ಯಮಹಾ ಸ್ಕೂಟರ್‌ಗಳು ದೇಶದಲ್ಲಿ ಹೆಚ್ಚು ಜನಪ್ರಿಯ

By Nagaraja

ದೇಶದ ದ್ವಿಚಕ್ರ ವಾಹನ ಸೆಗ್ಮೆಂಟ್‌ನಲ್ಲಿ ಭಾರಿ ಪ್ರಗತಿ ಸಾಧಿಸಿರುವ ಯಮಹಾ ಮೋಟಾರ್ ಇಂಡಿಯಾ, ಕಳದೆ ವರ್ಷಕ್ಕೆ ಹೋಲಿಸಿದಾಗ ಎಪ್ರಿಲ್ ತಿಂಗಳಲ್ಲಿ ಶೇಕಡಾ 44.3ರಷ್ಟು ಭರ್ಜರಿ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ.

2013 ಎಪ್ರಿಲ್ ತಿಂಗಳಲ್ಲಿ 35,927 ಯುನಿಟ್ ಸೇಲ್ ಮಾಡುವ ಮೂಲಕ ಯಮಹಾ ಗಮನಾರ್ಹ ಪ್ರದರ್ಶನ ನೀಡಿದೆ. ಇದು ಕಳೆದ ವರ್ಷ 26,944 ಯುನಿಟ್‌ಗಳು ಮಾತ್ರ ಮಾರಾಟವಾಗಿದ್ದವು. ಇನ್ನು ರಫ್ತು ಸೇರಿದಂತೆ ಒಟ್ಟಾರೆಯಾಗಿ 52,792 ಯುನಿಟ್‌ಗಳನ್ನು ಸೇಲ್ ಮಾಡಿವೆ.

ಜನಪ್ರಿಯ ಯಮಹಾ ರೇ ಉತ್ತಮ ಮಾರಾಟ ಕಾಯ್ದುಕೊಂಡಿರುವುದೇ ಇಂತಹದೊಂದು ಬೆಳವಣಿಗೆಗೆ ಕಾರಣವಾಗಿದೆ.

ದೇಶದಲ್ಲಿ ಯಮಹಾ ಉತ್ಪನ್ನಗಳು ಇಂತಿದೆ:

  • ಫೇಜರ್ (Fazer 153cc),
  • ಎಫ್‌ಝಡ್-ಎಸ್ ( FZ-S 153cc),
  • ಎಫ್‌ಝಡ್ (FZ 153cc),
  • ಎಸ್‌ಝಡ್-ಎಕ್ಸ್ ಆಂಡ್ ಎಸ್‌ಝಡ್-ಆರ್ (SZ-X & SZ-R 153cc),
  • ವೈಝಡ್‌ಎಫ್-ಆರ್15 ( YZF-R15 Version 2.0 150cc),
  • ಎಸ್‌ಎಸ್ (SS125 123cc),
  • ವೈಬಿಆರ್ (YBR 125, 123cc),
  • ವೈಬಿಆರ್ (YBR 110, 106cc),
  • ಕ್ರೂಕ್ಸ್ (Crux 106cc)

ರೇ (Ray 113cc) Scooter

ಯಮಹಾದಿಂದ ದೇಶಕ್ಕೆ ಆಮದಾಗುತ್ತಿರುವ ಉತ್ಪನ್ನಗಳು:

  • ವಿಮಾಕ್ಸ್ (VMAX 1,679cc),
  • ವೈಝಡ್‌ಎಫ್-ಆರ್1 (YZF-R1 998cc)
  • ಎಫ್‌ಝಡ್1 (FZ1 998cc).

More from DriveSpark

Article Published On: Thursday, May 2, 2013, 15:06 [IST]
English summary
Yamaha Sells 35,927 Units In April Yamaha Motor India, riding on the success of its motorcycles, especially scooters such as the Ray, has registered an overall sales growth of 44.3 percent over the same period from last year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+