ಮಹಿಳೆಯಿಂದ ಬೈಕ್‌ನಲ್ಲಿ ಸಾಹಸ ಪ್ರದರ್ಶನ
ಸಾಧಾರಣವಾಗಿ ಸಾಹಸ ಪ್ರದರ್ಶನಗಳಲ್ಲಿ ಪುರುಷರೇ ಒಂದು ಕೈ ಮೇಲಾಗಿರುತ್ತಾರೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಹಲವು ರಂಗಗಳಲ್ಲಿ ಸ್ತ್ರೀಯರು ತಾವೇನೂ ಕಮ್ಮಿಯಲ್ಲ ಎಂಬುದನ್ನು ನಿರೂಪಿಸುತ್ತಲೇ ಬಂದಿದ್ದಾರೆ.
ಅದೇ ರೀತಿ ಇಲ್ಲೊಬ್ಬೆ ಮಹಿಳೆ ಮೈ ಚಳಿ ಬಿಟ್ಟು ಬೈಕ್ ಸಾಹಸ ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾಳೆ. ಪ್ರಾಣ ಭಯವನ್ನು ಬಿಟ್ಟು ಇಂತಹ ಅದ್ಭುತ ಕೃತ್ಯಗಳಲ್ಲಿ ಭಾಗವಹಿಸಿರುವ ಈಕೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಇಂತಹ ಸ್ಟಂಟ್‌ಗಳನ್ನು ಮಾಡಲು ನುರಿತ ತರಬೇತಿಯ ಅಗತ್ಯವಿರುತ್ತದೆ. ಬೈಕ್ ಮೇಲಿನ ಪ್ರೀತಿಯೇ ಲೇಹ್ ಪೀಟರ್‌ಸನ್ ಎಂಬವರನ್ನು ಈ ಸಾಹಸ ಪ್ರದರ್ಶನದಲ್ಲಿ ತೊಡಗುವಂತೆ ಮಾಡಿದೆ. ಕವಾಸಕಿ 636 ಬೈಕ್‌ನಲ್ಲಿ ಲೇಹ್ ತಮ್ಮ ಸಾಹಸ ಪ್ರದರ್ಶನ ತೋರಿದ್ದಾರೆ.
ಅಂದ ಹಾಗೆ ಸೂಪರ್ ಬೈಕಿಂಗ್ ಸ್ಪೋರ್ಟಿಂಗ್‌ನಲ್ಲೂ ಭಾಗಿಯಾಗಿರುವ ಲೇಹ್ ಕಳೆದ ಐದು ವರ್ಷಗಳಿಂದ ಇದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ಕನಸನ್ನು ಈಡೇರಿಸಲು ಕೈಯಲ್ಲಿದ್ದ ಕೆಲಸವನ್ನು ತೊರೆದಿದ್ದಾರೆ.
ಲೇಹ್ ಪೀಟರ್‌ಸನ್ ಸಾಹಸ ದೃಶ್ಯಗಳಿಗಾಗಿ ಫೋಟೊ ಫೀಚರ್ ಕ್ಲಿಕ್ಕಿಸಿ...

ಲೇಹ್ ಪೀಟರ್‌ಸನ್‌ರಿಂದ ಬೈಕ್‌ನಲ್ಲಿ ಸಾಹಸ ಪ್ರದರ್ಶನ

image source: leahstunts

Click it and Unblock the Notifications