ಹಳೆಯ ಮೊಪೆಡ್ ಬೈಕೆಂದರೆ ಈಗಲೂ ನಮಗಿಷ್ಟ!

TVS Mopeds
ಒಂದಾನೊಂದು ಕಾಲದಲ್ಲಿ ಜನಪ್ರಿಯತೆ ಗಳಿಸಿದ ಮೊಪೆಡ್ ಮತ್ತೆ ನಿಧಾನವಾಗಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ದೇಶದಲ್ಲಿ ಕಳೆದ ವರ್ಷ ಮೇ ತಿಂಗಳಿನಲ್ಲಿ 54,702 ಮೊಪೆಡ್ ಗಳು ಮಾರಾಟವಾಗಿದ್ದವು. ಆದರೆ ಪ್ರಸಕ್ತ ವರ್ಷ ಮೇ ತಿಂಗಳಲ್ಲಿ ಮೊಪೆಡ್ ಮಾರಾಟ 70,001 ಮೊಪೆಡ್ ಗಳು ಮಾರಾಟವಾಗಿದ್ದವು.

ಉಳಿದ ಬೈಕುಗಳಿಗೆ ಹೋಲಿಸಿದರೆ ಮೊಪೆಡಿನಲ್ಲಿ ಕೊಂಚ ಲೋಡ್ ಸಾಗಿಸಬಹುದು. ಸಣ್ಣಪುಟ್ಟ ಸ್ವಉದ್ಯೋಗಿಗಳಿಗಂತೂ ಮೊಪೆಡ್ ಅತ್ಯಂತ ಅಗತ್ಯವಾದ ಸಾರಿಗೆ ಸಾಧನವಾಗುತ್ತಿದೆ. ಸಣ್ಣಪುಟ್ಟ ಅಂಗಡಿಗಳಿಗೆ ಸಿಗರೇಟು, ಬೇಕರಿ ತಿನಿಸು ಮಾರಾಟಕ್ಕೆ ಮೊಪೆಡ್ ಗಳು ಹೆಚ್ಚು ಬಳಕೆಯಾಗುತ್ತಿವೆ. ಕೃಷಿಕರಿಗೆ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ಮೊಪೆಡ್ ನೆರವಾಗುತ್ತಿದೆ. ಇವೆಲ್ಲ ಕಾರಣದಿಂದ ಮೊಪೆಡ್ ಬೇಡಿಕೆ ಇನ್ನೂ ಉಳಿಸಿಕೊಂಡಿದೆ.

ದೇಶದ ವಾಹನ ತಯಾರಕರ ಒಕ್ಕೂಟ ದೇಶದ ಒಟ್ಟಾರೆ ಮೊಪೆಡ್ ಮಾರಾಟದ ಮಾಹಿತಿ ನೀಡಿದೆ. ಈ ಮಾರಾಟವೂ ಮುಂದಿನ ದಿನಗಳಲ್ಲಿ ಶೇಕಡಾ 12ರಿಂದ 14ರವರೆಗೆ ಏರಿಕೆ ಕಾಣುವ ನಿರೀಕ್ಷೆಯನ್ನು ಒಕ್ಕೂಟ ವ್ಯಕ್ತಪಡಿಸಿದೆ. ಸದ್ಯ ಮಾರುಕಟ್ಟೆಯಲ್ಲಿ ಟಿವಿಎಸ್ ಮಾತ್ರ ಮೊಪೆಡ್ ಗಳನ್ನು ತಯಾರಿಸುತ್ತಿದೆ. ಅದಕ್ಕೆ ಯಾವುದೇ ಕಂಪನಿಯ ಪೈಪೋಟಿಯಿಲ್ಲದಿರುವುದರಿಂದ ಕಂಪನಿಯು ಆಕರ್ಷಕ, ಇನ್ನೋವೆಟಿವ್ ಮೊಪೆಡ್ ಗಳನ್ನು ಹೊರತರುವ ಕುರಿತು ಚಿಂತಿಸುತ್ತಿಲ್ಲ ಎಂದು ನಮ್ಮ ಸ್ನೇಹಿತರು ಹೇಳುತ್ತಾರೆ.

More from DriveSpark

Article Published On: Friday, July 22, 2011, 13:03 [IST]
English summary
Mopeds which were once found mostly on rural side are slowly making a comeback. There is a clear indication of Indian two wheeler buyers preferring to buy mopeds. While 54,702 mopeds were built in May last year, this year figure is an impressive 70,001. Mopeds are no longer just commuter vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+