ಕರಿಜ್ಮಾ ಅಥವಾ ಝಡ್ಎಂಆರ್ ಸವಾರಿ ಮಾಡಿ

Hero Honda Karizma ZMR
ಕರಿಜ್ಮಾ ಬಹಳಷ್ಟು ವರ್ಷಗಳಿಂದ ದೇಶದ ರಸ್ತೆಯಲ್ಲಿದೆ. ಈಗಲೂ ಇದು ಅತ್ಯಂತ ಕಾರ್ಯಕ್ಷಮತೆಯುಳ್ಳ ಬೈಕೆಂದು ಹೆಸರು ಪಡೆದಿದೆ. ಇದು ದೇಶದ ರಸ್ತೆಗೆ ಸೂಕ್ತವಾದ ಬೈಕ್ ಕೂಡ ಹೌದು. ಇಲ್ಲಿ ಕರಿಜ್ಮಾ ಕಂಪನಿಯ ಎರಡು ಶಕ್ತಿಶಾಲಿ ಬೈಕುಗಳಿವೆ.

ಕರಿಜ್ಮಾ ಬೈಕ್ 223 ಸಿಸಿಯ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಮಾಮೂಲು ಕರಿಜ್ಮಾ ಬೈಕ್ ಇಷ್ಟವಾಗದವರಿಗೆ ಕಂಪನಿ ಇನ್ನಷ್ಟು ಕಾರ್ಯಕ್ಷಮತೆಯ ಬೈಕೊಂದನ್ನು ಹೊರತಂದಿದೆ. ಅದರ ಹೆಸರು ಹೀರೋ ಹೋಂಡಾ ಝಡ್ಎಂಆರ್. ಇದು ರಸ್ತೆಗಿಳಿದು ಒಂದು ವರ್ಷ ಕಳೆದಿದೆಯಷ್ಟೇ.

ಹೀರೋ ಹೋಂಡಾ ಝಡ್ಎಂಆರ್ ನಲ್ಲಿ ಆಕರ್ಷಕ ಫೀಚರುಗಳಿವೆ. ಸ್ಟಾಂಡರ್ಡ್ ಪ್ಯಾಕೇಜುಗಳಿವೆ. ಅಂದ್ರೆ ಡಿಜಿಟಲ್ ಕನ್ಸೋಲ್, ಫುಲ್ ಫೈರಿಂಗ್, ಪಿಜಿಎಂ-ಎಫ್ಐ ಇತ್ಯಾದಿ ಫೀಚರ್ ಗಳಿವೆ.

ಹಾಗಂತ ಕರಿಜ್ಮಾ ಅನನ್ಯ ಫರ್ಮಾಮೆನ್ಸ್ ಬೈಕೆಂದು ನಾವು ಹೇಳುತ್ತಿಲ್ಲ. ಆದರೆ ದೇಶದ ರಸ್ತೆಗೆ ಸೂಕ್ತವಾದ ಶಕ್ತಿಶಾಲಿ ಬೈಕಂತು ಹೌದು. ಆರಾಮವಾಗಿ ಹ್ಯಾಂಡಲ್ ಮಾಡಬಹುದಾದ ಸ್ಟೇರಿಂಗ್, ಅತ್ಯುತ್ತಮ ಎಂಜಿನಿಯರಿಂಗ್ ಮಾಡಿರುವ ಮೆಕಾನಿಕ್ ಭಾಗಗಳು ಇತ್ಯಾದಿಗಳು ಇಷ್ಟವಾಗುತ್ತವೆ. ಪ್ರಾಕ್ಟಿಕಲ್ ಆಗಿ ಯೋಚಿಸುವರಿಗೆ ಇದು ಒಂದು ಸೂಕ್ತ ಬೈಕ್.

ಪವರ್: 7 ಸಾವಿರ ಆರ್ ಪಿಎಂಗೆ 17 ಹಾರ್ಸ್ ಪವರ್
ಟಾರ್ಕ್ ಪವರ್: 6 ಸಾವಿರ ಆರ್ ಪಿಎಂಗೆ 18.35 ಹಾರ್ಸ್ ಪವರ್
ಕರೀಜ್ಮಾಆರ್ ದರ: 89 ಸಾವಿರ ರುಪಾಯಿ.
ಕರಿಜ್ಮಾ ಝಡ್ಎಂಆರ್ ಅಂದಾಜು ದರ: 1,11,600 ರುಪಾಯಿ

ಮುಂದಿನ ಪುಟದಲ್ಲಿದೆ ಇಂತಿ ನಿಮ್ಮ ಪ್ರೀತಿಯ ಪಲ್ಸರ್

More from DriveSpark

Article Published On: Wednesday, August 17, 2011, 12:32 [IST]
English summary
Hero Honda ZMR is most revered performance machines in India. Karizma r-Rs.89,000(approximate price) and Karizma ZMR- Rs.1,11,600(approximate price).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+