡ್ ಏರ್‌ಲೈನ್ಸ್ ಕಂಪನಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ.

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಅಮೆರಿಕಾ ದೇಶವು ಕರೋನಾ ವೈರಸ್‌ನಿಂದ ಪ್ರಪಂಚದ ಬೇರೆ ದೇಶಗಳಿಗಿಂತ ಹೆಚ್ಚು ತೊಂದರೆಗೀಡಾಗಿದೆ. ಅಮೆರಿಕಾದಲ್ಲಿ ಪ್ರತಿದಿನ ಸಾವಿರಾರು ಜನರು ಈ ಮಹಾಮಾರಿ ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗದಿರಲಿ ಎಂಬ ಕಾರಣಕ್ಕೆ ಅಮೆರಿಕಾದ ವಿಮಾನಯಾನ ಕಂಪನಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಲುಫ್ತಾನ್ಸ ಏರ್‌ಲೈನ್ಸ್, ಸ್ವಿಸ್ ಏರ್‌ಲೈನ್ಸ್ ಹಾಗೂ ಆಸ್ಟ್ರಿಯಾ ಏರ್‌ಲೈನ್ಸ್ ಎಂಬ ಮೂರು ಯುರೋಪಿಯನ್ ವಿಮಾನಯಾನ ಕಂಪನಿಗಳು ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ಕ್ರಮಗಳನ್ನು ಕೈಗೊಂಡಿವೆ. ಈಗ ಅಮೆರಿಕದ ವಿಮಾನಯಾನ ಸಂಸ್ಥೆಗಳು ಹೊಸ ಯೋಜನೆಯನ್ನು ಜಾರಿಗೆ ತಂದಿವೆ.

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಇದರ ಜೊತೆಗೆ ಜೆಟ್‌ಬ್ಲೂ, ದಿ ಫ್ರಾಂಟಿಯರ್ ಏರ್‌ಲೈನ್ಸ್‌ನಂತಹ ವಿಮಾನಯಾನ ಸಂಸ್ಥೆಗಳು ಫೇಸ್ ಶೀಲ್ಡ್ ಧರಿಸುವುದನ್ನು ಕಡ್ಡಾಯಗೊಳಿಸಿವೆ. ಬಹುತೇಕ ದೇಶಗಳಲ್ಲಿ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿರುವ ಕಾರಣಕ್ಕೆ ಆ ದೇಶಗಳ ವಿಮಾನಯಾನ ಸಂಸ್ಥೆಗಳು ಯಾವುದೇ ರಕ್ಷಣಾ ಕ್ರಮಗಳನ್ನು ಘೋಷಿಸಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಈ ಕಂಪನಿಗಳು ಸಹ ಶೀಘ್ರದಲ್ಲೇ ರಕ್ಷಣಾ ಕ್ರಮಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಅಮೆರಿಕಾದ ವಿಮಾನಯಾನ ಸಂಸ್ಥೆಗಳು ಮೇ 11ರಿಂದ ಮಾಸ್ಕ್ ಕಡ್ಡಾಯಗೊಳಿಸಿರುವುದನ್ನು ಜಾರಿಗೆ ತರಲು ಸಜ್ಜಾಗಿವೆ.

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಇನ್ನು ಮುಂದೆ ವಿಮಾನಗಳಲ್ಲಿ ಪ್ರಯಾಣ ಬೆಳೆಸುವ ಮುನ್ನ ಮಾಸ್ಕ್ ಧರಿಸುವುದು ಕಡ್ಡಾಯವಾಗುವ ಸಾಧ್ಯತೆಗಳಿವೆ. ಸದ್ಯಕ್ಕೆ ಭಾರತದಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವವರಿಗೆ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಮಾಸ್ಕ್ ಧರಿಸುವುದರಿಂದ ಸೋಂಕಿತರು ವಿಮಾನದಲ್ಲಿದ್ದರೆ ಸಹ ಪ್ರಯಾಣಿಕರಿಗೆ ಸೋಂಕು ಹರಡುವುದನ್ನು ತಪ್ಪಿಸಬಹುದು. ವಿಮಾನಯಾನ ಸಂಸ್ಥೆಗಳು ಫೇಸ್ ಮಾಸ್ಕ್ ಮಾತ್ರವಲ್ಲದೆ ಸ್ಯಾನಿಟೈಜರ್‌ ಬಳಕೆಯನ್ನು ಸಹ ಕಡ್ಡಾಯಗೊಳಿಸಲು ಸಲಹೆ ನೀಡಿವೆ.

ವಿಮಾನ ಪ್ರಯಾಣಿಕರೇ ಗಮನಿಸಿ, ಪಾಸ್‌ಪೋರ್ಟ್‌ನಂತೆ ಇನ್ಮುಂದೆ ಇದು ಸಹ ಕಡ್ಡಾಯ..!

ಪ್ರತಿಯೊಬ್ಬ ಪ್ರಯಾಣಿಕರು ವಿಮಾನ ಹತ್ತುವ ಹಾಗೂ ಇಳಿಯುವ ಮುನ್ನ ಇವುಗಳನ್ನು ಬಳಸಲು ಸೂಚಿಸಲಾಗುತ್ತದೆ. ಪ್ರಯಾಣಿಕರು ಮಾತ್ರವಲ್ಲದೆ ಎಲ್ಲಾ ಫ್ಲೈಟ್ ಅಟೆಂಡೆಂಟ್‌ಗಳು ಸಹ ಫೇಸ್ ಶೀಲ್ಡ್‌ಗಳನ್ನು ಧರಿಸಬೇಕೆಂದು ವಿಮಾನಯಾನ ಸಂಸ್ಥೆಗಳು ಸೂಚಿಸಿವೆ.

Most Read Articles

Kannada
English summary
US airlines announces face masks mandatory for passengers. Read in Kannada.
Story first published: Wednesday, May 6, 2020, 15:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X