ಗಗನಕ್ಕೆ ಚಿಮ್ಮಿತು ಕಾರು; ಆಮೇಲೆ ಆಮೇಲೆ..?

ನೀವೆಲ್ಲರೂ ಬೈಕ್ ಸ್ಟಂಟ್ ಸೀನ್‌ಗಳನ್ನ ನೋಡಿರುತ್ತೀರಾ! ಗಗನಕ್ಕೆ ಚಿಮ್ಮುವ ಇಂತಹ ಬೈಕ್‌ಗಳು ಉಲ್ಟಾ ಪಲ್ಟಾ ಹೊಡೆದು ಆ ಬಳಿಕ ಸುರಕ್ಷಿತವಾಗಿ ನೆಲಕ್ಕಪ್ಪಳಿಸುತ್ತವೆ.

ಆದರೆ ಈ ಅಪಾಯಕಾರಿ ಸ್ಟಂಟ್ ಸೀನ್ ಕಾರಿನಿಂದ ಮಾಡಲು ಸಾಧ್ಯವೇ? ಹೌದು, ಇದು ಕೂಡಾ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಇಲ್ಲೊಬ್ಬ ಸ್ಟಂಟ್ ರೇಸರ್. 360 ಡಿಗ್ರಿಯಲ್ಲಿ ಗಮನಕ್ಕೆ ಚಿಮ್ಮುವ ಈ ಕಾರು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದೆ.

ಅಂದ ಹಾಗೆ 34ರ ಹರೆಯದ ಈ ಫ್ರಾನ್ಸ್ ಸಾಹಸಿಗನ ಹೆಸರು Guerlain Chicherit ಎಂಬುದಾಗಿದೆ. ಈ ಡೇರ್‌ಡೆವಿಲ್ ರ‌್ಯಾಲಿ ಚಾಂಪಿಯನ್, ಇಂತಹ ಸಾಧನೆ ಮಾಡಿದ ಮೊದಲಿಗ ಎನಿಸಿಕೊಂಡಿದ್ದಾರೆ.

ಹಾಗಿದ್ದರೆ ಫೋಟೊ ಫೀಚರ್ ತಿರುವುತ್ತಾ ಈ ಸಾಹಸಿಗನ ರೋಮಾಂಚಕ ದೃಶ್ಯಗಳನ್ನು ಆನಂದಿಸಿರಿ. ಅಂತಿಮದಲ್ಲಿ ವೀಡಿಯೋ ಕ್ಲಿಪಿಂಗ್ ಕೂಡಾ ನೀಡಲಾಗಿದೆ.

Guerlain Chicherit

Guerlain Chicherit

ಮಿನಿ ಕಂಟ್ರಿಮ್ಯಾನ್ ಕಾರಿನಲ್ಲಿ ಗಂಟೆಗೆ 59.5 ವೇಗದಲ್ಲಿ ಚಲಿಸುವ ಮೂಲಕ ಈ ಸಾಧನೆ ಮಾಡಲಾಗಿದೆ. ಮಂಜುಗಡ್ಡೆ ಪ್ರದೇಶದಲ್ಲಿ 52 ಫೀಟ್ ಗಗನಕ್ಕೆ ಚಿಮ್ಮುದ ಕಾರನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಚಾಲಕ ಯಶಸ್ವಿಯಾಗಿದ್ದಾರೆ.

Guerlain Chicherit

Guerlain Chicherit

ಎರಡೂ ಬಾರಿ ಈ ಸ್ಟಂಟ್ ಪ್ರದರ್ಶಿಸಲಾಗಿದೆ. ಮೊದಲ ಬಾರಿ ಪರೀಕ್ಷಾರ್ಥವಾಗಿ ನಡೆಸಿದ್ದರೆ ಎರಡನೇ ಬಾರಿ ನೆರೆದಿದ್ದ ಪ್ರೇಕ್ಷಕರ ಮುಂದೆ ಹಮ್ಮಿಕೊಂಡಿದ್ದರು.

Guerlain Chicherit

Guerlain Chicherit

ನಾಲ್ಕು ವರ್ಷಗಳ ಸತತ ಪ್ರಯತ್ನದ ಬಳಿಕ ತಮ್ಮ ಸಾಧನೆಯಲ್ಲಿ ಯಶ ಸಾಧಿಸುವಲ್ಲಿ Guerlain Chicherit ಯಶಸ್ವಿಯಾಗಿದ್ದಾರೆ.

Guerlain Chicherit

Guerlain Chicherit

ಜಂಪ್‌ಗೂ ಮೊದಲು ಕ್ರೇಜಿಯಾಗಿತ್ತು. ಆದರೆ ಕಾರು ಗಗನಕ್ಕೆ ಚಿಮ್ಮಿದ 20 ಸೆಕೆಂಡುಗಳ ಬಳಿಕವಷ್ಟೇ ಕಾರು ಲ್ಯಾಂಡ್ ಆಗಿದೆಯೆಂಬ ವಿಚಾರ ಅರಿವಿಗೆ ಬಂತು ಎಂದು ಅನುಭವ ಹಂಚಿಕೊಂಡಿದ್ದಾರೆ.

Guerlain Chicherit

Guerlain Chicherit

ಈ ಹಿಂದೆ ಇಂತಹ ಸಾಧನೆ ಯಾರೂ ಮಾಡದಿರುವುದರಿಂದ ಸಹಜವಾಗಿಯೇ ಒತ್ತಡ ಜಾಸ್ತಿಯಾಗಿತ್ತು ಎಂದಿದ್ದಾರೆ Guerlain Chicherit

Guerlain Chicherit

Guerlain Chicherit

ವೀಡಿಯೋ ಕ್ಲಿಪಿಂಗ್‌ಗಾಗಿ ಮುಂದಕ್ಕೆ ಕ್ಕಿಕ್ಕಿಸುತ್ತಾ ಸಾಗಿರಿ...

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

Guerlain Chicherit

ರೋಮಾಂಚಕ ವೀಡಿಯೊ

More from DriveSpark

Article Published On: Friday, February 22, 2013, 11:12 [IST]
English summary
Chicherit performed the 360 degree flip with a Mini Countryman, which was custom tuned for the purpose, driving towards a 25ft high ramp at a constant 37 mph (59.5 km/h) and managed to land perfectly on a specially built snow ramp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+