ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸೂಪರ್‌ಬೈಕ್‌ಗಳ ವಿಭಾಗದಲ್ಲಿ ಸುಜುಕಿ ಹಯಾಬುಸಾ ಮತ್ತು ಯಮಹಾ ಆರ್6 ಹೊಸ ಸಂಚಲವನ್ನು ಮೂಡಿಸಿದ ಬೈಕ್‌ಗಳಾಗಿವೆ. ಆದರೆ ಈ ಸೂಪರ್‌ಬೈಕ್‌ಗಳು ಆರಂಭಿಕ ಹಂತದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಈ ಕಾರಣದಿಂದಾಗಿ ಅಕ್ರಮವಾಗಿ ಆಮದು ಮಾಡಿಕೊಳ್ಳುತಿದ್ದರು. ಇನ್ನು ಸುಜುಕಿ ಹಯಾಬುಸಾ ಮತ್ತು ಯಮಹಾ ಆರ್6 ಸೂಪರ್‌ಬೈಕ್‌ಗಳನ್ನು ಇದೇ ರೀತಿ ಅಕ್ರಮವಾಗಿ ಆಮದು ಮಾಡಿಕೊಂಡಿದ್ದರು .ಈ ಎರಡು ಮಾದರಿಗಳಲ್ಲದೇ ಹಲವು ಸೂಪರ್‌ಬೈಕ್‌ಗಳು ವರ್ಷಗಳ ಹಿಂದೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಆದರೆ ನಂತರ ಬೇಡಿಕೆ ಹೆಚ್ಚಾಗಿ ಹಲವು ಸೂಪರ್‌ಬೈಕ್‌ಗಳು ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿತು. ಆದರೆ ಯಮಹಾ ಆರ್6 ಭಾರತದಲ್ಲಿ ಬಿಡುಗಡೆಗೊಂಡಿಲ್ಲ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಅಕ್ರಮವಾಗಿ ಈ ಬೈಕ್‌ಗಳನ್ನು ಆಮದು ಮಾಡಿಕೊಂಡಿರುವುದರಿಂದ ವರ್ಷಗಳ ಹಿಂದೆ ಥಾನೆಯ ಆರ್‌ಟಿಒ ವಶಪಡಿಸಿಕೊಂಡಿದ್ದರು. ಹಲವು ವರ್ಷಗಳಿಂದ ಜನಪ್ರಿಯ ಸುಜುಕಿ ಹಯಾಬುಸಾ ಮತ್ತು ಯಮಹಾ ಆರ್6 ಬೈಕ್‌ಗಳು ನಿಂತಲ್ಲೇ ನಿಂತಿದೆ. ಹೀಗಾಗಿ ಸಂಪೂರ್ಣ ಹಾಳಾಗಿದೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಯಮಹಾ ಆರ್6 ಬೈಕನ್ನು ಭಾರತದಲ್ಲಿ ಯಮಹಾ ಅಧಿಕೃತವಾಗಿ ಮಾರಾಟ ಮಾಡಲಿಲ್ಲ. ಆದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಹುಜನಪ್ರಿಯತೆಯನ್ನು ಗಳಿಸಿದ ಬೈಕ್ ಆಗಿದೆ. ಯಮಹಾ ಆರ್6 ಬೈಕಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೊಡ್ಡ ಅಭಿಮಾನಿಗಳ ವರ್ಗವಿದೆ. 600ಸಿಸಿ ವಿಭಾಗದಲ್ಲಿ ಹೆಚ್ಚು ಜನಪ್ರಿಯಯನ್ನು ಗಳಿಸಿಕೊಂಡಿತು.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಯಮಹಾ ವೈಜೆಡ್ಎಫ್-ಆರ್6 ಬೈಕ್ 2020ರವರೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಉತ್ಪಾದನೆಯಲ್ಲಿತು, ಆದರೆ ಯುರೋ 5 ಮಾಲಿನ್ಯ ನಿಯಮ ಜಾರಿಯಾದ ಕಾರಣ ವೈಜೆಡ್ಎಫ್-ಆರ್6 ಬೈಕಿನ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಆದರೆ ವೈಜೆಡ್ಎಫ್-ಆರ್6 ಬೈಕನ್ನು ಟ್ರ್ಯಾಕ್ ಬಳಕೆಗಾಗಿ ಸೀಮಿತ ಸಂಖ್ಯೆಯಲ್ಲಿ ತಯಾರಿಸುವುದನ್ನು ಮುಂದುವರೆಸಿತು. ವೈಜೆಡ್ಎಫ್-ಆರ್6 ಬೈಕನ್ನು ಬದಲಾಯಿಸಿ ವೈಜೆಡ್ಎಫ್-ಆರ್7 ಮಾದರಿಯನ್ನು ಪರಿಚಯಿಸಲು ಸಜ್ಜಾಗಿದೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

2022ರ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನ ವಿನ್ಯಾಸವು ವೈಜೆಡ್ಆರ್-ಎಂ1 ಮೋಟೋ ಜಿಪಿ ಮಾದರಿಯಿಂದ ಸ್ಫೂರ್ತಿ ಪಡೆದಿದೆ. ಇನ್ನು ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕಿನಲ್ಲಿ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ಫ್ರಂಟ್ ಟ್ವಿನ್ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಗಳನ್ನು ಹೊಂದಿದ್ದು, ಇದು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಇನ್ನು ಹೊಸ ಬೈಕಿನ ವಿಂಡ್‌ಸ್ಕ್ರೀನ್ ವೈಜೆಡ್ಎಫ್-ಆರ್6 ಮಾದರಿಗಿಂತ ಅಗಲ ಮತ್ತು ಎತ್ತರವಾಗಿದೆ. ಸೈಡ್ ಫೇರಿಂಗ್‌ನಲ್ಲಿನ 'ಆರ್7' ಬ್ಯಾಡ್ಜ್‌ಗಳು, ಸೆಂಟ್ರಲ್ ರಾಮ್ ಏರ್-ಇಂಟೆಕ್, ಫ್ಯೂಯಲ್ ಟ್ಯಾಂಕ್, ಕ್ಲಿಪ್-ಆನ್ ಹ್ಯಾಂಡಲ್‌ ಬಾರ್ ಗಳು, ಸ್ಪ್ಲಿಟ್ ಸೀಟ್, ರಿಯರ್ ಸೆಟ್ ಫುಟ್‌ಪೆಗ್ಸ್, ಟ್ಯಾಪರ್ಡ್ ರಿಯರ್ ಸೆಕ್ಷನ್, ಎಲ್ಇಡಿ ಟೈಲ್‌ಲ್ಯಾಂಪ್ಸ್, ಹೊಸದಾಗಿ ಇದರ ವಿನ್ಯಾಸದ ಕೆಲವು ಮುಖ್ಯಾಂಶಗಳು ಸೇರಿವೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಹೊಸ ಯಮಹಾ ವೈಜೆಡ್ಎಫ್-ಆರ್7 ಸೂಪರ್‌ಸ್ಪೋರ್ಟ್ ಬೈಕಿನಲ್ಲಿ ಎಂಟಿ-07 ಮಾದರಿಯಿಂದ ಎರವಲು 689 ಸಿಸಿ, ಪ್ಯಾರಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,750 ಆರ್‌ಪಿಎಂನಲ್ಲಿ 73.4 ಬಿಹೆಚ್‌ಪಿ ಮತ್ತು 6,500 ಆರ್‌ಪಿಎಂನಲ್ಲಿ 67 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಇನ್ನು ಐಕಾನಿಕ್ ಸುಜುಕಿ ಹಯಾಬುಸಾ ಬೈಕ್ ಇಂದಿಗೂ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಧೂಮ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಜಾನ್ ಅಬ್ರಹಾಂ ಈ ಹಯಾಬುಸಾ ಬೈಕನ್ನು ಚಲಾಯಿಸುತ್ತಾರೆ. ಅಲ್ಲಿಂದ ಈ ಬೈಕ್ ಭಾರತದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿತ್ತು.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಹಂತದ 2021ರ ಸುಜುಕಿ ಹಯಾಬುಸಾ ಜುಲೈ ಅಥವಾ ಆಗಸ್ಟ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿದೆ. ಮೊದಲನೇ ಹಂತದ ಎಲ್ಲಾ ಯುನಿಟ್ ಗಳು ಒಂದೆರಡು ದಿನಗಳಲ್ಲಿ ಸೋಲ್ಡ್ ಔಟ್ ಆಗಿದೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

2021ರ ಸುಜುಕಿ ಹಯಾಬುಸಾ ಬೈಕಿನ ಬಗ್ಗೆ ಹೇಳುವುದಾದರೆ, ಈ ಸೂಪರ್ ಬೈಕ್ ತನ್ನ ಸಾಂಪ್ರದಾಯಿಕ ಶೈಲಿಯನ್ನು ಉಳಿಸಿಕೊಂಡಿದೆ. ಒಟ್ಟಾರೆ ಸಿಲೂಯೆಟ್ ಅನ್ನು ಒಂದೇ ರೀತಿ ಇರಿಸಲಾಗಿದ್ದರೂ, ಸೂಪರ್ ಬೈಕ್ ಹೆಚ್ಚು ಅಗ್ರೇಸಿವ್ ವಿನ್ಯಾಸದೊಂದಿಗೆ ಅಗ್ರೇಸಿವ್ ಲೈನ್ ಗಳು ಹೊಂದಿವೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

2021ರ ಸುಜುಕಿ ಹಯಾಬುಸಾ ಬೈಕಿನಲ್ಲಿ 1340 ಸಿಸಿ ಇನ್-ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಎಂಜಿನ್ 9,700 ಆರ್‌ಪಿಎಂನಲ್ಲಿ 187.7 ಬಿಹೆಚ್‌ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 150 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಆರ್‌ಟಿಒ ಕಚೇರಿಯಲ್ಲಿ ಅನಾಥವಾಗಿ ಬಿದ್ದಿವೆ ಐಷಾರಾಮಿ ಸೂಪರ್‌ಬೈಕ್‌ಗಳು

ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಮತ್ತು ಬೈ-ಡೈರಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಜೋಡಿಸಲಾಗಿದೆ. ಈ ಹೊಸ ಸೂಪರ್‌ಬೈಕ್ 3.2 ಸೆಕೆಂಡುಗಳಲ್ಲಿ 0 ದಿಂದ 100 ಕಿ,ವೀ ವೇಗವನ್ನು ಪಡೆದುಕೊಳ್ಳುತ್ತದೆ ಮತ್ತು 299 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

Image Source: Rip Car

Most Read Articles

Kannada
English summary
Suzuki Hayabusa & Yamaha R6 Superbikes Abandoned. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X