ಟಿವಿಎಸ್ ಹೊಸ ಸ್ಪೋರ್ಟಿ ಅಪಾಚಿ ಬೈಕ್

ನೂತನ ಟಿವಿಎಸ್ ಅಪಾಚಿ "2012ರ ದೆಹಲಿ ವಾಹನ ಪ್ರದರ್ಶನದಲ್ಲಿ" ಪ್ರದರ್ಶನಗೊಳ್ಳಲಿದೆ ಎಂದು ಕೆಲವು ವರದಿಗಳು ಹೇಳಿವೆ. ಇದು ನೋಡಲು ಗೂಳಿಯಂತ್ತಿದೆ.
ಟಿವಿಎಸ್ ಅಪಾಚಿ ಬೈಕ್ ಈಗ 160 ಸಿಸಿ ಮತ್ತು 180 ಸಿಸಿ ಎಂಬ ಎರಡು ಎಂಜಿನ್ ಆವೃತ್ತಿ ಹೊಂದಿದೆ. ಅಪಾಚಿ 180 ಎರಡು ಆವೃತ್ತಿಗಳಲ್ಲಿ ದೊರಕುತ್ತವೆ. ಅದರ ಹೆಸರು ಅಪಾಚಿ 180 ಆರ್ ಟಿಆರ್ ಮತ್ತು ಅಪಾಚಿ ಆರ್ ಟಿಆರ್ ಎಬಿಎಸ್. ಅಪಾಚಿ 160 ಬೈಕ್ ಬಜಾಜ್ ಪಲ್ಸರ್ 150 ಮತ್ತು ಯಮಹಾ ಆರ್15ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ.
ಟಿವಿಎಸ್ ಅಪಾಚಿ ಶೀಘ್ರದಲ್ಲಿ ದೇಶದ ರಸ್ತೆಗಿಳಿಯಲಿದೆ ಎಂಬ ನಿರೀಕ್ಷೆಯಲ್ಲಿರೋಣ.


Click it and Unblock the Notifications








