ಹೀಗೂ ಉಂಟೆ; ಇದೇ ಹೆಲ್ಮೆಟ್ ವರ್ಣಮಯ ಲೋಕ

By Nagaraja

ಸಂಚಾರ ನಿಯಮ ಪ್ರಕಾರ ಹೆಲ್ಮೆಟ್ ಧರಿಸದೇ ಬೈಕಲ್ಲಿ ಪಯಣಿಸುವುದು ಶಿಕ್ಷಾರ್ಹವಾಗಿದೆ. ಆದರೆ ಇಂದಿನ ಯುವ ಸಮೂಹದಲ್ಲಿ ಕೆಲವರು ಹೆಲ್ಮೆಟ್ ಧರಿಸುವುದನ್ನು ಇಷ್ಟಪಡುವುದಿಲ್ಲ. ಇದರಿಂದ ತಲೆಗೆ ಭಾರ, ಕೇಶ ವಿನ್ಯಾಸ ಕೆಡಿಸುತ್ತದೆ ಎಂಬ ಅಪವಾದವಿದೆ. ಇನ್ನು ಮೋಜು ಮಸ್ತಿಗಳಿಗೆ ತೆರಳುವಾಗ ಹೆಲ್ಮೆಟ್ ಕೈಯಲ್ಲಿಯೇ ಹಿಡಿದುಕೊಂಡು ಸುತ್ತಾಡಬೇಕಲ್ಲ ಇದು ಒಂಥರ ಕಿರಿಕಿರಿಯನ್ನುಂಟು ಮಾಡುತ್ತದೆ.

ಆದರೆ ಇವೆಲ್ಲದರಕ್ಕಿಂತ ಮಿಗಿಲಾಗಿ ಹೆಲ್ಮೆಟ್ 'ಜೀವ ರಕ್ಷಕ' ಎಂಬುದನ್ನು ನಾವು ಮರೆಯಬಾರದು. ಇದೇ ಕಾರಣಕ್ಕೆ ಮೋಟಾರ್ ಬೈಕ್, ಸ್ಕೂಟರ್ ಸವಾರರಿಗೆ ಹೆಲ್ಮೆಟ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ನಾವಿಂದು ಮಾರುಕಟ್ಟೆಗಳಲ್ಲಿ ಹಲವು ವರ್ಣೀಯ ಹೆಲ್ಮೆಟ್‌ಗಳನ್ನು ನೋಡುತ್ತೇವೆ. ಇಂತಹದೊಂದು ಫೋಟೊ ಗ್ಯಾಲರಿಯನ್ನು ನಿಮ್ಮ ಮುಂದಿಡಲಿದ್ದು, ಖಂಡಿತವಾಗಿಯೂ ನಿಮಗೆ ಇಷ್ಟವಾಗುವ ಭರವಸೆ ನಮ್ಮಲ್ಲಿದೆ.

ಇಲ್ಲಿ ಕೊಡಲಾಗಿರುವ ಕೆಲವು ಹೆಲ್ಮೆಟ್‌ಗಳು ಭೀತಿ ಹುಟ್ಟಿಸುವುದಾದರೂ ಇನ್ನು ಕೆಲವು ಹೆಲ್ಮೆಟ್‌ಗಳು ಕುತೂಹಲ ಸೃಷ್ಟಿ ಮಾಡುತ್ತವೆ. ಅಂತಿಮದಲ್ಲಿ ವಿನ್ಯಾಸಗಾರರ ಇಂತಹ ಸೃಷ್ಟಿಗೆ ಹ್ಯಾಟ್ಸ್ ಅಪ್ ಹೇಳಲೇಬೇಕು..!

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

ಇದೇ ಹೆಲ್ಮೆಟ್ ವರ್ಣಮಯ ಲೋಕ

More from DriveSpark

Article Published On: Tuesday, May 7, 2013, 9:02 [IST]
English summary
Helmets are not just limited to being accessories that protect your skull and have the potential to save you life. The basic design of a helmet and the fact that it goes on our heads provides artists with countless ways to design very interesting helmets.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+