ಆಟೋ ಎಕ್ಸ್ ಪೋದಲ್ಲಿ ಮೊಟೊಜಿಪಿ ಬೈಕ್‌ಗಳ ಪ್ರದರ್ಶನ

By Nagaraja

ಈ ಬಾರಿಯ ಆಟೋ ಎಕ್ಸ್ ಪೋದಲ್ಲಿ ಕಾರು ಬೈಕ್ ಪ್ರದರ್ಶನಗಳಿಗೆ ಯಾವುದೇ ಕೊರತೆಯಿರಲಿಲ್ಲ. ಎಲ್ಲ ವಾಹನ ತಯಾರಕ ಸಂಸ್ಥೆಗಳು ತಮ್ಮ ನೂತನ ಕಾನ್ಸೆಪ್ಟ್ ಪ್ರದರ್ಶಿಸುವುದರಲ್ಲಿ ತಲ್ಲೀನವಾಗಿದ್ದವು.

ಇನ್ನು ದ್ವಿಚಕ್ರ ವಾಹನ ವಿಚಾರಕ್ಕೆ ಬಂದಾಗ ಜಪಾನ್‌ನ ಎರಡು ದೈತ್ಯ ವಾಹನ ತಯಾರಕ ಸಂಸ್ಥೆಗಳು ಪೈಪೋಟಿಯೆಂಬಂತೆ ಒಂದರ ಬಳಿಕ ಒಂದರಂತೆ ತಮ್ಮ ಕಾನ್ಸೆಪ್ಟ್‌ಗಳನ್ನು ಪ್ರದರ್ಶನಗೊಳಿಸುವುದರಲ್ಲಿ ಮಗ್ನವಾಗಿದ್ದವು.


ಈ ಸಂದರ್ಭದಲ್ಲಿ ಯಮಹಾವು ಆರ್25, 250ಸಿಸಿ ಸ್ಪೋರ್ಟ್ಸ್ ಬೈಕ್ ಮತ್ತು ವೈಝಡ್‌ಎಫ್ ಆರ್15 ಆವೃತ್ತಿಗಳನ್ನು ಪರಿಚಯಿಸಿದ್ದವು. ಈ ನಡುವೆ ತಾವೇನೂ ಕಮ್ಮಿಯೇನಲ್ಲ ಎಂಬ ರೀತಿಯಲ್ಲಿ ಹೋಂಡಾ ಸಂಸ್ಥೆಯು ನೂತನ ಸಿಬಿಆರ್ 500ಆರ್, ಸೂಪರ್ ಸ್ಪೋರ್ಟ್ಸ್ ಟೂರರ್ ಸಿಬಿಆರ್ 650ಎಫ್ ಪ್ರದರ್ಶಿಸಿದ್ದವು.

ಈ ನಡುವೆ ಯಮಹಾ ಮೊಟೊಜಿಪಿ ಬೈಕ್ ಎಂ ಮತ್ತು ಹೋಂಡಾ ರೆಪ್ಸಾಲ್ ಆರ್‌ಸಿ213ವಿ ಗಮನ ಸೆಳೆದಿದ್ದವು. ಈ ಎರಡು ಬೈಕ್‌ಗಳು ಹೆಚ್ಚಿನ ಆಕರ್ಷಣೆ ಪಡೆದಿದ್ದವು.

MotoGP Bikes

Article Published On: Thursday, February 13, 2014, 15:39 [IST]
English summary
This year the 2014 Auto Expo was held in Greater Noida and there was no shortcoming of cars and bikes. The Indian manufacturers thrilled people with the new launches and reveals of future prospects.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+