ಇಂಥ ಕಾರು ಪಾರ್ಕಿಂಗ್ ಟವರ್ ಎಲ್ಲಾದ್ರೂ ನೋಡಿದ್ರಾ?

Written By:

ವಿಶ್ವದ ವಾಹನ ಉತ್ಪಾದನೆಯಲ್ಲಿ ಜರ್ಮನಿ ಪಾಲು ಬಹುದೊಡ್ಡದಾಗಿದೆ. ಇದೇ ಕಾರಣಕ್ಕಾಗಿ ವಿಶ್ವ ದರ್ಜೆಯ ಸೇವೆ ಒದಗಿಸುವುದು ಅಲ್ಲಿನ ಕಾರು ತಯಾರಕ ಕಂಪನಿಗಳ ಮೊದಲ ಆದ್ಯತೆಯಾಗಿರುತ್ತದೆ.

ಅಂದ ಹಾಗೆ ನೀವು ಎಂದಾದರೂ ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್ ಬಗ್ಗೆ ಕೇಳಿದ್ದೀರಾ? ಫೋಕ್ಸ್‌ವ್ಯಾಗನ್ ಕಾರು ಟವರ್ ವಿಶ್ವದ ಅತ್ಯುತ್ತಮ ಕಾರು ಪಾರ್ಕಿಂಗ್‌ಗಳಲ್ಲಿ ಒಂದಾಗಿದೆ. ಈ ಕಾರು ಟವರ್ ಬೃಹತಾದ ವೆಂಡಿಂಗ್ ಮೆಶಿನ್ ತರಹನೇ ಕೆಲಸ ಮಾಡುತ್ತದೆ. ಫೋಕ್ಸ್‌ವ್ಯಾಗನ್ ಫ್ಯಾಕ್ಟರಿಯಿಂದ ಹೊಸ ಕಾರು ಹೊರ ಬಂದ ತಕ್ಷಣ ಅವುಗಳನ್ನು ಬೆಲ್ಟ್ ಸಿಸ್ಟಂ ಮೂಲಕ ಕಾರು ಪಾರ್ಕಿಂಗ್ ಟವರ್‌ನಲ್ಲಿ ಸ್ಟೋರೇಜ್ ಮಾಡಲಾಗುತ್ತದೆ. ಆ ಬಳಿಕ ಗ್ರಾಹಕ ಕಾರು ಪಡೆಯಲು ಬಯಸಿದಾಗ ಅದೇ ರೋಬೋಟಿಕ್ ವ್ಯವಸ್ಥೆಯಿಂದ ಕಾರನ್ನು ಕೆಳಗಿಳಿಸಲಾಗುತ್ತದೆ.

ಪ್ರತಿಯೊಂದು ಕಟ್ಟಡದ 20 ಮಟ್ಟಗಳಲ್ಲಿ 400ರಷ್ಟು ಕಾರುಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ. ಪ್ರಸ್ತುತ ಟವರನ್ನು ಸ್ಟೀಲ್ ಹಾಗೂ ಗಾಜಿನಿಂದ ತಯಾರಿಸಲಾಗಿದೆ. ಇದರಿಂದ ರಾತ್ರಿ ವೇಳೆಯಲ್ಲಿ ಹೆಚ್ಚು ಪ್ರಕಾಶಮಾನವಾಗಿ ಗೋಚರಿಸಲಿದೆ.

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಫೋಟೊ ಫೀಚರ್ ಕ್ಲಿಕ್ಕಿಸಲು ಮರೆಯದಿರಿ. ನಿಮಗಾಗಿ ಅತ್ಯಾಕರ್ಷಕ ಫೋಟೋಸ್‌ಗಳನ್ನು ಸಹ ಹಂಚಲಾಗಿದೆ.

The Volkswagen Car Parking Tower

ಈ ಮೂಲಕ ನೂತನ ಕಾರು ಪಾರ್ಕಿಂಗ್‌ ಸಮಸ್ಯೆಗೆ ಜರ್ಮನಿಯ ಈ ಕಾರು ತಯಾರಕ ಕಂಪನಿಯು ಪರಿಹಾರ ಕಂಡುಹುಡುಕಿದೆ. ಜರ್ಮನಿಯ ವೂಲ್ಸ್‌ಬರ್ಗ್‌ನ ಆಟೋಸ್ಟಾಡ್ ಎಂಬಲ್ಲಿ ಈ ಬೃಹತ್ ಕಾರು ಸಂಗ್ರಹಾಲಯ ಸ್ಥಿತಗೊಂಡಿದೆ.

The Volkswagen Car Parking Tower

ಕಾರು ಪಾರ್ಕಿಂಗ್ ಸಮಸ್ಯೆ ಹೊಂದಿರುವ ಹಾಗೂ ಇತರರಿಗೆ ಸಮಸ್ಯೆಯಾಗದೇ ಪಾರ್ಕಿಂಗ್ ಮಾಡಲು ಬಯಸುವ ಸರ್ವರಿಗೂ ಈ ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್ ಉತ್ತರ ಪರಿಹಾರವಾಗಲಿದೆ.

The Volkswagen Car Parking Tower

ವೂಲ್ಸ್‌ಬರ್ಗ್ ಘಟಕದಿಂದ ನೇರವಾಗಿ ಕಾರು ಪಾರ್ಕಿಂಗ್ ಟವರ್‌ನಲ್ಲಿರುವ ಕಸ್ಟಮರ್ ಸೆಂಟರ್ ಕಡೆ ಕಾರು ಸ್ವಯಂಚಾಲಿತವಾಗಿ ಮುಂದುವರಿಯಲಿದ್ದು, ಅಲ್ಲಿ ಗ್ರಾಹಕರು ಕಾರು ಪಡೆಯಬಹುದಾಗಿದೆ.

The Volkswagen Car Parking Tower

ಫೋಕ್ಸ್‌ವ್ಯಾಗನ್ ಫ್ಯಾಕ್ಟರಿಗೆ 700 ಮೀಟರ್ ಭೂಗತ ಸುರಂಗದ ಮೂಲಕ ಈ ಪಾರ್ಕ್ ಟವರನ್ನು ಸಂಪರ್ಕಿಸಲಾಗಿದೆ.

The Volkswagen Car Parking Tower

ಫೋಕ್ಸ್‌ವ್ಯಾಗನ್ ಘಟಕಗಳಲ್ಲಿ ಪೂರ್ಣವಾಗಿ ಸಜ್ಜುಗೊಂಡ ಇಂತಹ ಕಾರುಗಳು ಬೆಲ್ಟ್ ವ್ಯವಸ್ಥೆ ಮುಖಾಂತರ ಟವರ್ ಬೇಸ್‌ಮೆಂಟ್‌ಗೆ ತಲುಪಲಿದೆ. ಆ ಬಳಿಕ ಪ್ರತಿ ಸೆಕೆಂಡಿಗೆ ಎರಡು ಮೀಟರ್ ವೇಗದಲ್ಲಿ ಖಾಲಿ ಇರುವ ಜಾಗದಲ್ಲಿ ಕಾರು ಪಾರ್ಕಿಂಗ್ ಆಗಲಿದೆ.

The Volkswagen Car Parking Tower

ಕಳೆದ ವರ್ಷ ಇದೇ ವ್ಯವಸ್ಥೆಯ ಮೂಲಕ 175,893 ಗ್ರಾಹಕರಿಗೆ ನೂತನ ಕಾರುಗಳನ್ನು ಹಸ್ತಾಂತರಿಸಲಾಗಿತ್ತು. ಪ್ರಸ್ತುತ ಶೇಕಡಾ 37ರಷ್ಟು ಫೋಕ್ಸ್‌ವ್ಯಾಗನ್ ಕಾರು ಖರೀದಿಗಾರರು ಇದೇ ವ್ಯವಸ್ಥೆ ಮುಖಾಂತರ ನೂತನ ಕಾರುಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ.

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

ಫೋಕ್ಸ್‌ವ್ಯಾಗನ್ ಕಾರು ಪಾರ್ಕಿಂಗ್ ಟವರ್

English summary
The Volkswagen Car Parking Tower- In Germany there is a great solution for parking problems. For everyone who’s having problem with parking their car without bumping into others or just can’t find the any space… This is the solution!
Story first published: Wednesday, March 13, 2013, 9:43 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark