ಯಮಹಾ ಆರ್15: ಯುವಕರಿಗಿಷ್ಟವಾದ ಬೈಕ್

Yamaha R15
ಯಮಹಾ ಕಂಪನಿ ಆರ್ ಡಿ 350 ಮತ್ತು ಆರ್ಎಕ್ಸ್ ಸರಣಿಯ ಬೈಕುಗಳು ಹೆಚ್ಚು ಜನಪ್ರಿಯಗಳಿಸಿತ್ತು. ಇವೆಲ್ಲ ತಮ್ಮ ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನಗಳಿಂದ ಬೈಕ್ ಪ್ರೇಮಿಗಳ ಗಮನ ಸೆಳೆದಿತ್ತು. ಹೆಚ್ಚು ಗ್ರಾಹಕರನ್ನು ತಲುಪುವ ದೃಷ್ಟಿಯಿಂದ ಕಂಪನಿಯು ಯಮಹಾ ಆರ್15 ಬೈಕನ್ನು ಪರಿಚಯಿಸಿತ್ತು.

ಖಂಡಿತಾ ವೈಝಡ್ಎಫ್ ಆರ್15 ಅಸಾಧಾರಣ ಕಾರ್ಯಕ್ಷಮತೆಯ ಬೈಕ್. ಇದರಲ್ಲಿರುವ ಲಿಕ್ವಿಡ್ ಕೂಲಿಂಗ್, ಡೆಲ್ಟ್ರಾ ಬಾಕ್ಸ್ ಫ್ರೇಮ್ ಮತ್ತು ನಕಲಿ ಫಿಸ್ಟನ್ ಸಾಕಷ್ಟು ಟೀಕೆಗೂ ಒಳಗಾಗಿತ್ತು. ಆದರೂ ಹಗರ ಮತ್ತು ಆಕರ್ಷಕ ತಂತ್ರಜ್ಞಾನ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಯಿತು. ಪಲ್ಸರ್ 220 ಮತ್ತು ಹೀರೋ ಹೋಂಡಾ ಕರಿಜ್ಮಾಕ್ಕೂ ಸಾಕಷ್ಟು ಪೈಪೋಟಿ ನೀಡುತ್ತಿತ್ತು.

ನಂತರ ಕಂಪನಿಯ ಹೊಸ ಆರ್15 ಬೈಕ್ ರಸ್ತೆಗಿಳಿದಿದೆ. ಇದು ಖಂಡಿತವಾಗಿಯೂ ಅತ್ಯಧಿಕ ಕಾರ್ಯಕ್ಷಮತೆಯ ಬೈಕು. ನಮ್ಮ ರಸ್ತೆಗೂ ಹೆಚ್ಚು ಪೂರಕವಾಗಿದೆ.

ಆರ್15 ಪವರ್: 8,500 ಆರ್ ಪಿಎಂಗೆ 17 ಪಿಎಸ್
ಟಾರ್ಕ್ ಪವರ್: 7,500 ಆರ್ ಪಿಎಂಗೆ 15 ಎನ್ಎಂ
ದರ: ಸುಮಾರು 1,03,000 ರುಪಾಯಿ.

More from DriveSpark

Article Published On: Wednesday, August 17, 2011, 12:15 [IST]
English summary
Yamaha R15 is Best Performance Bike in India. This Bike best for trip, weekend Ride. Yamaha R-15 approximate price Rs.1,03,000. What is R15 Power. Read review here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+