1929 ಬ್ರೌಹ್ ಸುಪೀರಿಯರ್ ಭಾರಿ ಮೊತ್ತಕ್ಕೆ ಹರಾಜು

By Nagaraja

ವಿಂಟೇಜ್ ವಾಹನ ಸಂಗ್ರಹಗಾರರ ಪಾಲಿಗೆ ಬ್ರೌಹ್ ಸುಪೀರಿಯರ್ ಎಂದೂ ಅಗ್ರಮಾನ್ಯ ಎನಿಸಿಕೊಂಡಿದೆ. ಬೈಕ್‌ಗಳ 'ರೋಲ್ಸ್ ರಾಯ್ಸ್' ಎಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿರುವ ಬ್ರೌಹ್ ಸುಪೀರಿಯರ್ ಬೈಕ್‌ಗಳನ್ನು ಇಂಗ್ಲೆಂಡ್‌ನ ನ್ಯಾಂಟಿಗ್‌ಹ್ಯಾಮ್‌ನ್ಲಲಿ 1919ರಿಂದ 1940ರ ಇಸವಿಯಲ್ಲಿ ನಿರ್ಮಿಸಲಾಗಿತ್ತು.

ಅಂತೆಯೇ 21 ವರ್ಷಗಳ ಅವಧಿಯಲ್ಲ್ಲಿಅತ್ಯಂತ ಆಕರ್ಷಕ 3,048ರಷ್ಟು ಬ್ರೌಹ್ ಮೋಟಾರುಸೈಕಲ್‌ಗಳನ್ನು ನಿರ್ಮಿಸಲಾಗಿತ್ತು. ವರದಿಗಳ ಪ್ರಕಾರ ಕೇವಲ ಮೂರನೇ ಒಂದರಷ್ಟು ಮಾತ್ರ ಈಗಲೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ.

Brough Superior

ಆಟೋಮೊಬೈಲ್ ಆದಿ ಶೋಧಕರಲ್ಲಿ ಓರ್ವರಾಗಿರುವ ರೇಸರ್ ಜಾರ್ಜ್ ಬ್ರೌಹ್ ಕನಸಿನ ಕೂಸಾಗಿರುವ ಬ್ರೌಂಡ್ ಸುಪೀರಿಯರ್ ಮೂಲಕ ಗರಿಷ್ಠ ನಿರ್ವಹಣೆಯ ಹಾಗೂ ಉನ್ನತ ಗುಣಮಟ್ಟದ ಮೋಟಾರ್‌ಸೈಕಲ್ ತಯಾರಿಸುವುದು ಇರಾದೆಯಾಗಿತ್ತು.

ಇದೇ ಕಾರಣದಿಂದಲೇ ಹರಾಜಿನಲ್ಲಿ ಬ್ರೌಹ್ ಸುಪೀರಿಯರ್ ಬೈಕ್‌ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ನಿಮ್ಮ ಮಾಹಿತಿಗಾಗಿ 2012ರಲ್ಲಿ ನಡೆದ ಹರಾಜಿನಲ್ಲಿ ಬ್ರೌಹ್ ಸುಪೀರಿಯರ್ ಎಸ್‌ಎಸ್80 ಬರೋಬ್ಬರಿ 2,82,76,733 ರು.ಗಳಿಗೆ ಹರಾಜಾಗಿತ್ತು.

Brough Superior

ಆದರೆ ಈ ದಾಖಲೆ ಕೂಡಾ ಈಗ ಮುರಿದಿದೆ. ಇದೀಗ ನಡೆದ ಹರಾಜಿನಲ್ಲಿ 1929ರ ಎಸ್‌ಎಸ್100 ಆಲ್ಪೈನ್ ಗ್ರಾಂಡ್ ಸ್ಪೋರ್ಟ್ ಮಾದರಿಯು 3,05,87,812 ರು.ಗಳಿಗೆ ಮಾರಾಟವಾಗಿದೆ.

More from DriveSpark

Article Published On: Monday, December 15, 2014, 10:45 [IST]
English summary
The new record for World's Most Expensive Bike Sold at Auction has been set by another Brough Superior.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+