ಜನವರಿಯಿಂದ ಹೀರೊ ಮೊಟೊಕಾರ್ಪ್ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಭಾರತದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಹೀರೊ ಮೊಟೊಕಾರ್ಪ್, ಜನವರಿ 2018ರಿಂದ ತನ್ನ ಸಂಪೂರ್ಣ ಉತ್ಪನ್ನದ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

By Girish

ಭಾರತದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾದ ಹೀರೊ ಮೊಟೊಕಾರ್ಪ್, ಜನವರಿ 2018ರಿಂದ ತನ್ನ ಸಂಪೂರ್ಣ ಉತ್ಪನ್ನದ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ.

ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಇನ್‌ಪುಟ್ ಮತ್ತು ಸರಕು ವೆಚ್ಚದ ಕಾರಣದಿಂದಾಗಿ ತನ್ನ ದ್ವಿಚಕ್ರ ವಾಹನದ ಬೆಲೆಗಳನ್ನು ಹೆಚ್ಚಿಸಲು ಹೀರೊ ಮೊಟೊಕಾರ್ಪ್ ಸಂಸ್ಥೆಯು ನಿರ್ಧರಿಸಿದೆ. ಎಲ್ಲಾ ಮಾದರಿಗಳ ಬೆಲೆಗಳನ್ನು ಜನವರಿ 1ರಿಂದ ಸುಮಾರು ರೂ.400 ರಷ್ಟು ಹೆಚ್ಚಿಸಲು ಕಂಪನಿ ನಿರ್ಧರಿಸಿದೆ.

ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಪ್ರಸ್ತುತ ಹೀರೊ ಮೊಟೊಕಾರ್ಪ್ ಸಂಸ್ಥೆಯು, ಪ್ರವೇಶ ಮಟ್ಟದ ಹೆಚ್ಎಫ್ ಡಿಲಕ್ಸ್, ಪ್ಲೆಷರ್ ಮತ್ತು ಉತ್ಕೃಷ್ಟ ಮಾದರಿಯ ಕರಿಜ್ಮ್ ಝೆಡ್‌ಎಂಆರ್ ವರೆಗೆ ಭಾರತದ ಹಲವಾರು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.

ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಹೀರೊ ಮೊಟೊಕಾರ್ಪ್ ಕಂಪನಿಯ ಹೀರೊ ಎಚ್ಎಫ್ ಡಿಲಕ್ಸ್ ರೂ.43,316 ದರದಲ್ಲಿ ಲಭ್ಯವಿದ್ದು, ಐಷಾರಾಮಿ ದ್ವಿಚಕ್ರ ವಾಹನವಾದ ಕರಿಜ್ಮಾ ಜೆಎಂಆರ್ ವಾಹನವು ರೂ.1.07 ಲಕ್ಷ ಎಕ್ಸ್ ಶೋ ರೂಂ ಬೆಲೆಗಳಲ್ಲಿ (ದೆಹಲಿ) ಲಭ್ಯವಿದೆ.

Recommended Video

Three Women Wearing Sarees Ride A Yamaha R15 In Hyderabad; Video Goes Viral
ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಹೀರೊ ಮೊಟೊಕಾರ್ಪ್ ತನ್ನ ಹೊಸ ಶ್ರೇಣಿಯ ಪ್ಯಾಶನ್ ಪ್ರೊ, ಪ್ಯಾಶನ್ ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್‌ನಂತಹ ಪ್ರಯಾಣಿಕ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಎಲ್ಲಾ ಮೂರು ಪ್ರಯಾಣಿಕ ದ್ವಿಚಕ್ರ ವಾಹನಗಳೂ ಕೂಡ ಅತ್ಯಾಕರ್ಷಕ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಅಂಶಗಳನ್ನು ಪಡೆದುಕೊಂಡಿವೆ.

ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಮೇಲೆ ಹೇಳಿದ ಹೀರೊ ಮೊಟೊಕಾರ್ಪ್ ಕಂಪನಿಯ ಹೊಸ ಪ್ಯಾಶನ್ ಪ್ರೊ, ಎಕ್ಸ್‌ಪ್ರೊ ಮತ್ತು ಸೂಪರ್ ಸ್ಪ್ಲೆಂಡರ್‌ ವಾಹನಗಳ ಹೊಸ ಆವೃತಿಗಳನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸುವ ಸಿದ್ದತೆಯನ್ನು ಕಂಪನಿ ಮಾಡಿಕೊಂಡಿದೆ.

ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಹೀರೊ, 2018ರಲ್ಲಿ ವಾಹನದ ಬೆಲೆಗಳನ್ನು ಹೆಚ್ಚಿಸುವುದಾಗಿ ತಿಳಿಸಿದ ಮೊದಲ ಕಂಪನಿಯಾಗಿದೆ. ಬೇರೆ ಯಾವುದೇ ದ್ವಿಚಕ್ರ ವಾಹನ ಕಂಪನಿಯೂ ಸಹ ಈ ರೀತಿಯ ನಿರ್ಧಾರವನ್ನು ಪ್ರಕಟಿಸಿಲ್ಲ.

ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ಭಾರತದ ಪ್ರಮುಖ ಕಾರು ತಯಾರಕ ಸಂಸ್ಥೆಗಳಾದ, ಮಹೀಂದ್ರಾ, ಸ್ಕೋಡಾ, ಫೋರ್ಡ್, ಜೀಪ್, ವೋಕ್ಸ್‌ವ್ಯಾಗನ್, ನಿಸ್ಸಾನ್, ಟಾಟಾ ಮೋಟರ್ಸ್, ಇಝುಝು ಮತ್ತು ಟೊಯೊಟಾ ಕಂಪನಿಗಳು, ಜನವರಿಯಿಂದ ತಮ್ಮ ವಾಹನಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ತಿಳಿಸಿವೆ.

ಜನವರಿಯಿಂದ ಹೀರೊ ಮೋಟಾರ್ ಸೈಕಲ್‌ಗಳ ಬೆಲೆ ಹೆಚ್ಚಳ ಮಾಡುತ್ತೇವೆ; ಹೀರೊ ಮೊಟೊಕಾರ್ಪ್

ದೇಶದ ಮೋಟರ್ ಸೈಕಲ್ ವಿಭಾಗದಲ್ಲಿ ಹೀರೊ ಮೊಟೊಕಾರ್ಪ್ ಪ್ರಮುಖ ಆಟಗಾರನಾಗಿದೆ. ಸದ್ಯ ಘೋಷಣೆ ಮಾಡಿರುವ ಬೆಲೆ ಹೆಚ್ಚಳದ ಪ್ರಮಾಣವು ಕಡಿಮೆ ಮಟ್ಟದಾಗಿದ್ದರೂ ಸಹ ಸಮಯ ಜನರಕ್ಕೆ ನಕಾರಾತ್ಮಕ ಸಂದೇಶ ನೀಡಲಿದೆಯೇ ? ಎಂಬುದರ ಬಗ್ಗೆ ಕಾದು ನೋಡಬೇಕಾಗಿದೆ.

Most Read Articles

Kannada
English summary
Hero MotoCorp To Increase Prices Across The Range From 2018.
Story first published: Friday, December 22, 2017, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X