ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ರಸ್ತೆಯಲ್ಲಿ ನಾವು ಪಾರ್ಕ್‌ ಮಾಡುವ ವಾಹನಗಳಿಗೆ ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ಹೇಳುವುದು ತುಂಬಾ ಕಷ್ಟ. ಅನಿರೀಕ್ಷಿತವಾಗಿ ಆಗುವ ಹಾನಿಗಳನ್ನು ನಾವು ತಪ್ಪಿಸುವುದು ಕೂಡ ಅಸಾಧ್ಯ. ನಾಯಿ ಮತ್ತಿತರ ಪ್ರಾಣಿಗಳು ಎಲ್ಲಂದರಲ್ಲಿ ಮೂತ್ರವನ್ನು ಮಾಡುತ್ತವೆ. ಅದರಲ್ಲೂ ಕಾರಿನ ಚಕ್ರಗಳು ಕಂಡೊಡನೆ ಬಾತ್‌ರೂಂ ನೋಡಿದಷ್ಟೇ ವೇಗವಾಗಿ ಹೋಗಿ ಮೂತ್ರ ವಿಸರ್ಜಿಸುತ್ತವೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಇದು ಹೀಗಿದ್ದರೇ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಇಲಿಗಳು. ಇಲಿಗಳಿಂದ ಅನೀರೀಕ್ಷಿತವಾಗಿ ಎದುರಾಗುವ ಹಾನಿಗಳನ್ನು ತಡೆಯುವುದು ದೊಡ್ಡ ಸವಾಲಾಗಿದೆ. ವಿಶೇಷವಾಗಿ ರಸ್ತೆಯಲ್ಲಿ ನಿಲ್ಲಿಸುವ ಮಾಲೀಕರಿಗೆ ಇದು ತುಂಬಾ ದೊಡ್ಡ ತಲೆನೋವಾಗಿರುತ್ತದೆ. ಇಂತಹ ಸಮಸ್ಯೆಯನ್ನು ನಿಭಾಯಿಸಲು ಕಾರು ಮಾಲೀಕರೊಬ್ಬರು ವಿಚಿತ್ರವಾದ ಪರಿಣಾಮಕಾರಿ ಪರಿಹಾರವನ್ನು ಕಂಡುಕೊಂಡಿದ್ದಾರೆ. ತಮ್ಮದೇ ಆದ ಹೊಸ ಆಲೋಚನೆಯೊಂದಿಗೆ ಕಾರನ್ನು ರಕ್ಷಿಸಲು ಸ್ಟೀಲ್ ಫ್ರೇಮ್‌ನಲ್ಲಿ ಸುತ್ತಿದ್ದಾರೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಕಾರ್ತಿಕ್ ಸೇಗು ಎಂಬಾತ ಈ ವಿಚಿತ್ರ ಆಲೋಚನೆಯೊಂದಿಗೆ ತಮ್ಮ ಕಾರಿಗೆ ರಕ್ಷಣೆ ನೀಡಿದ್ದಾರೆ. ತಮ್ಮ ವಾಹನವನ್ನು ಬೀದಿಯಲ್ಲಿ ನಿಲ್ಲಿಸಿದಾಗಲೆಲ್ಲಾ ಆತನ ವಾಹನವನ್ನು ಇಲಿಗಳಿಂದ ರಕ್ಷಿಸುತ್ತದೆ. ಸಣ್ಣ-ಪುಟ್ಟ ಜೀವಿಗಳು ಏರ್-ಡ್ಯಾಮ್‌ನಿಂದ ವಾಹನವನ್ನು ಪ್ರವೇಶಿಸಿ ಸಾಕಷ್ಟು ಹಾನಿಯನ್ನುಂಟುಮಾಡುತ್ತಿದ್ದವು. ಇದಕ್ಕೆ ಬೇಸತ್ತು ಕೊನೆಗೆ ಈ ವಿಧಾನವನ್ನು ಕಂಡುಕೊಂಡಿದ್ದಾರೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಸದ್ಯ ಅವರು ಕಿಯಾ ಸೆಲ್ಟೋಸ್ SUV ಯನ್ನು ಹೊಂದಿದ್ದು, ಕಾರಿನ ಕೆಳಗಿನ ಭಾಗವನ್ನು ಉಕ್ಕಿನ ಶೀಟ್‌ವೊಂದರಲ್ಲಿ ಸುತ್ತಿದ್ದಾರೆ. ಇದು ಆತನ ಸೆಲ್ಟೋಸ್‌ನ ಒಳಭಾಗಕ್ಕೆ ಪ್ರವೇಶಿಸುವ ಜೀವಿಗಳನ್ನು ತಡಿಯಲು ಸಹಾಯ ಮಾಡುತ್ತದೆ. ಇದು ಪರಿಣಾಮಕಾರಿ ಉಪಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ದೀಪಾವಳಿ ಸಂದರ್ಭದಲ್ಲಿ ಕಾರುಗಳನ್ನು ಸುರಕ್ಷಿತವಾಗಿಡುವ ವಿಧಾನಗಳು

ಪೋರ್ಟಬಲ್ ಅಗ್ನಿಶಾಮಕ

ನಿಮ್ಮ ವಾಹನದಲ್ಲಿ ಅಥವಾ ನಿಮ್ಮ ಮನೆಯಲ್ಲಿ ಸಣ್ಣ ಅಗ್ನಿಶಾಮಕಗಳನ್ನು ಇರಿಸಿ. ಇದರಿಂದ ಬೆಂಕಿಯಂತಹ ಯಾವುದೇ ಅವಘಡ ಸಂಭವಿಸಿದಾಗ ತಕ್ಷಣವೇ ಪರಿಹಾರ ಕಂಡು ಕೊಳ್ಳಬಹುದು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಅಗ್ನಿ ಅವಘಡವೂ ಸೇರಿದೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಈ ಹಿನ್ನೆಲೆಯಲ್ಲಿ ಅಗ್ನಿಶಾಮಕಗಳನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಬೆಂಕಿಯ ಸಣ್ಣ ಕಿಡಿ ಸಹ ಕ್ಷಣಾರ್ಧದಲ್ಲಿ ದೊಡ್ಡ ಅನಾಹುತವನ್ನು ಉಂಟು ಮಾಡುತ್ತದೆ. ಆದ್ದರಿಂದ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂಬುದು ನಮ್ಮ ಸಲಹೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಕಾರುಗಳನ್ನು ಸರಿಯಾಗಿ ಲಾಕ್ ಮಾಡಿ

ದೀಪಾವಳಿ ಸಂದರ್ಭದಲ್ಲಿ ಕಾರ್ ಅನ್ನು ಸರಿಯಾಗಿ ಮುಚ್ಚಲಾಗಿದೆಯೇ ಎಂದು ಪರಿಶೀಲಿಸಿ. ನಿರ್ದಿಷ್ಟವಾಗಿ ಹೇಳುವುದಾದರೆ, ಕಾರಿನ ಎಲ್ಲಾ ವಿಂಡೋಗಳನ್ನು ಮುಚ್ಚಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಕಾರಿನ ಒಳಗಿರುವ ಸೀಟ್ ಹಾಗೂ ಮ್ಯಾಟ್ ಗಳಿಗೆ ಬೆಂಕಿ ಸುಲಭವಾಗಿ ತಗುಲುತ್ತದೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಬೆಂಕಿಯ ಸಣ್ಣ ಕಿಡಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಫ್ಲವರ್ ಪಾಟ್, ಕೋನ್ ವೀಲ್ ಗಳು ಸಣ್ಣ ಪ್ರಮಾಣದ ಬೆಂಕಿಯ ಕಿಡಿಗಳನ್ನು ಅತಿ ವೇಗವಾಗಿ ಎಸೆಯಬಲ್ಲವು. ಇದರಿಂದಾಗಿ ಹಲವೆಡೆ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಕಾರಿನ ಎಲ್ಲಾ ಡೋರ್ ಹಾಗೂ ವಿಂಡೋಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಪಾರ್ಕಿಂಗ್

ಕಾರನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸುವುದು ಒಳ್ಳೆಯದು. ಪಾರ್ಕಿಂಗ್ ಲಾಟ್ ಅಥವಾ ಸರಿಯಾದ ಪಾರ್ಕಿಂಗ್ ಯಾರ್ಡ್‌ನಂತಹ ಮುಚ್ಚಿದ ಕಂಟೇನರ್‌ನಲ್ಲಿ ಕಾರನ್ನು ಸುರಕ್ಷಿತವಾಗಿ ನಿಲ್ಲಿಸುವುದು ಉತ್ತಮ. ಇದೇ ವೇಳೆ ಕಾರ್ ಅನ್ನು ಸಾಮಾನ್ಯ ಕಾರ್ ಕವರ್ ನೊಂದಿಗೆ ಮುಚ್ಚದಂತೆ ಎಚ್ಚರಿಕೆ ವಹಿಸಿ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಕಾರ್ ಕವರ್‌ಗಳಿಗೆ ಸುಲಭವಾಗಿ ಬೆಂಕಿ ತಗುಲುತ್ತದೆ. ಇವುಗಳಿಂದ ಕಾರನ್ನು ಮುಚ್ಚುವುದು ಒಳ್ಳೆಯದಲ್ಲ. ಅದರಲ್ಲೂ ದೀಪಾವಳಿ ಹಬ್ಬದಲ್ಲಿ ಪಟಾಕಿ ಹೆಚ್ಚು ಸಿಡಿಯುವ ಸಮಯದಲ್ಲಿ ಕಾರಿನ ಕವರ್'ಗೆ ಬೆಂಕಿ ತಗುಲಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಕಾರ್ ಅನ್ನು ಮುಚ್ಚಿದ ಪ್ರದೇಶದಲ್ಲಿ ನಿಲ್ಲಿಸುವುದು ಒಳ್ಳೆಯದು.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಜವಾಬ್ದಾರಿಯಿಂದ ಚಾಲನೆ ಮಾಡಿ

ರಸ್ತೆ ಅಥವಾ ವಸತಿ ಪ್ರದೇಶವನ್ನು ಪ್ರವೇಶಿಸುವಾಗ ಎಚ್ಚರಿಕೆಯಿಂದ ಚಾಲನೆ ಮಾಡಿ. ಹಬ್ಬದ ಸಮಯವಾದ್ದರಿಂದ ರಸ್ತೆಗಳಲ್ಲಿ ಹೆಚ್ಚು ಜನ ಸೇರಿರುತ್ತಾರೆ. ಪಟಾಕಿ ಹೊಗೆಯಿಂದ ಕೆಲವೊಮ್ಮೆ ವಾಹನಗಳು ಸಂಚರಿಸುವುದು ಜನರಿಗೆ ತಿಳಿಯದಂತಾಗುತ್ತದೆ. ಈ ಕಾರಣಕ್ಕೆ ಇತರರ ಸುರಕ್ಷತೆಗಾಗಿಯಾದರೂ ಕಡಿಮೆ ವೇಗದಲ್ಲಿ ವಾಹನ ಚಾಲನೆ ಮಾಡುವುದು ಉತ್ತಮ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಪಟಾಕಿಗಳನ್ನು ಸುಡುವವರು ಕೆಲವೊಮ್ಮೆ, ಅವುಗಳನ್ನು ಹತ್ತಿಸಿದ ನಂತರ ಸ್ಫೋಟಕ್ಕೆ ಹೆದರಿ ಮನೆಯೊಳಗೆ ಅವಿತು ಕೊಳ್ಳುತ್ತಾರೆ. ಅಂತಹ ಪ್ರದೇಶಗಳಿಗೆ ತೆರಳುವ ವಾಹನ ಸವಾರರು ತೊಂದರೆಗೆ ಸಿಲುಕುತ್ತಾರೆ. ಇದರಿಂದ ದೊಡ್ಡ ಅಪಾಯವುಂಟಾಗ ಬಹುದು. ಇಂತಹ ಪ್ರದೇಶಗಳನ್ನು ಪ್ರವೇಶಿಸುವಾಗ ಹೆಚ್ಚು ಕಾಳಜಿ ವಹಿಸುವುದು ಅವಶ್ಯಕ.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಪ್ರಥಮ ಚಿಕಿತ್ಸೆ ಪೆಟ್ಟಿಗೆ

ಪ್ರಥಮ ಚಿಕಿತ್ಸಾ ಕಿಟ್ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಣ್ಣ ಬೆಂಕಿ ಸಹ ಗಂಭೀರ ಹಾನಿ ಉಂಟು ಮಾಡಬಹುದು. ಆದ್ದರಿಂದ ಹೆಚ್ಚಿನ ಗಮನ ಹರಿಸುವುದು ಅಗತ್ಯ. ಪ್ರಥಮ ಚಿಕಿತ್ಸಾ ಕಿಟ್‌ನಂತಹ ವೈದ್ಯಕೀಯ ಉಪಕರಣಗಳನ್ನು ಹೊಂದಿರುವುದು ಒಳ್ಳೆಯದು.

ಇಲಿಗಳಿಂದ ಕಾರನ್ನು ರಕ್ಷಿಸಿಕೊಳ್ಳಲು ವಿಚಿತ್ರ ಆಲೋಚನೆ: ನೋಡಲು ತಮಾಷೆಯಾಗಿದ್ರು ಪರಿಣಾಮಕಾರಿ ಉಪಾಯ

ಇನ್ನು ದೀರ್ಘಕಾಲದವರೆಗೆ ಕಾರುಗಳನ್ನು ಹೊಂದಿದ್ದರೆ, ಅವುಗಳ ಜೊತೆಗೆ ಮರೆಯಲಾಗದ ನೆನಪುಗಳಿರುತ್ತವೆ. ಈ ಕಾರಣಕ್ಕೆ ಬಹುತೇಕ ಜನರು ಆ ಕಾರುಗಳನ್ನು ಮಾರಾಟ ಮಾಡಲು ಇಚ್ಛಿಸುವುದಿಲ್ಲ. ಆದರೆ ಹಳೆಯ ಕಾರುಗಳಲ್ಲಿ ಕಂಡು ಬರುವ ಕೆಲವು ಲಕ್ಷಣಗಳು ಆ ಕಾರುಗಳನ್ನು ಮಾರಾಟ ಮಾಡಿ ಹೊಸ ಖರೀದಿಸುವುದು ಉತ್ತಮ ಎಂಬುದನ್ನು ಸೂಚಿಸುತ್ತವೆ. ಹಳೆಯ ಕಾರು ಅಂದಾಕ್ಷಣ ಅದು ಬಳಕೆಗೆ ಯೋಗ್ಯವಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಆದರೆ ಬಳಕೆಯ ಯೋಗ್ಯವಾದ ಮಾನದಂಡಗಳಿದ್ದಲ್ಲಿ ಮುಂದುವರಿಸಬಹುದು.

Most Read Articles

Kannada
English summary
Weird Idea to Protect Car from Rats Funny to Look Effective Idea
Story first published: Saturday, October 8, 2022, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X