ಮಹೀಂದ್ರ ಡ್ಯೂರೊ ಡಿಝಡ್ ರಸ್ತೆಗೆ, ಏನು ವಿಶೇಷ?

ಮಹೀಂದ್ರ ಗ್ರೂಪ್ ನ ಅಂಗಸಂಸ್ಥೆ ಮಹೀಂದ್ರ 2 ವೀಲ್ಹರ್ಸ್ ಕಂಪನಿಯು ಶಕ್ತಿಶಾಲಿ, ಇಂಧನ ದಕ್ಷತೆಯ 125 ಸಿಸಿಯ "ಮಹೀಂದ್ರ ಡ್ಯೂರೊ ಡಿಝಡ್" ಸ್ಕೂಟರನ್ನು ಅನಾವರಣ ಮಾಡಿದೆ. ಈ ಸ್ಕೂಟರನ್ನು ಕಂಪನಿಯು ಹೈದರಾಬಾದಿನಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಬೆಂಗಳೂರಿನಲ್ಲೂ ದೊರಕುತ್ತಿದೆ.

"ಅತ್ಯಧಿಕ ಶಕ್ತಿ, ಟೆಲಿಸ್ಕೋಪಿಕ್ ಸಸ್ಪೆನ್ಷನ್ ಮತ್ತು ಸಾಕಷ್ಟು ಸುರಕ್ಷತೆಯ ಫೀಚರುಗಳೊಂದಿಗೆ ನೂತನ ಡ್ಯೂರೊ ಡಿಝಡ್ ಸ್ಕೂಟರನ್ನು ಪರಿಚಯಿಸಿದ್ದೇವೆ" ಎಂದು ಕಂಪನಿಯ ಹಿರಿಯ ಉಪಾಧ್ಯಕ್ಷರಾದ ವಿರೆನ್ ಪೊಪ್ಲಿ ಹೇಳಿದ್ದಾರೆ. ಕೈಗೆಟುಕವ ದರ ಮತ್ತು ಹಲವು ಆಕರ್ಷಕ ಫೀಚರುಗಳಿಂದ ನೂತನ ಸ್ಕೂಟರು ಗ್ರಾಹಕರನ್ನು ಸೆಳೆಯುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಈ ಸ್ಕೂಟರ್ ಶಕ್ತಿಶಾಲಿಯಾದ 125 ಸಿಸಿ ಎಂಜಿನ್ ಹೊಂದಿದ್ದು, ಅತ್ಯುತ್ತಮ ಪಿಕಪ್ ಮತ್ತು ಆಕರ್ಷಕ ಆಕ್ಸಿಲರೇಷನ್ ನೀಡುತ್ತದೆ. ಈ ಸ್ಕೂಟರಿನಲ್ಲಿ ಸುಲಭವಾಗಿ ಕೊಂಚ ಲೋಡ್ ಕೂಡ ಸಾಗಿಸಬಹುದು. ಈ ಸ್ಕೂಟರಿನಲ್ಲಿ ಡ್ಯೂಯಲ್ ಕರ್ವ್ ಡಿಜಿಟಲ್ ಇಗ್ನಿಷನ್ ಸಿಸ್ಟಮ್ ಕೂಡ ಇದೆ.

ಈ ಸ್ಕೂಟರು ಬಿಡುಗಡೆ ಕಾರ್ಯಕ್ರಮವನ್ನು ಕಂಪನಿ ಇನ್ನೂ ಬೆಂಗಳೂರಿನಲ್ಲಿ ಮಾಡಿಲ್ಲ. ಆದರೆ ಕಂಪನಿಯು ಬೆಂಗಳೂರು ದರವನ್ನು ತಿಳಿಸಿದೆ.ಈ ಸ್ಕೂಟರ್ ಪ್ರತಿಲೀಟರ್ ಇಂಧನಕ್ಕೆ 53 ಕಿ.ಮೀ. ಮೈಲೇಜ್ ನೀಡುತ್ತದೆ. ಈ ಸ್ಕೂಟರ್ ಬೆಂಗಳೂರು ಎಕ್ಸ್ ಶೋರೂಂ ದರ 44,760 ರುಪಾಯಿ.

More from DriveSpark

Article Published On: Tuesday, December 13, 2011, 11:18 [IST]
English summary
Mahindra 2 Wheelers, launched the Mahindra Duro DZ scooter in Hyderabad. new Mahindra Duro Dz offers a unique combination of superior power, advanced telescopic suspension and a variety of other important durability and safety related features. Read Price and Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+