ಫೇಸ್‌ಬುಕ್ ಬಾಸ್‌ಗೆ ಫೋಕ್ಸ್‌ವ್ಯಾಗನ್ ಉಡುಗೊರೆ

By Nagaraja

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇಲ್ಲದ ನಮ್ಮ ನಿಮ್ಮೆಲ್ಲರ ಜೀವನ ಅಪೂರ್ಣ. ಹಾಗಿರುವಾಗ ಇಂತಹದೊಂದು ಸಾಮಾಜಿಕ ಜಾಲತಾಣ ರೂಪಿಸುವಲ್ಲಿ ಕಾರಣಭೂತರಾದವವರು ಅಮೆರಿಕದ ಮಾರ್ಕ್ ಜುಕರ್‌ಬರ್ಗ್.

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಗುರುತಿಸೆಕೊಂಡಿರುವ ಹೊರತಾಗಿಯೂ ಸರಳ ಜೀವನ ಸಾಗಿಸಲು ಜುಕರ್‌ಬರ್ಗ್ ಬಯಸುತ್ತಾರೆ. ಅವರಲ್ಲಿ ನೀವು ಅಂದುಕೊಂಡಿರುವ ಹಾಗೆ ಜರ್ಮನಿಯ ಅಥವಾ ರೋಲ್ಸ್ ರಾಯ್ಸ್‌ಗಳಂತಹ ದುಬಾರಿ ಕಾರುಗಳಿಲ್ಲ. ಬದಲಾಗಿ ಫೋಕ್ಸ್‌ವ್ಯಾಗನ್ ಗಾಲ್ಫ್‌ನಲ್ಲಿ ಪಯಣಿಸಲು ಬಯಸುತ್ತಾರೆ. ಮುಂದೆ ಓದಿ...

ಫೇಸ್‌ಬುಕ್ ಬಾಸ್‌ಗೆ ಫೋಕ್ಸ್‌ವ್ಯಾಗನ್ ಉಡುಗೊರೆ

ಜೀವನದಲ್ಲಿ ಮೇಲೆ ಬರಬೇಕೆಂದರೆ ಪ್ರತಿಯೊಬ್ಬರು ತಮ್ಮ ಮೂಲ ವ್ಯಕ್ತಿತ್ವವನ್ನು ಮೈಗೂಡಿಸಬೇಕಾಗುತ್ತದೆ. ತಮ್ಮ ಸತತ ಪರಿಶ್ರಮದಿಂದಾಗಿ ಈ ಹಂತದ ವರೆಗೂ ಬೆಳೆದು ಬಂದಿರುವ ಮಾರ್ಕ್ ಜುಕರ್‌ಬರ್ಗ್ ನಾಲ್ಕು ಬಾಗಿಲುಗಳ ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿಐ ಎಂಕೆ6 ಮ್ಯಾನುವಲ್ ಹ್ಯಾಚ್‌ಬ್ಯಾಕ್ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.

ಫೇಸ್‌ಬುಕ್ ಬಾಸ್‌ಗೆ ಫೋಕ್ಸ್‌ವ್ಯಾಗನ್ ಉಡುಗೊರೆ

20 ಬಿಲಿಯನ್ ಅಮೆರಿಕನ್ ಡಾಲರ್ (125 ಲಕ್ಷ ಕೋಟಿ) ಬೆಲೆಯುಳ್ಳ ವ್ಯಕ್ತಿ ಆಗಿರುವ ಹೊರತಾಗಿಯೂ ಜುಕರ್‌ಬರ್ಗ್ ಸಾಮಾನ್ಯ ಕಾರು ಚಲಾಯಿಸಲು ಇಷ್ಟಪಡುತ್ತಾರೆ. ಈ ವಿಚಾರ ಬೆಳಕಿಗೆ ಬೆಳಕಿಗೆ ಬರುತ್ತಿದ್ದಂತೆಯೇ ಜರ್ಮನಿಯ ಈ ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಅತಿ ವಿಶೇಷ ಉಡುಗೊರೆಯೊಂದನ್ನು ರವಾನಿಸಿದೆ.

ಫೇಸ್‌ಬುಕ್ ಬಾಸ್‌ಗೆ ಫೋಕ್ಸ್‌ವ್ಯಾಗನ್ ಉಡುಗೊರೆ

ಈ ಬಗ್ಗೆ ಪತ್ರ ಬರೆದಿರುವ ಫೋಕ್ಸ್‌ವ್ಯಾಗನ್, "ನೀವು ಫೋಕ್ಸ್‌ವ್ಯಾಗನ್ ಜಿಟಿಐ ಚಾಲನೆ ಮಾಡುತ್ತಿರುವ ವಿಚಾರ ನಮಗೆ ತಿಳಿದು ಬಂದಿದೆ. ನಿಮ್ಮ ಶೈಲಿ ನಮಗೆ ಇಷ್ಟವಾಯಿತು. ಅಷ್ಟೇ ಅಲ್ಲದೆ ನಮ್ಮ ಜಿಟಿಐ ನಿಮಗೂ ಇಷ್ಟವಾಗಿರಬಹುದೆಂದು ಭಾವಿಸುತ್ತಿರುವುದಾಗಿ" ತಿಳಿಸಿದೆ.

ಫೇಸ್‌ಬುಕ್ ಬಾಸ್‌ಗೆ ಫೋಕ್ಸ್‌ವ್ಯಾಗನ್ ಉಡುಗೊರೆ

ಈ ವಿಚಾರವನ್ನು ಇಡೀ ಜಗತ್ತಿಗೆ ತಿಳಿಯಬಯಸಿರುವ ಸಂಸ್ಥೆಯು ಇದಕ್ಕಾಗಿ ವಿಶೇಷ ವೀಡಿಯೋವೊಂದನ್ನು ರಚಿಸಿದೆ. ಅಷ್ಟಕ್ಕೂ ಮಾರ್ಕ್ ಜುಕರ್‌ಬರ್ಗ್‌ಗೆ ನೀಡಿರುವ ಉಡುಗೊರೆ ಯಾವುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮ್ಮಲ್ಲಿಲ್ಲವೇ? ಇದಕ್ಕಾಗಿ ಅಂತಿಮ ಸ್ಲೈಡರ್‌ನಲ್ಲಿ ನೀಡಿರುವ ವೀಡಿಯೋವನ್ನು ವೀಕ್ಷಿಸಲು ಮರೆಯದಿರಿ.

ವೀಡಿಯೋ ವೀಕ್ಷಿಸಿ...ಇದೀಗ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಲು ಮರೆಯದಿರಿ.

More from DriveSpark

Article Published On: Thursday, January 30, 2014, 8:03 [IST]
English summary
Social media website Facebook's founder Mark Zuckerberg is a billionaire and one of the richest man on the planet. Yet, the car he drives everyday to work is not a Rolls Royce or not even one of those German luxury cars. Zuckerberg's prefered ride is a humble Volkswagen Golf GTI Mk6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+