ರಿಂಗಣಿಸಲಿದೆ ವೆಸ್ಪಾ ಟೇಬಲ್ ಅಲಾರ್ಮ್
ನವನವೀನ ಪರಿಕರಗಳನ್ನು ತಯಾರು ಮಾಡುವುದು ಇಟಲಿಯ ಪ್ರಮುಖ ಸೂಟ್ಕರ್ ತಯಾರಕ ಕಂಪನಿಯಾದ ವೆಸ್ಪಾಗೆ ಹವ್ಯಾಸವಾಗಿ ಬಿಟ್ಟಿದೆ. ಇದರಿಂದಲೇ ವೆಸ್ಪಾ ಕ್ಲಾಸಿಕ್ ವಿನ್ಯಾಸಗಳಿಗೆ ಜಗತ್ತಿನೆಲ್ಲೆಡೆ ಭಾರಿ ಮನ್ನಣೆ ದೊರಕುತ್ತದೆ.
ಇತ್ತೀಚೆಗಷ್ಟೇ ನಾವು ನೈಜ ಸ್ಕೂಟರ್ ಹೆಡ್‌ಲೈಟ್‌ಗಳಿಂದ ತಯಾರಿಸಲ್ಪಟ್ಟಿದ್ದ ವೆಸ್ಪಾ ಟೇಬಲ್ ಲ್ಯಾಂಪ್ ಬಗ್ಗೆ ಮಾಹಿತಿ ಕೊಟ್ಟಿದ್ದೆವು (ಇಲ್ಲಿದೆ ನೋಡಿ). ಈ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ತನ್ನತ್ತ ಸೆಳೆದುಕೊಂಡಿರುವ ವೆಸ್ಪಾ, ಕೊಠಡಿಗಳನ್ನು ಹೇಗೆ ಅಂದವಾಗಿ ಇಡಬಹುದು ಎಂಬುದಕ್ಕೆ ಮಾದರಿಯಾಗಿದೆ.
ವೆಸ್ಪಾ ತನ್ನದೇ ಆದ ವಿಭಿನ್ನ ಶೈಲಿ ಹಾಗೂ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಪ್ರಸ್ತುತ ನಾವು ವೆಸ್ಪಾ ಟೇಬಲ್ ಅಲಾರ್ಮ್ ಬಗ್ಗೆ ಮಾಹಿತಿ ಕೊಡಲಿದ್ದೇವೆ. ಆಕರ್ಷಕ ವಿನ್ಯಾಸ ಹೊಂದಿರುವ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್ ಸ್ಟೈಲಿಷ್ ಲುಕ್ ಹೊಂದಿದೆ.
ನಿಮ್ಮ ಮಾಹಿತಿಗಾಗಿ...
ಅಂದ ಹಾಗೆ ಹಳೆ ಸ್ಕೂಟರ್ ಹೆಡ್‌ಲೈಟ್‌ಗಳಿಂದ ಅಲಾರ್ಮ್ ಕ್ಲಾಕ್ ತಯಾರಿಸಲಾಗಿದೆ. ವೆಸ್ಪಾದ ಮೊದಲ ಸ್ಕೂಟರ್ ಆವೃತ್ತಿ 1946ನೇ ಇಸವಿಯಲ್ಲಿ ಆಗಮಿಸಿತ್ತು. ಈ ಹಳೆ ಮಾಡೆಲ್ ಹೆಡ್‌ಲೈಟ್‌ಗಳಿಂದಲೂ ಅಲಾರ್ಮ್ ಕ್ಲಾಕ್ ತಯಾರಿಸಲಾಗಿದೆ.
ಬನ್ನಿ ಚಿತ್ರದ ಮೂಲಕ ವೆಸ್ಪಾ ಅಲಾರ್ಮ್ ಕ್ಲಾಕ್ ಮಜಾ ಸವಿಯೋಣ...

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್

ಆಕರ್ಷಕ ವೆಸ್ಪಾ ಟೇಬಲ್ ಅಲಾರ್ಮ್ ಕ್ಲಾಕ್


Click it and Unblock the Notifications








