ಬ್ಯೂಟಿಫುಲ್ ಟೇಬಲ್ ಲ್ಯಾಂಪ್, ಬೆಲೆ ಎಷ್ಟೋ?

Posted By:

ಇಟಲಿ ಸ್ಕೂಟರ್ ತಯಾರಕ ಕಂಪನಿಯಾದ ವೆಸ್ಪಾ ಬ್ರಾಂಡ್‌ಗೆ ಜಗತ್ತಿನೆಲ್ಲೆಡೆ ಭಾರಿ ಬೇಡಿಕೆಯಿದೆ. ಇತ್ತೇಚೆಗಷ್ಟೇ ಭಾರತ ಮಾರುಕಟ್ಟೆಗೆ ರಿ ಎಂಟ್ರಿ ಕೊಟ್ಟಿದ್ದ ವೆಸ್ಪಾ ನೂತನ ಎಲ್‌ಎಕ್ಸ್ 125 ಮಾದರಿಯನ್ನು ಬಿಡುಗೊಡೆಗೊಳಿಸಿತ್ತು.

ಕ್ಲಾಸಿಕ್ ವೆಸ್ಪಾ ಸ್ಕೂಟರ್‌ಗಳನ್ನು ಈಗಲೂ ಹಲವಾರು ದೇಶಗಳಲ್ಲಿ ಬಳಸಲಾಗುತ್ತಿದೆ. ನಿಮಗೀಗ ವೆಸ್ಪಾ ಸ್ಕೂಟರ್‌ಗಳನ್ನು ಕೇವಲ ರಸ್ತೆಗಳಲ್ಲಿ ಮಾತ್ರವಲ್ಲದೆ ಮನೆಯೊಳಗೂ ಹುಡುಕಬಹುದು. ಹ್ಹಾಂ..! ಅದೇನಂತೀರಾ..? ಲಂಪೊನಿ ಲಿಯೋನಾರ್ಡ್ ಎಂಬವರನ್ನು ನೈಜವಾದ ವೆಸ್ಪಾ ಹೆಡ್‌ಲೈಟ್‌ಗಳನ್ನು ಬಳಸಿ ಟೇಬಲ್ ಲ್ಯಾಂಪ್ ತಯಾರಿಸಿದ್ದಾರೆ. ಕೇವಲ ಹೆಡ್‌ಲೈಟ್ ಮಾತ್ರವಲ್ಲದೆ ಟೇಬಲ್ ಲ್ಯಾಂಪ್‌ನ ಇತರ ಬಿಡಿ ಭಾಗಗಳನ್ನು ವೆಸ್ಪಾದಿಂದ ಜೋಡಿಸಲಾಗಿದೆ.

ಆದರೆ ದರ ಎಷ್ಟೆಂದು ಮಾತ್ರ ಕೇಳ್ಬೇಡಿ...ಯಾಕೆಂದರೆ ಇದು ಸ್ವಲ್ಪ ದುಬಾರಿಯಾಗಿದೆ. ಸರಿ ದರ ಮಾಹಿತಿಗಾಗಿ ಪೋಟೋ ಫೀಚರ್ ಕ್ಲಿಕ್ಕಿಸಿ ನೋಡಿ.

ವೆಸ್ಪಾ ಟೇಬಲ್ ಲ್ಯಾಂಪ್

ಮಾನವ ನಿರ್ಮಿತ ವೆಸ್ಪಾ ಟೇಬಲ್ ಲ್ಯಾಂಪ್ ಸಂಪೂರ್ಣವಾಗಿಯೂ ಕಸ್ಟಮೈಸ್ ಮಾಡಬಹುದಾಗಿದೆ.

ವೆಸ್ಪಾ ಟೇಬಲ್ ಲ್ಯಾಂಪ್

ವೆಸ್ಪಾ ಟೇಬಲ್ ಲ್ಯಾಂಪ್‌ಗಳು ಎಲ್ಲ ಗ್ರಾಹಕರ ಕೈಗೆಟಕುವಂತಿಲ್ಲ. ಯಾಕೆಂದರೆ ಇದರ ದರ 1,772ರಿಂದ 2,044 ಅಮೆರಿಕನ್ ಡಾಲರ್ ಆಗಿದೆ. ಅಂದರೆ ಸರಿ ಸುಮಾರು 96,000ದಿಂದ 1.11 ಲಕ್ಷ ರೂಪಾಯಿಗಳ ವರೆಗೆ ಬೆಳೆಬಾಳುವುದಾಗಿದೆ.

ವೆಸ್ಪಾ ಟೇಬಲ್ ಲ್ಯಾಂಪ್

ವೆಸ್ಪಾ ಟೇಬಲ್ ಲ್ಯಾಂಪ್‌ಗಾಗಿ ಗ್ರಾಹಕರು ಬುಕ್ಕಿಂಗ್ ಮಾಡಿದ ಬಳಿಕ ಕನಿಷ್ಠ 25 ದಿನಗಳಷ್ಟು ಕಾಯಬೇಕಾಗಿದೆ.

ವೆಸ್ಪಾ ಟೇಬಲ್ ಲ್ಯಾಂಪ್

ನೀವೀಗ ಲಂಪೊನಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಟೇಬಲ್ ಲ್ಯಾಂಪ್ ವಿನ್ಯಾಸದ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು.

 ವೆಸ್ಪಾ ಟೇಬಲ್ ಲ್ಯಾಂಪ್

ಲಂಪೊನಿ ನಿರ್ಮಿಸಿರುವ ವೆಸ್ಬಾ ಟೇಬಲ್ ಲ್ಯಾಂಪ್ ಇದೀಗ ಎಲ್ಲರ ಗಮನ ಸೆಳೆಯುವ ನಿರೀಕ್ಷೆಯಿದೆ.

ವೆಸ್ಪಾ ಟೇಬಲ್ ಲ್ಯಾಂಪ್

ಮೂಲತ: ಲಂಪೊನಿ ಕೂಡಾ ಇಟಲಿ ನಿವಾಸಿಯಾಗಿದ್ದು, ಇದು ವೆಸ್ಪಾ ಟೇಬಲ್ ಲ್ಯಾಂಪ್ ರೂಪಿಸಿವಂತೆ ಅವರನ್ನು ಪ್ರೇರೇಪಿಸಿದೆ.

ವೆಸ್ಪಾ ಟೇಬಲ್ ಲ್ಯಾಂಪ್

ಸದ್ಯ ಇಟಲಿಯ ಮುಂಚೂಣಿಯ ಸ್ಕೂಟರ್ ತಯಾರಕ ಕಂಪನಿಯಾದ ವೆಸ್ಪಾ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸ್ಕೂಟರ್‌ಗಳನ್ನು ಭಾರತಕ್ಕೆ ಪರಿಚರಿಯಮಾಡಿಕೊಡುವ ಇರಾದೆ ಹೊಂದಿದೆ.

ವೆಸ್ಪಾ ಟೇಬಲ್ ಲ್ಯಾಂಪ್

ನೂತನ ವೆಸ್ಪಾ ಸ್ಕೂಟರ್ ಆಧುನಿಕ ವಿನ್ಯಾಸ ಹೊಂದಿರಲಿದ್ದು, ಪಿಯಾಜಿಯೊ ಫೈ ಎಂದು ಹೆಸರಿಸುವ ಸಾಧ್ಯತೆಯಿದೆ.

 ವೆಸ್ಪಾ ಟೇಬಲ್ ಲ್ಯಾಂಪ್

ಇಲ್ಲಿದೆ ನೋಡಿ ವೆಸ್ಪಾ ಟೇಬಲ್ ಲ್ಯಾಂಪ್‌ನ ಮತ್ತೊಂದು ಆಕರ್ಷಕ ನೋಟ. ಒಂದು ವೇಳೆ ಇದರ ದರ ಸ್ವಲ್ಪ ಅಗ್ಗವಾಗಿದ್ದರೆ ಬಹುಶ: ನಿಮ್ಮ ಶಾಂಪಿಗ್ ಲಿಸ್ಟ್‌ನಲ್ಲಿರುತ್ತಿತ್ತು ಅಲ್ಲವೇ?

English summary
Classic Vespa scooters are still being used in several countries. You can find Vespa scooters not only on the streets but inside living rooms too. Lamponi Leonard, an artist has designed table lamps using original Vespa headlights.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more