ಪೇಡದ ಊರು ಧಾರವಾಡದಲ್ಲಿ ಹೀರೊ ಘಟಕ?

ಹೋಂಡಾ ಕಂಪನಿಗೆ ಸಮರ್ಥ ಪೈಪೋಟಿ ನೀಡಲು ಮತ್ತು 2020ರಲ್ಲಿ ಜಗತ್ತಿನ ಬೃಹತ್ ದ್ವಿಚಕ್ರವಾಹನ ಕಂಪನಿಯಾಗಿ ಹೊರಹೊಮ್ಮಲು ಹೀರೋ ಮೊಟೊಕಾರ್ಪ್ ಕಂಪನಿಯು ಶೀಘ್ರದಲ್ಲಿ ಬೃಹತ್ ಹೂಡಿಕೆ ಮಾಡುವ ನಿರೀಕ್ಷೆಯಿದೆ.

ಗುಜರಾತಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಂಪನಿಯ ನಾಲ್ಕನೇ ಘಟಕಕ್ಕೆ ಸುಮಾರು 1,200 ಕೋಟಿ ರುಪಾಯಿ ಹೂಡಿಕೆ ಮಾಡುವ ನಿರೀಕ್ಷೆಯನ್ನು ವರದಿಗಳು ವ್ಯಕ್ತಪಡಿಸಿವೆ. ಗುಜರಾತ್ ಸರಕಾರದೊಂದಿಗೆ ಈ ಕುರಿತು ಮಾತುಕತೆ ಪೂರ್ಣಗೊಳಿಸಿದ್ದು, ಶೀಘ್ರದಲ್ಲಿ ಕಂಪನಿಯು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯನ್ನು ಅಧಿಕೃತ ಮೂಲಗಳು ವ್ಯಕ್ತಪಡಿಸಿವೆ.

ಇದರೊಂದಿಗೆ ಕಂಪನಿಯು ಐದನೇ ಘಟಕವನ್ನು ಕರ್ನಾಟಕದಲ್ಲಿ ನಿರ್ಮಿಸುವ ನಿರೀಕ್ಷೆಯಿದೆ. ಇದಕ್ಕಾಗಿ ಕರ್ನಾಟಕ ಸರಕಾರವು ಹೀರೋ ಮೊಟೊಕಾರ್ಪ್ ಗೆ ಧಾರವಾಡದ ಟಾಟಾ ಮೋಟರ್ಸ್ ಘಟಕದ ಹತ್ತಿರ 500 ಎಕರೆ ಭೂಮಿ ನೀಡುವುದಾಗಿ ಹೇಳಿದೆ. ಈ ಕುರಿತು ಮಾತುಕತೆ ಚಾಲ್ತಿಯಲ್ಲಿದೆ.

ಸ್ಥಳೀಯ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಕಂಪನಿಯು 2010ರಲ್ಲಿ 100 ಕೋಟಿ ಡಾಲರ್ ರಫ್ತು ವಹಿವಾಟು ನಡೆಸುವ ಗುರಿ ಹೊಂದಿದೆ. ಈ ಗುರಿ ಸಾಧಿಸಲು ಹೆಚ್ಚುವರಿ ದ್ವಿಚಕ್ರ ವಾಹನ ಉತ್ಪಾದನೆಯು ನೆರವಾಗಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, March 7, 2012, 16:25 [IST]
English summary
Hero MotoCorp fifth facility likely at Karnataka. Hero moto corp to invest Rs.1,500 cr for build in new plant in Gujarat. The company planning to increase the production capacity cater the domestic demand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+