ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್

By Nagaraja

ಸೈಕಲ್‌ಗಳು ಜನಸಾಮಾನ್ಯರ ಪ್ರಮುಖ ಸಂಚಾರ ವಾಹನವಾಗಿದೆ. ಇಂತಹ ಸೈಕಲುಗಳನ್ನು ಪ್ರಮುಖವಾಗಿ ಸಂಚಾರ, ಸರಕು ಸಾಗಾಣೆ, ಮನರಂಜನೆ ಹಾಗೂ ದಿನಂಪ್ರತಿ ವ್ಯಾಯಾಮಕ್ಕಾಗಿ ಉಪಯೋಗಿಸುತ್ತಾರೆ.

ಸೈಕಲ್‌ಗಳ ಮೂಲಭೂತ ವಿನ್ಯಾಸ ನೋಡಿದರೆ ನಮಗೆ ಎರಡು ಚಕ್ರ, ಹ್ಯಾಂಡಲ್, ಪೆಡಲ್, ಚೈನ್, ಸೀಟ್ ಮುಂತಾದ ಬಿಡಿಭಾಗಗಳು ಮನದಲ್ಲಿ ಹೊಳೆಯುತ್ತದೆ. ಆದರೆ ಚೈನ್ ಸಹಾಯವಿಲ್ಲದೇ ಸಂಚರಿಸುವ ಸೈಕಲ್‌ವೊಂದನ್ನು ನೀವು ಊಹಿಸಿ ನೋಡಿದ್ದೀರಾ?

ಹೌದು, ನಾವಿಂದು ಸಂಪೂರ್ಣ ವಿದ್ಯುನ್ಮಾನ ನಿಯಂತ್ರಿತ ಚೈನ್‌ಲೆಸ್ ಸೈಕಲನ್ನು ಪರಿಚಯಿಸಲಿದೆ. ಸಾಮಾನ್ಯಗಿಂತ ಭಿನ್ನವಾದ ಸೈಕಲ್ ಕುರಿತು ಯೋಚನೆ ಮಾಡಿದಾಗ ಸೃಷ್ಟಿಯಾಗಿರುವುದೇ ಆಲ್ಫಾ ಸೈಕಲ್. ಹಾಗಿದ್ದರೆ ಬನ್ನಿ ಫೋಟೊ ಫೀಚರ್ ಮೂಲಕ ಹೆಚ್ಚಿನ ಮಾಹಿತಿ ಪಡೆಯೋಣ...

ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್

ಸಂಪೂರ್ಣ ಇಂಟರ್ನಲ್ ಡ್ರೈವ್‌ಟ್ರೈನ್ ಹೊಂದಿರುವ ವಿದ್ಯುನ್ಮಾನ ಸೈಕಲ್ ಇದಾಗಿದೆ. ಕೆಲವು ಎಂಜಿನಿಯರ್‌ಗಳ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಈ ಆಲ್ಫಾ ಸೈಕಲ್ ಕಾನ್ಸೆಪ್ಟ್ ತಯಾರಾಗಿದೆ.

ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್

ಆಲ್ಫಾ ಸೈಕಲ್ ಕಾನ್ಸೆಪ್ಟ್‌ನಲ್ಲಿ ವಿದ್ಯುನ್ಮಾನ ನಿಯಂತ್ರಿತ ಕ್ಲಚ್ ಅಭಿವೃದ್ಧಿಪಡಿಸಲಾಗಿದ್ದು, ಇದು ಚಾಲಕನ ಅಗತ್ಯಕ್ಕಾನುಸಾರವಾಗಿ ಫಿಕ್ಸೆಡ್ ಗೇರ್ ಅಥವಾ ಮಲ್ಟಿ ಗೇರ್‌ಗೆ ಬದಲಾಯಿಸಿಕೊಳ್ಳಬಹುದಾಗಿದೆ.

ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್

ಪ್ರಸ್ತುತ ಆಲ್ಫಾ ಸೈಕಲ್ ಕಾನ್ಸೆಪ್ಟ್ ಆಧುನಿಕತೆಯ ಸಂಕೇತವಾಗಿದೆ. ಇದರ ಮೊದಲ ಮಾದರಿ (ಪ್ರೊಟೊಟೈಪ್) ಇನ್ನಷ್ಟೇ ಬಿಡುಗಡೆಯಾಗಬೇಕಾಗಿದ್ದು, ಬೇಲ್ಟ್ ಡ್ರೈವ್, ಬ್ರೇಕ್, ಒಳಭಾಗದಲ್ಲಿ ಕಸ್ಟಮ್ ಮೆಷಿನ್ ಫ್ರೇಮ್‌ ಒಳಗೊಂಡಿದೆ.

ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್

ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್
ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್
ವಿದ್ಯುನ್ಮಾನ ನಿಯಂತ್ರಿತ ಆಲ್ಫಾ ಚೈನ್‌ಲೆಸ್ ಸೈಕಲ್

More from DriveSpark

Article Published On: Friday, April 19, 2013, 17:14 [IST]
English summary
We set out to create a bicycle that would push the boundaries of integrated systems. The result is Alpha, the first bicycle with a fully internal drivetrain including an electronically-controlled clutch allowing the rider to switch between fixed-gear and freewheeling configurations.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+