ಅಮೆರಿಕದಲ್ಲಿ ಡುಕಾಟಿ ಬೈಕ್‌ಗಳಿಗೆ ಭಾರಿ ಬೇಡಿಕೆ

By Nagaraja

ಕಳೆದೆರಡು ವರ್ಷಗಳಲ್ಲಿ ಉತ್ತಮ ಮಾರಾಟ ದಾಖಲಿಸಿಕೊಂಡಿರುವ ಇಟಲಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿ 2012ನೇ ಸಾಲಿನಲ್ಲಿ ದಾಖಲೆ ಪ್ರಮಾಣದ ಸೇಲ್ಸ್ ಗಿಟ್ಟಿಸಿಕೊಂಡಿದೆ.

2012ನೇ ಸಾಲಿನಲ್ಲಿ ಒಟ್ಟು 606 ಮಿಲಿಯನ್ ಡಾಲರ್ ವ್ಯಾಪಾರವನ್ನು ಡುಕಾಟಿ ಗಿಟ್ಟಿಸಿದೆ. ಇದು 2011ನೇ ಸಾಲಿಗೆ ಹೋಲಿಸಿದಾಗ ಶೇಕಡಾ 4ರಷ್ಟು ಪ್ರಗತಿ ಸಾಧಿಸಿದೆ.

ಅಮೆರಿಕದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವುದು ಡುಕಾಟಿ ಪ್ರಗತಿಗೆ ಕಾರಣವಾಗಿದೆ. 2011ನೇ ಸಾಲಿಗೆ ಹೋಲಿಸಿದಾಗ ಕಳೆದ ವರ್ಷ ಅಮೆರಿಕದಲ್ಲಿ 9,300 ಬೈಕ್‌ಗಳನ್ನು ಮಾರಾಟ ಮಾಡುವಲ್ಲಿ ಡುಕಾಟಿ ಯಶಸ್ವಿಯಾಗಿದೆ. ಈ ಮೂಲಕ ಅಮೆರಿಕ ಡುಕಾಟಿ ಪಾಲಿಗೆ ಅತಿ ದೊಡ್ಡ ಮಾರುಕಟ್ಟೆ ಎನಿಸಿಕೊಂಡಿದ್ದು ಶೇಕಡಾ 21ರಷ್ಟು ಏರಿಕೆ ಸಾಧಿಸಿದೆ.

ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟು ಸದ್ದು ಮಾಡುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.

More from DriveSpark

Article Published On: Wednesday, March 13, 2013, 16:33 [IST]
English summary
The Italian bike maker has had good business in the last couple of years and this became particularly evident when the sales report was released for the year 2012 by Ducati owner Audi at a press conference in Germany.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+