ಬಜಾಜ್‌ನ ಮಾರಾಟದಲ್ಲಿ ಭರ್ಜರಿ ಏರಿಕೆ

ಕಳೆದ ವರ್ಷದ ಜೂನ್‌ನಲ್ಲಿ167,945 ವಾಹನಗಳನ್ನು ಬಜಾಜ್ ಮಾರಾಟ ಮಾಡಿತ್ತು. ಕಂಪೆನಿಯ ತ್ರಿಚಕ್ರ ವಾಹನಗಳ ಮಾರಾಟದಲ್ಲಿ ಶೇ.32ಹೆಚ್ಚಳ ದಾಖಲಾಗಿದ್ದು , ಒಟ್ಟು 32,614 ವಾಹನಗಳು ಮಾರಾಟವಾಗಿದ್ದರೆ, ಹಿಂದಿನ ವರ್ಷದ ಜೂನ್‌ನಲ್ಲಿ 32,614ವಾಹನಗಳು ಮಾರಾಟವಾಗಿದ್ದವು.
ಕಂಪೆನಿ ಉತ್ಪಾದನೆಯಲ್ಲಿ ತೊಡಕಾಗಿದ್ದು , ಕಳೆದ ತಿಂಗಳು 20 ಸಾವಿರ ವಾಹನಗಳ ಉತ್ಪಾದನೆ ಕಡಿಮೆಯಾಗಿತ್ತು. ಹೆಚ್ಚುತ್ತಿರುವ ಕಚ್ಚಾ ವಸ್ತುಗಳ ಬೆಲೆಯಿಂದಾಗಿ ಕಂಪೆನಿ ತನ್ನ ಪಲ್ಸರ್ ಮತ್ತು ಡಿಸ್ಕವರ್ ಬೈಕ್‌ಗಳ ಬೆಲೆಯನ್ನು ಕಳೆದ ತಿಂಗಳು 500-1000 ಏರಿಸಲಾಗಿದೆ.


Click it and Unblock the Notifications








