ಹೋಂಡಾ ಸ್ಕೂಟರ್, ಬೈಕ್‌ಗೆ ಹೆಚ್ಚಿದ ಬೇಡಿಕೆ

By Nagaraja

ಹಬ್ಬದ ಆವೃತ್ತಿಯಲ್ಲಿ ಭರ್ಜರಿ ಬೇಟೆ ನಡೆಸಿರುವ ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‌ಎಂ‌ಎಸ್‌ಐ), 2013 ನವೆಂಬರ್ ತಿಂಗಳ ಮಾರಾಟದಲ್ಲೂ ಶೇಕಡಾ 43ರಷ್ಟು ಭರ್ಜರಿ ಏರಿಕೆ ದಾಖಲಿಸಿದೆ.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಈ ಅವಧಿಯಲ್ಲಿ ಹೋಂಡಾ ಒಟ್ಟು 319,080 ಯುನಿಟ್ ಮಾರಾಟ ದಾಖಲಿಸಿಕೊಂಡಿದೆ. ಕಳೆದ ಬಾರಿಯಿದು 223,145 ಯುನಿಟ್‌ಗಳಾಗಿದ್ದವು. ಈ ಪೈಕಿ ಮೋಟಾರು ಸೈಕಲ್ ವಿಭಾಗವು ಶೇಕಡಾ 39ರಷ್ಟು ವೃದ್ಧಿ ದಾಖಲಿಸಿದ್ದು, 150,995 ಯುನಿಟ್ ಮಾರಾಟವಾಗಿದೆ. ಅದೇ ರೀತಿ ಆಟೋಮ್ಯಾಟಿಕ್ ಸ್ಕೂಟರ್ ವಿಭಾಗ ಶೇಕಡಾ 46ರಷ್ಟು ಪ್ರಗತಿ ಸಾಧಿಸಿದ್ದು, 168,085 ಯುನಿಟ್ ಮಾರಾಟ ಸಾಧಿಸಿದೆ.

Honda activa

ಈ ಮೂಲಕ ಕೈಗಾರಿಕಾ ವೃದ್ಧಿಯು ಶೇಕಡಾ 22ರಷ್ಟಿರುವಾಗ ಹೋಂಡಾ ದ್ವಿಗುಣ ವೃದ್ಧಿದರ (ಶೇ. 43) ದಾಖಲಿಸಿದೆ. ಈ ಪೈಕಿ ದಂತೆರಾಸ್ ಹಬ್ಬದ ಸಂದರ್ಭದಲ್ಲಿ ಮಾತ್ರವಾಗಿ 80000 ಯುನಿಟ್ ಮಾರಾಟ ದಾಖಲಿಸಿತ್ತು. ಇದು ಹಬ್ಬದ ಸೀಸನ್ ವೇಳೆ ಹೋಂಡಾ ಬೇಡಿಕೆ ಎಷ್ಟರ ಮಟ್ಟಿಗಿತ್ತು ಎಂಬುದಕ್ಕೆ ಉದಾಹರಣೆಯಾಗಿದೆ.

More from DriveSpark

Article Published On: Thursday, December 5, 2013, 11:22 [IST]
English summary
Honda Motorcycle & Scooter India Pvt Ltd (HMSI), the 2nd largest 2Wheeler company in India, once again led the industry growth with its positive sales backed by postive customer demand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+