ಪ್ರಸಕ್ತ ಸಾಲಿನಲ್ಲೇ ಮಹೀಂದ್ರದಿಂದ 3 ಹೊಸ ಮಾದರಿ ಬಿಡುಗಡೆ

By Nagaraja

ಸೆಂಚುರೊ ಯಶಸ್ಸಿನಿಂದ ಸ್ಪೂರ್ತಿ ಪಡೆದಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಟು ವೀಲರ್ಸ್, ಪ್ರಸಕ್ತ ಸಾಲಿನಲ್ಲೇ ಮೂರು ನೂತನ ಪ್ರಯಾಣಿಕ ವಾಹನಗಳನ್ನು ಪರಿಚಯಿಸಲಿದೆ.

ನಿಮ್ಮ ಮಾಹಿತಿಗಾಗಿ 2013 ಆರ್ಥಿಕ ಸಾಲಿನಲ್ಲಿ 500 ಕೋಟಿ ರು.ಗಳಷ್ಟು ನಷ್ಟ ಅನುಭವಿಸಿದ್ದ ಮಹೀಂದ್ರ 2014ರ ವೇಳೆಗೆ ತನ್ನ ನಷ್ಟದ ಪ್ರಮಾಣವನ್ನು 200 ಕೋಟಿ ರು.ಗಳಿಗೆ ಇಳಿಕೆ ಮಾಡುವ ಸಾಧ್ಯತೆಯಿದೆ. ಇವೆಲ್ಲವೂ ಸೆಂಚುರೊ 100ಸಿಸಿ ಬೈಕ್‌ ಯಶಸ್ಸಿನಿಂದ ಮಾತ್ರ ಸಾಧ್ಯವಾಗಿದೆ.

Mahindra Two Wheelers

ಇದುವರೆಗೆ ಮಹೀಂದ್ರ ಬೈಕ್‌ಗಳ ನಿಷ್ಠೆಯ ಬಗ್ಗೆ ಗ್ರಾಹಕರಿಗೆ ಗೊಂದಲವಿತ್ತು. ಅಲ್ಲದೆ ಅಗತ್ಯ ಡೀಲರುಶಿಪ್ ಅಭಾವವನ್ನು ಕಂಪನಿಯನ್ನು ಕಾಡುತ್ತಿತ್ತು. ಆದರೆ ನಿಧಾನವಾಗಿ ಬೆಳವಣಿಗೆಯತ್ತ ಹೆಜ್ಜೆಯನ್ನಿಡುತ್ತಿರುವ ಮಹೀಂದ್ರ ಸಹ ಗ್ರಾಹಕರ ನಂಬಿಕೆಯನ್ನು ಉಳಿಸುವ ಇರಾದೆಯಲ್ಲಿದೆ.

ಮುಂದಿನ ಐದು ವರ್ಷಗಳಲ್ಲಿ ಒಂಬತ್ತು ನೂತನ ಮಾದರಿಗಳನ್ನು ಲಾಂಚ್ ಮಾಡುವುದು ಕಂಪನಿ ಇರಾದೆಯಾಗಿದೆ. ಈ ಪೈಕಿ 2014ನೇ ಸಾಲಿನಲ್ಲೇ 2ರಿಂದ 3 ಮಾದರಿಗಳು ಮಾರುಕಟ್ಟೆ ಪ್ರವೇಶಿಸಲಿದೆ. ಅಷ್ಟೇ ಯಾಕೆ ವರದಿಗಳ ಪ್ರಕಾರ ಪ್ರಸಕ್ತ ಸಾಲಿನಲ್ಲೇ ಸ್ಕೂಟರ್ ವಿಭಾಗಕ್ಕೂ ಮಹೀಂದ್ರ ಎಂಟ್ರಿ ಕೊಡಲಿದೆ.

More from DriveSpark

Article Published On: Wednesday, April 2, 2014, 15:08 [IST]
English summary
Mahindra has not had as much success with its two wheelers as it has had with its SUVs and commercial vehicles. The company is still an insignificant player in the motorcycle and scooter segment in India, forming only a fraction of the entire market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+