ಬರುತ್ತಿದೆ ಡುಕಾಟಿ ಮೊನಸ್ಟರ್ 696 ಸಿಸಿ ನೆಕ್ಡ್ ಬೈಕ್

By Nagaraja

ಇಟಲಿ ತಲಹದಿಯ ಸೂಪರ್ ಬೈಕ್ ತಯಾರಕ ಸಂಸ್ಥೆಯಾದ ಬೊಲೊಗ್ನಾ ಸದ್ಯದಲ್ಲೇ ಭಾರತಕ್ಕೆ ನೂತನ ಮೊನಸ್ಟರ್ 696 ನೆಕ್ಡ್ ಸ್ಟ್ರೀಟ್ ಬೈಕ್ ಪರಿಚಯಿಸಲು ಹೊರಟಿದೆ.

ಇದು ಡುಕಾಟಿಯಿಂದ ಭಾರತಕ್ಕೆ ಪರಿಚಯವಾಗಲಿರುವ ಅತಿ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ಬೈಕ್ ಆಗಲಿದೆ. ಡುಕಾಟಿ ಮೊನಸ್ಟರ್ 696 ಸಿಸಿ ಎಂಜಿನ್ ಹೊಂದಿರಲಿದೆ.

ಸಾಮಾನ್ಯವಾಗಿ ಡುಕಾಟಿ ಬೈಕ್‌ಗಳು ಅತ್ಯಂತ ಶಕ್ತಿಶಾಲಿ 800ಸಿಸಿಗಿಂತಲೂ ಹೆಚ್ಚು ಸಾಮರ್ಥ್ಯವುಳ್ಳ ಎಂಜಿನ್ ಹೊಂದಿರುತ್ತದೆ. ಇದರಿಂದಾಗಿ ಸಹಜವಾಗಿಯೇ ದರ ದುಬಾರಿಯಾಗಿರುತ್ತದೆ. ಹಾಗಾಗಿ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೂತನ ಬೈಕ್ ತಯಾರಿಸಲಾಗುತ್ತಿದೆ.

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

ಡುಕಾಟಿ ಮೊನಸ್ಟರ್ ಬೈಕ್ 696ಸಿಸಿ ಏರ್ ಕೂಲ್ಡ್, ಎಲ್ ಟ್ವಿನ್ ಎಂಜಿನ್ ಹೊಂದಿರಲಿದ್ದು, 80 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ ಹೊಂದಿರಲಿದೆ.

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

ಹೆಸರಲ್ಲೇ ಸೂಚಿಸಿರುವಂತೆಯೇ ನೆಕ್ಡ್ ಬೈಕ್ ಸ್ಟೈಲಿಷ್ ವಿನ್ಯಾಸ ಹೊಂದಿರಲಿದೆ.

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

ಇನ್ನು 795 ಸಿಸಿ ಬೈಕ್‌ಗಳಿಗೆ ಹೋಲಿಸಿದಾಗ ನೂತನ ಆವೃತ್ತಿ ಹಗುರ ಭಾರವಾಗಿರಲಿದೆ.

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

ಭಾರತೀಯ ಗ್ರಾಹಕರು ಡುಕಾಟಿ ಬೈಕ್‌ಗಳನ್ನು ಹೆಚ್ಚು ಇಷ್ಟಪಡುವ ಸಾಧ್ಯತೆಯಿದೆ.

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

2013 ಡುಕಾಟಿ ಮೊನಸ್ಟರ್ 696

Article Published On: Tuesday, April 2, 2013, 13:15 [IST]
English summary
The Bologna, Italy based superbike maker, Ducati is considering launching the Monster 696 naked street bike in India. Monster 696 is the lowest displacement model offered by Ducati, below the Asia specific Monster 795, which is assembled in its Thailand plant.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+