2012 ಟಿವಿಎಸ್ ಸ್ಟಾರ್ ಸಿಟಿ ಬೈಕ್ ರಸ್ತೆಗೆ, ದರ 38 ಸಾವಿರ ರು.

TVS Launched new Star City bike at Rs 38,650
ಇಡೀ ದೇಶವೇ ಬಜಾಜ್ ಕಂಪನಿ ಹೊರತರುವ ಡ್ಯೂಕ್ ಬೈಕಿನ ನಿರೀಕ್ಷೆಯಲ್ಲಿತ್ತು. ಇದೇ ಸಮಯದಲ್ಲಿ ಟಿವಿಎಸ್ ಕಂಪನಿಯು 110 ಸಿಸಿಯ ಜನಪ್ರಿಯ ಸ್ಟಾರ್ ಸಿಟಿಯ 2012ರ ಆವೃತ್ತಿಯನ್ನು ಅನಾವರಣ ಮಾಡಿದೆ. ನೂತನ ಬೈಕ್ ಡ್ಯೂಲ್ ಟೋನ್ ಬಾಡಿ ಕಲರ್ ಮುಂತಾದ ನೂತನ ಆಯ್ಕೆಗಳೊಂದಿಗೆ ಬಂದಿದೆ.

ಪರಿಷ್ಕೃತ ಸ್ಟಾರ್ ಸಿಟಿ ನೂತನ ಹೆಡ್ ಲ್ಯಾಂಪ್, ಡ್ಯೂಯಲ್ ಟೋನ್ ಗ್ರಾಫಿಕ್ಸ್, ಇಕೊಮೀಟರ್ ಇತ್ಯಾದಿ ಹೊಸ ಫೀಚರುಗಳಿವೆ. "ನೂತನ ಸ್ಟಾರ್ ಸಿಟಿ ಆಕರ್ಷಕ ಫೀಚರು ಮತ್ತು ಸೌಂದರ್ಯದೊಂದಿಗೆ ಬಂದಿದೆ. ಇದು ಅತ್ಯಧಿಕ ಇಂಧನ ದಕ್ಷತೆ ಕೊಡುವ ಬೈಕ್ ಕೂಡ ಹೌದು" ಎಂದು ಟಿವಿಎಸ್ ಅಧ್ಯಕ್ಷರಾದ ಎಚ್ ಎಸ್ ಗೋಹಿಂದಿ ಹೇಳಿದ್ದಾರೆ.

ನೂತನ ಸ್ಟಾರ್ ಸಿಟಿ ಬೈಕ್ ಸಿವಿಟಿಐ ಎಂಜಿನ್ ಹೊಂದಿದೆ. TVS StaR City ಪ್ರತಿಲೀಟರಿಗೆ ಸುಮಾರು 83.9 ಕಿ.ಮೀ. ಮೈಲೇಜ್ ನೀಡುತ್ತಿದೆ ಎಂದು ಕಂಪನಿ ಹೇಳಿದೆ. ಹೊಸ ಸ್ಟಾರ್ ಸಿಟಿ ಬೇಸ್ ಆವೃತ್ತಿಯ ದೆಹಲಿ ಎಕ್ಸ್ ಶೋರೂಂ ದರ ಸುಮಾರು 38,650 ರುಪಾಯಿ ಇದೆ. ಈ ಬೈಕಿಗೆ ಕಂಪನಿಯು 5 ವರ್ಷದ ವಾರೆಂಟಿಯನ್ನು ನೀಡಿದೆ.

More from DriveSpark

Article Published On: Tuesday, January 24, 2012, 15:55 [IST]
English summary
TVS Motor Company launched 2012 new version of Star City bike at Rs 38,650. New 110cc Star City coming with new features and style.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+