ಟಿವಿಎಸ್ ಎಷ್ಟು ವಾಹನ ಮಾರಾಟ ಮಾಡಿದೆ?

TVS Motor Jan sales up 5 percent
ಈ ವರ್ಷದ ಜನವರಿ ತಿಂಗಳಲ್ಲಿ ಟಿವಿಎಸ್ ಮೋಟರ್ ಕಂಪನಿಯು ಸುಮಾರು 1,73,514 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, 2011ರ ಜನವರಿ ತಿಂಗಳ 1,65,152 ಯುನಿಟ್ ಮಾರಾಟಕ್ಕೆ ಹೋಲಿಸಿದರೆ ಶೇಕಡ 5ರಷ್ಟು ಏರಿಕೆ ದಾಖಲಿಸಿದೆ.

ಕಂಪನಿಯು 2011ರ ಏಪ್ರಿಲ್ ತಿಂಗಳಿನಿಂದ 2012ರ ಜನವರಿ ತಿಂಗಳವರೆಗೆ ಒಟ್ಟು 18,43,554 ಯುನಿಟ್ ವಾಹನ ಮಾರಾಟ ಮಾಡಿದ್ದು ಶೇಕಡ 10ರಷ್ಟು ಪ್ರಗತಿ ಕಂಡಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ಸುಮಾರು 16 ಲಕ್ಷ ದ್ವಿಚಕ್ರ ವಾಹನ ಮಾರಾಟ ಮಾಡಿದೆ.

ಕಂಪನಿಯು ಜನವರಿ ತಿಂಗಳಲ್ಲಿ ಸುಮಾರು 41,469 ಸ್ಕೂಟರ್ ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 40,736 ಯುನಿಟ್ ಆಗಿತ್ತು. ಆದರೆ ಇದೇ ಸಮಯದಲ್ಲಿ ಕಂಪನಿಯ ಬೈಕ್ ಮಾರಾಟ 65,608 ಯುನಿಟ್ ಗೆ ತಲುಪಿ ಕಳೆದ ವರ್ಷದ ಜನವರಿ ತಿಂಗಳಿಗಿಂತ(67,721 ಯುನಿಟ್) ಶೇಕಡ 3.12ರಷ್ಟು ಇಳಿಕೆ ದಾಖಲಿಸಿದೆ.

ಕಂಪನಿಯು ದೇಶದಲ್ಲಿ ಒಟ್ಟು 1,53,014 ದ್ವಿಚಕ್ರ ವಾಹನ ಮಾರಾಟ ಮಾಡಿದೆ. 2011ರ ಜನವರಿಯಲ್ಲಿ ಇದು 1,42,227 ಯುನಿಟ್ ಆಗಿತ್ತು. ಕಂಪನಿಯ ಮೂರು ಚಕ್ರದ ವಾಹನ ಮಾರಾಟ 2,402 ಯುನಿಟ್ ಗೆ ತಲುಪಿ ಶೇಕಡ 29.91ರಷ್ಟು ಇಳಿಕೆ ಕಂಡಿದೆ. ಕಂಪನಿಯ ರಫ್ತು ವಹಿವಾಟು ಕೂಡ ಶೇಕಡ 12.32ರಷ್ಟು ಇಳಿಕೆ ಕಂಡಿದೆ.

More from DriveSpark

Article Published On: Thursday, February 2, 2012, 12:20 [IST]
English summary
TVS Motor Company reported 5.06 per cent growth in its total sales in January(2012) at 173,514 units against 165,152 units sold in the 2011 January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+