ಹೋಂಡಾ ಎನ್‌ಎಂ4 ವೂಲ್ಟಸ್ ಅಧಿಕೃತ ಅನಾವರಣ

By Nagaraja

ಜಗತ್ತಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ, ನೂತನ ಎನ್‌ಎಂ4 ವೂಲ್ಟಸ್ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ವಾಹನೋದ್ಯಮ ಮೂಲಗಳ ಪ್ರಕಾರ ಈ ಕಾನ್ಸೆಪ್ಟ್ ಮಾದರಿಯ ನಿರ್ಮಾಣವು ಸದ್ಯದಲ್ಲೇ ಆರಂಭವಾಗಲಿದೆ.

ಜಪಾನ್‌ನ ಈ ದೈತ್ಯ ಸಂಸ್ಥೆಯ ಪ್ರಕಾರ ವೂಲ್ಟಸ್ ನಿರ್ಮಾಣ ಮಾದರಿಯು ಸಂಸ್ಥೆ ಬಿಡುಗಡೆ ಮಾಡಿರುವ (ಕೆಳಗಡೆ ಕೊಡಲಾಗಿದೆ) ಚಿತ್ರದಲ್ಲಿರುವುದಕ್ಕೆ ಸಮಾನವಾಗಿರಲಿದೆ.


ಅಷ್ಟಕ್ಕೂ ವೂಲ್ಟಸ್ ಎಂದರೇನು? ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮಲ್ಲಿ ಮೂಡಬಹುದು. ನಿಮ್ಮ ಮಾಹಿತಿಗಾಗಿ, ವೂಲ್ಟಸ್ ಲ್ಯಾಟಿನ್ ಪದವಾಗಿದ್ದು, ಭಾವ ಅಥವಾ ನೋಟ ಎಂಬ ಅರ್ಥವನ್ನು ನೀಡುತ್ತದೆ.

ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿರುವ ವೂಲ್ಟಸ್ ವಿಭಜಿತ ಹೆಡ್‌ಲ್ಯಾಂಪ್ ಪಡೆದುಕೊಂಡಿದೆ. ಒಟ್ಟಾರೆಯಾಗಿ ತಾಜಾ ಹಾಗೂ ಆಧುನಿಕ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶ ಕಂಡಿದೆ.

Honda NM4 Vultus

ಇನ್ನು ವೂಲ್ಟಸ್ ದುಬಾರಿ ಬೈಕ್ 745 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಹೋಂಡಾ ಪ್ರಕಾರ ಇದರಲ್ಲಿ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಸ್ಟಾಂಡರ್ಡ್ ಆಗಿ ದೊರಕಲಿದ್ದು, ಹೆಚ್ಚಿನ ಇಂಧನ ಕ್ಷಮತೆ ನೀಡಲು ನೆರವಾಗಲಿದೆ.

More from DriveSpark

Article Published On: Saturday, March 22, 2014, 13:02 [IST]
English summary
Honda has officially revealed the bike they have been secretly working on for a while now. This is their NM4 Vultus, it was a concept and production has begun.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+