ಯುವಕರಿಗಿಷ್ಟವಾಗುವ ಐದು ಪರ್ಫಾಮೆನ್ಸ್ ಬೈಕು

ನಮಗೆ ಪರ್ಫಾಮೆನ್ಸ್ ಬೈಕು ಬೇಕು. ಅದು ನಮ್ಮ ಬಜೆಟಿಗೆ ಸೂಕ್ತವಾಗಿರಬೇಕು. ನಮಗೆ ಶಕ್ತಿಶಾಲಿ ಬೈಕು ಬೇಕು. ನಮ್ಮ ರೈಡ್ ನೋಡಿ ರಸ್ತೆಬದಿಯಲ್ಲಿ ನಿಂತಿರುವರ ಎದೆ ಡಬ್ ಡಬ್ ಅನ್ನಬೇಕು. ಆ ಬೈಕಿನ ಶಕ್ತಿ, ಸ್ಟೈಲ್ ನೋಡಿ ಕಾಲೇಜು ಯುವತಿಯರ ಕಣ್ಣಲ್ಲಿ ಕಾಮನ ಬಿಲ್ಲು ಮೂಡಬೇಕು.
ಕೊಂಚ ಟ್ರಾಫಿಕ್ ಕಮ್ಮಿ ಕಂಡರೂ ಫುಲ್ ಆಕ್ಸಿಲರೇಟರ್ ಕೊಡುವ ಜಮಾನ ನಮ್ಮದು. ಅಂತರ್ ರಾಷ್ಟ್ರೀಯ ಸ್ಟಾಂಡರ್ಡ್ ಇರುವ ಬೈಕ್ ನಮಗೆ ಬೇಡ. ನಮ್ಮ ರಸ್ತೆಯ ಸ್ಟಾಂಡರ್ಡ್ ಗೆ ಸೂಕ್ತವಾದ ಕಾರ್ಯಕ್ಷಮತೆಯಿರುವ ಬೈಕ್ ಬೇಕು. ಗುಂಡಿ, ತಿರುವುಗಳನ್ನು ತಪ್ಪಿಸಿ ನಾಜೂಕಾಗಿ, ವೇಗವಾಗಿ ರೈಡ್ ಮಾಡುವ ಬೈಕ್ ಬೇಕು.
ಹೌದು. ಈಗ ಹೆಚ್ಚಿನ ಯುವಕರು ಪರ್ಫಾಮೆನ್ಸ್ ಬೈಕ್ ಬಗ್ಗೆ ಮಾತನಾಡುತ್ತಿದ್ದಾರೆ. ಹೆಚ್ಚು ದುಬಾರಿಯಲ್ಲದ ಇಂತಹ ಐದು ಬೈಕುಗಳನ್ನು ನಿಮ್ಮ ಮುಂದಿರಿಸಿದ್ದೇವೆ. ಯಾವುದು ಹಿತ? ಯಾವುದು ಅಹಿತ ತಿಳಿದುಕೊಂಡು ಆಯ್ಕೆ ಮಾಡಿಕೊಳ್ಳಿ. ದಿಲ್ ಖುಷ್, ಫುಲ್ ಖುಷ್ ಆಗಿ ರೈಡ್ ಮಾಡಿರಿ. ಮುಂದಿನ ಪುಟದಲ್ಲಿದೆ ಶಕ್ತಿಶಾಲಿ ಬೈಕ್..
;

Click it and Unblock the Notifications








