ಎಂವಿ ಆಗಸ್ಟಾ ಡ್ರಾಗ್‌ಸ್ಟರ್ 800 ಆರ್‌ಆರ್ ಅನಾವರಣಕ್ಕೆ ಸಿದ್ಧ

By Nagaraja

ತನ್ನ ಅಲ್ಟ್ರಾ ಡೈನಾ ರಸ್ತೆ ನಿರ್ವಹಣೆಗೆ ಹೆಸರುವಾಸಿಯಾಗಿರುವ ಎಂವಿ ಆಗಸ್ಟಾ, ಸ್ವಾತಂತ್ರ್ಯದ ಸಂಕೇತದ ಭಾಗವಾಗಿ ಹೊಸತಾದ ಡ್ರಾಗ್‌ಸ್ಟರ್ 800 ಆರ್‌ಆರ್ ಅನಾವರಣಗೊಳಿಸಲಿದೆ.

ನಿಮ್ಮ ಮಾಹಿತಿಗಾಗಿ, ಆಗಸ್ಟಾದ ಮುಂದಿನ ಅಲ್ಟ್ರಾ ಡೈನಾಮಿಕ್ ರಸ್ತೆ ನಿರ್ವಹಣಾ ಬೈಕ್ ಮುಂಬರುವ 2014 ನವೆಂಬರ್ 3ರಂದು ಇಟಲಿಯಲ್ಲಿ ನಡೆಯಲಿರುವ ಮಿಲಾನ್ ಮೋಟಾರ್‌ಸೈಕಲ್ ಶೋದಲ್ಲಿ ಅನಾವರಣಗೊಳಿಸಲಿದೆ.


ಇದರಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ಬದಲಾವಣೆಯೆಂದರೆ ವೈರ್ ಸ್ಪೋಕ್ಡ್ ವೀಲ್ಸ್, ಸ್ಟೀರಿಂಗ್ ಡ್ಯಾಂಪರ್, ಮಾರ್ಜೊಸಿ ಫಾರ್ಕ್ ಮತ್ತು ಕೆಂಪು ಹಾಗೂ ಕಪ್ಪು ವರ್ಣದ ಆಯ್ಕೆಗಳು ಹೊಂದಿರಲಿದೆ.

ಹಾಗಿದ್ದರೂ ಡ್ರಾಗ್‌ಸ್ಟರ್ 800 ಆರ್‌ಆರ್ ಹಿಂದಿನ ಬ್ರೂಟಲ್ 800 ಡ್ರಾಗ್‌ಸ್ಟರ್‌ಗೆ ಸಮಾನವಾದ 125 ಅಶ್ವಶಕ್ತಿ ಉತ್ಪಾದಿಸಲಿದೆ.

ಸದ್ಯಕ್ಕಂತೂ ಬೈಕ್ ತಾಂತ್ರಿಕ ಮಾನದಂಡಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಬಂದಿಲ್ಲ. ಅನಾವರಣದ ವೇಳೆಯಷ್ಟೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ. ಸದ್ಯ ಇಲ್ಲಿ ಕೊಟ್ಟಿರುವ ಚಿತ್ರಗಳನ್ನು ಆನಂದಿಸಿ.

MV Agusta Dragster 800 RR

Article Published On: Thursday, October 23, 2014, 16:44 [IST]
English summary
MV Agusta is known for their ultra-dynamic road performance motorcycles. A motorcycle is a symbol of freedom, and MV Agusta continues to expand its motorcycle range.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+