ಬಜಾಜ್ ಆಟೋ ಮಾರಾಟ ಆಮೆವೇಗ

Bajaj Auto December 2011 Sales Report
ಮುಂಬೈ, ಜ 1: ಡಿಸೆಂಬರ್ 2011ರ ತಿಂಗಳಲ್ಲಿ ಬಜಾಜ್ ಆಟೋ ಮಾರಾಟ ಶೇಕಡ 10ರಷ್ಟು ಏರಿಕೆ ಕಂಡಿದೆ. ಇದಕ್ಕೂ ಹಿಂದಿನ ತಿಂಗಳು ಕಂಪನಿಯ ವಾಹನ ಮಾರಾಟ ಶೇಕಡ 25ರಷ್ಟು ಏರಿಕೆ ಕಂಡಿತ್ತು.

2011ರ ಡಿಸೆಂಬರ್ ತಿಂಗಳಲ್ಲಿ ಬಜಾಜ್ ಆಟೋ 3,05,690 ದ್ವಿಚಕ್ರವಾಹನ ಮತ್ತು ತ್ರಿಚಕ್ರ ವಾಹನ ಮಾರಾಟ ಮಾಡಿತ್ತು. ಇದಕ್ಕೂ ಹಿಂದಿನ ವರ್ಷದ ಇದೇ ತಿಂಗಳಲ್ಲಿ ಕಂಪನಿಯು 2,76,803 ಯುನಿಟ್ ವಾಹನ ಮಾರಾಟ ಮಾಡಿತ್ತು.

ಕಂಪನಿಯ ಆಮೆಗತಿಯ ವಾಹನ ಮಾರಾಟ ಫಲಿತಾಂಶವೂ ಮುಂಬೈ ಷೇರುಪೇಟೆಯ ವಹಿವಾಟಿನ ಮೇಲೂ ಪರಿಣಾಮ ಬೀರಿತು. ಬಜಾಜ್ ಆಟೋ ಷೇರು ದರ 1,473.80 ರು.ಗೆ ತಲುಪಿ ಶೇಕಡ 7.47ರಷ್ಟು ಇಳಿಕೆ ಕಂಡಿದೆ.

ಆದರೆ ಕಂಪನಿಯ ಕಳೆದ ತಿಂಗಳ ರಫ್ತು ವಹಿವಾಟು ಶೇಕಡ 25ರಷ್ಟು ಏರಿಕೆ ಕಂಡಿದೆ. ಇದೇ ಸಮಯದಲ್ಲಿ ಕಂಪನಿಯು 41,991 ಯುನಿಟ್ ವಾಣಿಜ್ಯ ವಾಹನ ಮಾರಾಟ ಮಾಡಿದ್ದು, 2010ರ ಡಿಸೆಂಬರ್ ಮಾರಾಟಕ್ಕಿಂತ ಗಮನಾರ್ಹ ಏರಿಕೆ ದಾಖಲಿಸಿದೆ.

More from DriveSpark

Article Published On: Monday, January 2, 2012, 16:20 [IST]
English summary
Bajaj Auto reported a 10 percent growth in sales for December 2011. Company sold 3,05,690 two- and three-wheelers in December 2011, against 2,76,803 units in 2011 December.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+