2014ರ ವೇಳೆಗೆ 7 ಲಕ್ಷ ಬೈಕ್ ಮಾರಾಟ ಯಮಹಾ ಗುರಿ

By Nagaraja

ಈಗಷ್ಟೇ ಆರಂಭವಾಗಿರುವ 2013-14 ಆರ್ಥಿಕ ಸಾಲಿನ ಅಂತ್ಯದ ವೇಳೆಗೆ ಏಳು ಲಕ್ಷದಷ್ಟು ಬೈಕ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ದೇಶದ ದ್ವಿಚಕ್ರ ವಾಹನ ಸಂಸ್ಥೆಯಾದ ಯಮಹಾ ಇಂಡಿಯಾ ಹೊಂದಿದೆ.

ಈ ಬಗ್ಗೆ ಕಂಪನಿಯ ಯೋಜನೆಯನ್ನು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಿರೊಯುಕಿ ಸುಜುಕಿ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದೇಶಿಯ ಸೇರಿದಂತೆ ರಫ್ತು ಮಾರಾಟದಲ್ಲಿ ಭಾರಿ ಪ್ರಗತಿ ನಿರೀಕ್ಷಿಸುತ್ತಿದೆ.

ಕಳೆದ ಆರ್ಥಿಕ ಸಾಲಿನ ಮೊದಲ 11 ತಿಂಗಳಲ್ಲಿ 4,48,000 ಯುನಿಟ್‌ಗಳನ್ನು ಸೇಲ್ ಮಾಡುವಲ್ಲಿ ಯಮಹಾ ಯಶಸ್ವಿಯಾಗಿತ್ತು. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಇನ್ನಷ್ಟು ಮಾರಾಟ ನಿರೀಕ್ಷಿಸುತ್ತಿದೆ.

ಕಳೆದ ವರ್ಷವೇ ಭಾರತದಲ್ಲಿ ಮತ್ತೊಂದು ಘಟಕ ಸ್ಥಾಪಿಸುವುದಾಗಿ ಯಮಹಾ ಘೋಷಿಸಿತ್ತು. ಈ ಮೂಲಕ 2018ರ ವೇಳೆಗೆ 2.8 ಮಿಲಿಯನ್ ಯುನಿಟ್ ಮಾರಾಟ ಮಾಡುವ ಬೃಹತ್ ಯೋಜನೆ ಹೊಂದಿದೆ.
ತಾಜಾ ಸುದ್ದಿಗಾಗಿ ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿರಿ

More from DriveSpark

Article Published On: Tuesday, April 9, 2013, 16:20 [IST]
English summary
Yamaha India unit aims to sell 710,000 vehicles through domestic sales and exports in the fiscal year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+