ಬಜಾಜ್ ಓವರ್‌ಟೇಕ್ ಮಾಡಿದ ಹೋಂಡಾ ಇದೀಗ ನಂ.2

ಬಜಾಜ್ ಆಟೋ ಹಿಂದಿಕ್ಕಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ, ದೇಶದ ನಂ. 2 ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಎಂದೆನಿಸಿಕೊಂಡಿದೆ. 2013 ಜುಲೈ ತಿಂಗಳಲ್ಲಿ 2,87,177 ಯುನಿಟ್ ಮಾರಾಟ ದಾಖಲಿಸಿರುವ (ರಫ್ತು ಸೇರಿದಂತೆ) ಹೋಂಡಾ, ತಿಂಗಳವೊಂದರಲ್ಲಿ ಅತಿ ಹೆಚ್ಚು ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಈ ಮೂಲಕ ದೇಶದ ದ್ವಿಚಕ್ರ ವಾಹನ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನಿಟ್ಟಿದೆ. ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹೀರೊ ಮೊಟೊಕಾರ್ಪ್ ಜತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ದೇಶದಲ್ಲಿ ತನ್ನದೇ ಆದ ಮಾರುಕಟ್ಟೆ ಕಂಡುಕೊಂಡಿರುವ ಹೋಂಡಾ, ಕೇವಲ ಸೀಮಿತ ಅವಧಿಯೊಳಗೆ ಇಂತಹದೊಂದು ಸಾಧನೆ ಮಾಡಿದೆ.

ನಿಮ್ಮ ಮಾಹಿತಿಗಾಗಿ, ಸ್ಕೂಟರ್‌ಗಳ ಮಾರಾಟದಲ್ಲಿ ಅತಿ ಹೆಚ್ಚು ಬೇಡಿಕೆ ಕಂಡುಕೊಳ್ಳುವಲ್ಲಿ ಹೋಂಡಾ ಯಶಸ್ವಿಯಾಗಿದೆ. ಮತ್ತೊಂದೆಡೆ ಚಕನ್ ಘಟಕದಲ್ಲಿನ ಕಾರ್ಮಿಕರ ಮುಷ್ಕರ ಸೇರಿದಂತೆ ಇನ್ನಿತರ ಬೆಳವಣಿಗೆಗಳು ಬಜಾಜ್‌ಗೆ ಹಿನ್ನಡೆಯನ್ನುಂಟು ಮಾಡಲು ಕಾರಣವಾಗಿದೆ.

More from DriveSpark

Article Published On: Saturday, August 3, 2013, 14:58 [IST]
English summary
Honda Motorcycle and Scooter India surpassed Bajaj Auto to become the second largest two-wheeler manufacturer in the Indian two-wheeler industry today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+