ಬಜಾಜ್ ಪಲ್ಸರ್ 200ಎನ್ಎಸ್: ದರ ಎಷ್ಟಿರಬಹುದು?

New 2012 Bajaj Pulsar 200NS Unveiled
ನೂತನ ಪಲ್ಸರ್ 200ಎನ್ಎಸ್ ವಿಶೇಷತೆ, ಟೆಕ್ ಮಾಹಿತಿಯನ್ನು ಬಜಾಜ್ ಆಟೋ ಪ್ರಕಟಿಸಿದೆ. ಅದರ ಚಿತ್ರಗಳನ್ನೂ ಬಿಡುಗಡೆ ಮಾಡಿದೆ. ಆದರೆ ಎಲ್ಲರೂ ಮೊದಲು ಕೇಳುವ ಪ್ರಶ್ನೆ ದರವೆಷ್ಟು?

ಕಂಪನಿಯು ನೂತನ ಬೈಕಿನ ದರವನ್ನು ಇನ್ನೂ ಬಹಿರಂಗ ಪಡಿಸಿಲ್ಲ. ಒಂದು ಮೂಲದ ಪ್ರಕಾರ ಈ ಬೈಕ್ ದರ ಮುಂದಿನ ತಿಂಗಳು ಪ್ರಕಟವಾಗಲಿದೆಯಂತೆ. ನೂತನ 145 ಕೆಜಿ ತೂಕದ ಪಲ್ಸರ್ ಬೈಕ್ ಆಕರ್ಷಕ ವಿಶೇಷತೆಗಳೊಂದಿಗೆ ಬಂದಿದೆ

ಆದರೆ ಬಜಾಜ್ ಹೇಳುವ ಪ್ರಕಾರ ಪಲ್ಸರ್ 200ಎನ್ಎಸ್ ದರ ಒಂದು ಲಕ್ಷ ರುಪಾಯಿಗಿಂತ ಕಡಿಮೆ ಇರಲಿದೆಯಂತೆ. ಬಜಾಜ್ ಇತ್ತೀಚೆಗೆ ಪರಿಚಯಿಸಿದ ಕೆಟಿಎಂ ಡ್ಯೂಕ್ 200 ಬೈಕ್ ದರ 1.70 ಲಕ್ಷ ರು. ಆಸುಪಾಸಿನಲ್ಲಿತ್ತು. ಆದರೆ ಡ್ಯೂಕ್ ಬೈಕಿಗೆ ಹೋಲಿಸಿದರೆ ನೂತನ ಪಲ್ಸರ್ ಕಡಿಮೆ ಫೀಚರುಗಳನ್ನು ಹೊಂದಿದೆ.

ಮಾರ್ಚ್ ತಿಂಗಳ ಅಂತ್ಯದಲ್ಲಿ ಬಜಾಜ್ ಕಂಪನಿಯು ನೂತನ ಪಲ್ಸರ್ ದರ ಬಹಿರಂಗಪಡಿಸುವ ನಿರೀಕ್ಷೆಯಿದೆ. ಸರಿ ಈ ಬೈಕ್ ಯಾವಾಗ ಖರೀದಿಸಬಹುದು? ಶೋರೂಂಗೆ ಯಾವಾಗ ತಲುಪುತ್ತೆ? ಈ ಪ್ರಶ್ನೆಗೆ ಉತ್ತರ "ಏಪ್ರಿಲ್ 2012" ಎಂದಾಗಿದೆ. ಅಲ್ಲಿವರೆಗೆ ಕಾಯುವುದು ಪಲ್ಸರ್ ಅಭಿಮಾನಿಗಳಿಗೆ ಕಷ್ಟವಾಗದು.

More from DriveSpark

Article Published On: Monday, January 30, 2012, 17:04 [IST]
English summary
Bajaj Auto Limited (BAL) has just unveiled the all new 2012 Pulsar, The bike is called the Pulsar 200NS (short for Naked Sports). The new Pulsar 200NS has equipped with 199.5cc single-cylinder engine with triple spark plug technology and four valves per cylinder. This bike produces 23.4 bhp at 9500 rpm and 1.86 kgm of torque at 8000 rpm and it delivers 58 kmpl mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+