ಬಜಾಜ್ ಪಲ್ಸರ್ ಸವಾರಿಗೆ ಪಲ್ಸರೇ ಸಾಟಿ!

ಬೆಂಗಳೂರು ರಸ್ತೆಯನ್ನು ಸ್ವಲ್ಪ ಹೊತ್ತು ದಿಟ್ಟಿಸಿ ನೋಡಿದರೆ ಸಾಕಷ್ಟು ಪಲ್ಸರ್ ಬೈಕುಗಳು ಕಣ್ಣಿಗೆ ಬೀಳುತ್ತವೆ. ಇದರಲ್ಲಿ ಬೂಸ್ಟಿಂಗ್ ಪ್ರಾಜೆಕ್ಟರ್ ಹೆಡ್ ಲ್ಯಾಂಪ್, ಎದುರು ಮತ್ತು ಹಿಂದಿನ ಚಕ್ರಕ್ಕೆ ಡಿಸ್ಕ್ ಬ್ರೇಕ್ ಇದೆ. ಸಾವಿರಾರು ಬೈಕ್ ಪ್ರೇಮಿಗಳಿಗೆ ಇಷ್ಟವಾದ ಮಧ್ಯಮ ಗಾತ್ರದ ಟಾರ್ಕ್ ಪವರ್ ನೀಡುತ್ತದೆ.
ಕೆಲವು ತಿಂಗಳ ಹಿಂದೆ ಬಜಾಜ್ ಪಲ್ಸರ್ 220 ಎಫ್ ರಸ್ತೆಗಿಳಿದಿತ್ತು. ಇದು ನೋಡಲು ಆಕರ್ಷಕವಾದ ಬೈಕ್ ಕೂಡ ಹೌದು. ಇತ್ತೀಚೆಗೆ ಕಂಪನಿಯು ಪಲ್ಸರ್ ನ ಪರಿಷ್ಕೃತ ಆವೃತ್ತಿಯನ್ನೂ ಹೊರತಂದಿದೆ. ಇದು ಟೂಟೋನ್ ಕಲರ್ ಸ್ಕೀಮ್ ಮತ್ತು ಹೊಸ ಗ್ರಾಫಿಕ್ಸ್ ಗಳಿಂದ ಇನ್ನಷ್ಟು ಸುಂದರವಾಗಿದೆ. ನಮ್ಮ ರಸ್ತೆಯಲ್ಲಿರುವ ಫರ್ಮಾಮೆನ್ಸ್ ಬೈಕುಗಳಲ್ಲಿ ಪಲ್ಸರನ್ನು ಮರೆಯುವಂತ್ತಿಲ್ಲ.
ಪಲ್ಸರ್ ಪವರ್: 8,500 ಆರ್ ಪಿಎಂಗೆ 21 ಪಿಎಸ್ ಪವರ್
ಟಾರ್ಕ್ ಪವರ್: 7 ಸಾವಿರ ಆರ್ ಪಿಎಂಗೆ 19.12 ಟಾರ್ಕ್
ದರ: ಸುಮಾರು 84,300 ರುಪಾಯಿ.
ಅಪ್ಪಾಜಿ ನಂಗೆ ಟಿವಿಎಸ್ ಅಪಾಚಿ ಬೇಕು next


Click it and Unblock the Notifications








