ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಡುಕಾಟಿ ಕಂಪನಿಯ ಜನಪ್ರಿಯ ಬೈಕುಗಳಲ್ಲಿ ಡಯಾವೆಲ್ ಸೂಪರ್‌ಬೈಕ್ ಸಹ ಒಂದು. ಕಂಪನಿಯು ಈ ಬೈಕ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 2019ರಲ್ಲಿ ಬಿಡುಗಡೆಗೊಳಿಸಿತು. ಡಯಾವೆಲ್ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿರುವ ಸೂಪರ್‌ಬೈಕ್ ಆಗಿದೆ.

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಈ ಸೂಪರ್ ಬೈಕಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ.17.70 ಲಕ್ಷಗಳಾಗಿದೆ. ಈ ಸೂಪರ್ ಬೈಕ್ ಅನ್ನು ಲಾಂಗ್ ರೈಡ್'ಗಳಿಗೆ ಬಳಸಲಾಗುತ್ತದೆ. ಈ ಬೈಕಿನಲ್ಲಿ ಲಾಂಗ್ ರೈಡ್'ಗೆ ತೆರಳಿದ ಯುವತಿಯೊಬ್ಬರಿಗೆ ಆದ ಕಹಿ ಅನುಭವವನ್ನು ಈ ಲೇಖನದಲ್ಲಿ ನೋಡೋಣ.

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಬೈಕ್‌ವಿಥ್‌ಗರ್ಲ್ ಎಂಬ ಯೂಟ್ಯೂಬ್ ಚಾನೆಲ್‌ನ ಯುವತಿಯೊಬ್ಬರು ಲಾಂಗ್ ರೈಡ್'ಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಡುಕಾಟಿ ಡಯಾವೆಲ್ ಬೈಕ್ ಪರೀಕ್ಷಿಸಲು ಅವರು ಮುಂಬೈ ನಗರದ ರಸ್ತೆಗಳ ಜೊತೆಗೆ ಹೊರವಲಯದ ರಸ್ತೆಯನ್ನು ಬಳಸಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಮುಂಬೈಗೆ ಬಹಳ ಹತ್ತಿರದಲ್ಲಿರುವ ಗ್ರಾಮೀಣ ಪ್ರದೇಶದ ಹೆದ್ದಾರಿಯಲ್ಲಿಯೂ ಅವರು ಈ ಬೈಕ್ ಅನ್ನು ಪರಿಶೀಲಿಸಿದ್ದಾರೆ. ಆಗ ಅಲ್ಲಿಗೆ ಬಂದ ಗ್ರಾಮಸ್ಥನೊಬ್ಬ ಇಲ್ಲಿ ನಿಲ್ಲಬೇಡ. ಅದು ನಿನಗೆ ಒಳ್ಳೆಯದಲ್ಲಎಂದು ಹೇಳಿದ್ದಾನೆ.

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಆದರೆ ಯುವತಿ, ಇದು ಭಾರತ, ನಾವು ಎಲ್ಲಿ ಬೇಕಾದರೂ ನಿಲ್ಲುತ್ತೇವೆ. ನಿಲ್ಲುವುದಕ್ಕೆ ನಮಗೆ ಹಕ್ಕಿದೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಗ್ರಾಮಸ್ಥರು, ಇದು ಅಸುರಕ್ಷಿತ ಪ್ರದೇಶ. ಇಲ್ಲಿ ಅತ್ಯಾಚಾರದಂತಹ ಘಟನೆಗಳು ನಡೆಯುತ್ತವೆ. ಆದ್ದರಿಂದ ಇಲ್ಲಿ ನಿಲ್ಲುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಗ್ರಾಮಸ್ಥರ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಯುವತಿ ಹಾಗೂ ಆಕೆಯ ಗೆಳೆಯ, ಅವರನ್ನು ಹೆದರಿಸಲು ಅತ್ಯಾಚಾರದ ಬಗ್ಗೆ ತಿಳಿಸಲಾಗುತ್ತಿದೆ ಎಂದು ಭಾವಿಸಿದ್ದರು. ಈ ಕಾರಣಕ್ಕೆ ಕೆಲ ಕಾಲ ವಾಗ್ವಾದ ನಡೆಯುತ್ತದೆ.

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ವಾಗ್ವಾದದ ನಂತರ ಯುವತಿ ಹಾಗೂ ಆಕೆಯ ಸ್ನೇಹಿತ ಅಲ್ಲಿಂದ ಹೊರಡುತ್ತಾರೆ. ನಗರದ ಹೊರ ವಲಯಗಳಲ್ಲಿ ಕಳ್ಳತನ, ಕೊಲೆ ಹಾಗೂ ದರೋಡೆಯಂತಹ ಘಟನೆಗಳು ಸಾಮಾನ್ಯ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಟಿವಿಯಲ್ಲಿ ಹಾಗೂ ಪತ್ರಿಕೆಗಳಲ್ಲಿ ಈ ಘಟನೆಗಳಿಗೆ ಸಂಬಂಧಿಸಿದ ಸುದ್ದಿಗಳು ಪ್ರಸಾರವಾಗುತ್ತಲೇ ಇರುತ್ತವೆ. ಈ ಕಾರಣಕ್ಕೆ ನಿರ್ಜನ ಪ್ರದೇಶದಲ್ಲಿದ್ದ ಯುವತಿಗೆ ಗ್ರಾಮಸ್ಥರು ಸಲಹೆ ನೀಡಿರುವ ಸಾಧ್ಯತೆಗಳಿವೆ.

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಆದರೆ ತಪ್ಪು ಗ್ರಹಿಕೆಯಿಂದಾಗಿ ಅವರ ವಾಗ್ವಾದ ನಡೆದಿದೆ. ಆದರೆ ಗ್ರಾಮಸ್ಥರು ಸಹ ಹೆಚ್ಚು ಕಠಿಣವಾಗಿ ವರ್ತಿಸಿಲ್ಲ ಎಂಬುದನ್ನು ಗಮನಿಸಬೇಕು. ಈ ಸಂದರ್ಭದಲ್ಲಿ ಯುವತಿ ಹಾಗೂ ಆಕೆಯ ಸ್ನೇಹಿತನಿಗೆ ಇನ್ನೂ ಕೆಲವು ಗ್ರಾಮಸ್ಥರು ಸಲಹೆ ನೀಡಿ ಕಳುಹಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಭಾರತದ ಕೆಲವು ಗ್ರಾಮಗಳಲ್ಲಿ ಹೊರಗಿನವರನ್ನು ಗ್ರಾಮದೊಳಕ್ಕೆ ಪ್ರವೇಶಿಸಲು ಅನುಮತಿ ನೀಡುವುದಿಲ್ಲ. ಹಳ್ಳಿಗೆ ಪ್ರವೇಶಿಸುವ ವಾಹನಗಳನ್ನು ದೋಚುವ ಪ್ರಕರಣಗಳು ಭಾರತದಲ್ಲಿ ಈ ಹಿಂದೆ ನಡೆದಿವೆ. ಆದರೆ ಈ ಘಟನೆಯಲ್ಲಿ ಆ ರೀತಿಯ ಯಾವುದೇ ಘಟನೆ ನಡೆದಿಲ್ಲ.

ಗ್ರಾಮಸ್ಥರ ಸಲಹೆಯನ್ನು ತಪ್ಪಾಗಿ ಗ್ರಹಿಸಿ ವಾಗ್ವಾದ ನಡೆಸಿದ ಯೂಟ್ಯೂಬರ್

ಬದಲಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬೈಕ್ ಯುವತಿ ಹಾಗೂ ಆಕೆಯ ಸ್ನೇಹಿತನಿಗೆ ಸಲಹೆ ನೀಡಿ ಅಲ್ಲಿಂದ ಕಳುಹಿಸಿದ್ದಾರೆ. ಆ ಯುವತಿ ಇಡೀ ಘಟನೆಯನ್ನು ತನ್ನ ಯೂಟ್ಯೂಬ್ ಚಾನೆಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಿತ್ರಕೃಪೆ: ಬೈಕ್‌ವಿತ್‌ಗರ್ಲ್

Most Read Articles

Kannada
English summary
Argument between villager and you tube girl. Read in Kannada.
Story first published: Thursday, March 11, 2021, 14:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X