ಯಮಹಾ ಫೇಝರ್ ಬೈಕ್ ದರವೆಷ್ಟು ಸಾರ್?

Yamaha Fazer Bike Review
ಯಮಹಾ ಕಂಪನಿಯ ಫೇಝರ್ ಬೈಕುಗಳನ್ನು ಹೆಚ್ಚು ಜನರು ಇಷ್ಟಪಡುತ್ತಾರೆ. ಅದರ 150ಸಿಸಿ ಹೆಚ್ಚಿನವರಿಗೆ ಇಷ್ಟವಾಗಿದೆ. ಈ ಬೈಕಿನಲ್ಲಿ ಗಮನಸೆಳೆಯುವ ಫೀಚರುಗಳು ಈ ಕೆಳಗಿನಂತಿವೆ.

ದೂರ ಪ್ರಯಾಣಕ್ಕೂ ಸೂಕ್ತವಾಗುವ ಆರಾಮದಾಯಕತೆ ಫೇಝರ್ ಬೈಕಿನ ವಿಶೇಷತೆ. ಇದು ಆಕರ್ಷಕ ಗ್ರಾಫಿಕ್ಸ್, ಫುಲ್ ಎಲ್ ಸಿಡಿ ಡಿಸ್ ಪ್ಲೇ ಕನ್ಸೋಲ್, ಸ್ಪೋರ್ಟಿ ವಿನ್ಯಾಸದ ಅವಳಿ ಹೆಡ್ ಲೈಟ್, ಅನನ್ಯ ಸಸ್ಪೆನ್ಷನ್ ಇಷ್ಟವಾಗುವಂತಿದೆ.

ಎಂಜಿನ್: 153ಸಿಸಿಯ ಏರ್ ಕೂಲ್ಡ್, 4 ಸ್ಟ್ರೋಕ್, ಎಸ್ಒಎಚ್ ಸಿ, ನಾಲ್ಕು ಕವಾಟದ ಎಂಜಿನ್ ಹೊಂದಿದೆ. ಇದು 14 ಪಿಎಸ್ ಪವರ್ ಮತ್ತು 14 ಎನ್ ಎಂ ಟಾರ್ಕ್ ಪವರ್ ನೀಡುತ್ತದೆ. ಎಲೆಕ್ಟ್ರಿಕ್ ಸ್ಟಾರ್ಟ್ ಸಿಸ್ಟಮ್ ಹಿಂದಿರುವ ಫೇಝರ್ ಇಂಧನ ಟ್ಯಾಂಕ್ ಸಾಮರ್ಥ್ಯ 12 ಲೀಟರ್. ಇದು ರಿಟರ್ನ್ ರೀತಿಯ 5 ಸ್ಪೀಡ್ ಗೇರ್ ಹೊಂದಿದೆ. ಈ ಬೈಕಿನ ಒಟ್ಟು ಕರ್ಬ್ ತೂಕ 141 ಕೆಜಿ.

ದರ:
ಈ ಬೈಕಿನ ಬೆಂಗಳೂರು ದರ ಸುಮಾರು 81ರಿಂದ 83 ಸಾವಿರ ರುಪಾಯಿ ಆಸುಪಾಸಿನಲ್ಲಿದೆ.

More from DriveSpark

Article Published On: Tuesday, February 21, 2012, 14:16 [IST]
English summary
Bike Review: Yamaha Fazer Price in Bangalore. Yamaha Fazer Bike Features. Fazer Engine, Fazer Body, Price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+