ಅಪ್ಪಾಜಿ ನಂಗೆ ಟಿವಿಎಸ್ ಅಪಾಚಿ ಬೇಕು

ಕಾರ್ಯಕ್ಷಮತೆಯ ಬೈಕುಗಳಲ್ಲಿ ಟಿವಿಎಸ್ ಅಪಾಚಿಗೂ ಪ್ರಮುಖ ಸ್ಥಾನವಿದೆ. ಹೊಸೂರು ಮೂಲದ ಬೈಕ್ ತಯಾರಿಕಾ ಕಂಪನಿಯ ಅಪಾಚಿ ಬೈಕು ಹೆಚ್ಚಿನ ಯುವಕರಿಗಿಷ್ಟ. ಇದರಲ್ಲಿ 150 ಸಿಸಿ ಬೈಕ್ ಈಗ ಉತ್ಪಾದನೆಯಾಗುತ್ತಿಲ್ಲ. ಟಿವಿಎಸ್ ಅಪಾಚಿ ಈಗ 160 ಸಿಸಿ ಮತ್ತು 180 ಸಿಸಿಗಳಲ್ಲಿ ದೊರಕುತ್ತಿದೆ.

ಇದರಲ್ಲಿ 180 ಸಿಸಿ ಅಪಾಚಿ ಹೆಚ್ಚು ಶಕ್ತಿಶಾಲಿ ಎಂಜಿನ್. ಇದು ಆರಾಮದಾಯಕ ಸವಾರಿಗೂ ಸೂಕ್ತವಾಗಿದೆ. ಇದು ಗುಂಪು ಪ್ರವಾಸಗಳಿಗೆ ಸೂಕ್ತವಾದ ಬೈಕೆಂದು ಹೆಸರು ಪಡೆದಿದೆ. ಅಪಾಚಿ 180 ಆರ್ ಟಿಆರ್ ಪಲ್ಸರ್ ಬೈಕುಗಳಿಗೆ ಸದ್ಯ ಪೈಪೋಟಿ ನೀಡುತ್ತಿದೆ.

ಅಪಾಚಿ ಬೈಕಿಗಾಗಿ ಟಿವಿಎಸ್ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಅಭಿವೃದ್ಧಿಪಡಿಸಿದೆ. ಅಪಾಚಿ ಆರ್ ಟಿಆರ್ 180 ಬೈಕ್ ಈಗ ನೂತನ ಎಬಿಎಸ್ ಸಿಸ್ಟಮ್ ನೊಂದಿಗೆ ದೊರಕುತ್ತಿದೆ.

ಅಪಾಚಿ ಪವರ್: 8,500 ಆರ್ ಪಿಎಂಗೆ 17.3 ಹಾರ್ಸ್ ಪವರ್
ಟಾರ್ಕ್ ಪವರ್: 6,500 ಆರ್ ಪಿಎಂಗೆ 15.5 ಎನ್ಎಂ
ದರ: ಸುಮಾರು 87,900 ರುಪಾಯಿ.

ಯಮಹಾ ಬೈಕ್ ಇಷ್ಟಪಡುವರಿಗಾಗಿ ಮುಂದಿನ ಪುಟ

More from DriveSpark

Article Published On: Wednesday, August 17, 2011, 12:20 [IST]
English summary
TVS Apache RTR 180 is Best Performance bike in India. TVS Apache RTR (ABS)180 approximate price Rs.87,900.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+