ಹರ್ಲಿ ಡೇವಿಡ್ಸನ್‌ ಯಶಸ್ಸಿನ ಸಂಕೇತ ಸ್ಟ್ರೀಟ್ 750

ಮೊದಲ ಬಾರಿಗೆ 2014 ಜನವರಿ ತಿಂಗಳಲ್ಲಿ ನಡೆದ ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶನಗೊಂಡಿದ್ದ ಹರ್ಲಿ ಡೇವಿಡ್ಸನ್ ಸ್ಟ್ರೀಟ್ 750 ಸಂಸ್ಥೆಯ ಪಾಲಿಗೆ ದೇಶದಲ್ಲಿ ಅತ್ಯಂತ ಹೆಚ್ಚು ಯಶಸ್ಸು ತಂದುಕೊಟ್ಟಿದೆ.

ಇದನ್ನು ಒಪ್ಪಿಕೊಂಡಿರುವ ಅಮೆರಿಕ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು, ಭಾರತ ನಿರ್ಮಿತ ಸ್ಟ್ರೀಟ್ 750 ಒಟ್ಟು ಮಾರಾಟದ ಶೇಕಡಾ 60ರಷ್ಟು ಮಾರಾಟವನ್ನು ವಶಪಡಿಸಿಕೊಂಡಿದೆ ಎಂದಿದೆ.

Harley Davidson

ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಜತೆಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಸಹ ಹರ್ಲಿ ಸ್ಟ್ರೀಟ್ 750 ಬೈಕನ್ನು ಮುಕ್ತಕಂಠವಾಗಿ ಸ್ವಾಗತಿಸಿವೆ. ಇದರಂತೆ 2014 ಆಟೋ ಎಕ್ಸ್ ಪೋದಲ್ಲಿ (ಫೆಬ್ರವರಿ) ಲಾಂಚ್ ಕಂಡಿದ್ದ ಹರ್ಲಿಯ ಸ್ಟ್ರೀಟ್ 750, ಎಪ್ರಿಲ್ ತಿಂಗಳ ಮಾರಾಟದ ಶೇಕಡಾ 60ರಷ್ಟು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸಂಸ್ಥೆಯ ಪ್ರಕಾರ ಎಪ್ರಿಲ್ ತಿಂಗಳಲ್ಲಿ 361 ಕ್ರೂಸರ್ ಬೈಕ್‌ಗಳು ಮಾರಾಟವಾಗಿದೆ. ಈ ಪೈಕಿ ಸ್ಟ್ರೀಟ್ 750 ಮಾತ್ರವಾಗಿ 210 ಯುನಿಟ್ ಮಾರಾಟವಾಗಿದೆ. ಕಳೆದ ವರ್ಷದ ಮಾರಾಟ ಸಂಖ್ಯೆ (146) ಗಮನಿಸಿದರೆ ಗಣನೀಯ ವರ್ಧನೆ ಕಂಡುಬಂದಿದೆ.

ದೇಶದಲ್ಲಿ 13 ಡೀಲರ್‌ಶಿಪ್‌ಗಳನ್ನು ಹೊಂದಿರುವ ಹರ್ಲಿ, ಬ್ರೆಜಿಲ್ ಬಳಿಕ ಕಂಪ್ಲೀಟ್ ನೌಕ್ಡ್ ಡೌನ್ ಘಟಕವನ್ನು (ಸಿಕೆಡಿ) ಘಟಕವನ್ನು ಭಾರತದಲ್ಲಿ ಹೊಂದಿದೆ. ಈ ಮೂಲಕ ರು. 4.27 ಲಕ್ಷ ರು.ಗಳಿಂದ (ಸ್ಟ್ರೀಟ್ 750) ಹಿಡಿದು 29 ಲಕ್ಷ ರು.ಗಳ ರೇಂಜ್ ವರೆಗಿನ 13 ಮಾದರಿಗಳನ್ನು ಮಾರಾಟ ಮಾಡುತ್ತಿವೆ.

More from DriveSpark

Article Published On: Monday, May 12, 2014, 18:01 [IST]
English summary
Harley Davidson had revealed their Indian made Street 750 to the public in January 2014 at the India Bike Week. The American cult bike has witnessed success with their new bike as it has been their best selling bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+