ಯಮಹಾ ಎಂಟಿ-09 ಸ್ಟ್ರೀಟ್ ಟ್ರ್ಯಾಕರ್ ಲಾಂಚ್

By Nagaraja

ಕಳೆದ ವರ್ಷ ಜೂನ್ ತಿಂಗಳಲ್ಲಿ ಯಮಹಾ ಸಂಸ್ಥೆಯು ಎಂಟಿ-09 ನೆಕ್ಡ್ ಬೈಕ್ ಲಾಂಚ್ ಮಾಡಿತ್ತು. ತದಾ ಬಳಿಕ ಜಪಾನ್ ಮೂಲದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯು ಎಂಟಿ ರೇಂಜ್‌ನಲ್ಲಿ ಹಲವು ಬೈಕ್‌ಗಳನ್ನು ಪರಿಚಯಿಸಿತ್ತು.

ಇದೀಗ ಒಂದು ವರ್ಷವಾಗಿರುವಂತೆಯೇ ಎಂಟಿ ರೇಂಜ್‌ನಲ್ಲಿ ಐದು ಬೈಕ್‌ಗಳು ಮಾರಾಟದಲ್ಲಿವೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಯಮಹಾ ಇತ್ತೀಚೆಗಷ್ಟೇ ಎಂಟಿ-125 ಸ್ಟ್ರೀಟ್ ಫೈಟರ್ ಬಿಡುಗಡೆಗೊಳಿಸಿದೆ.

Yamaha

ಇದು 125 ಸಿಸಿ ಎಂಜಿನ್ ಪಡೆದುಕೊಳ್ಳಲಿದೆ. ಸಾಧಾನರಣ ನೆಕ್ಡ್ ಬೈಕ್‌ಗಿಂತಲೂ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ.

ಹಾಗಿದ್ದರೂ ಎಂಜಿನ್ ಸಾಮರ್ಥ್ಯದಲ್ಲಿ ವ್ಯತ್ಯಾಸವಿರುವುದಿಲ್ಲ. ಇದು 847 ಸಿಸಿ 3 ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು ಗರಿಷ್ಠ 115 ಪಿಎಸ್ ಪವರ್ (87.5 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಯುರೋಪ್ ಮಾರುಕಟ್ಟೆ ಪ್ರವೇಶಿಸಿರುವ ಎಟಿ-09 ಸ್ಟ್ರೀಕ್ ಟ್ರ್ಯಾಕರ್ ಸದ್ಯಕ್ಕಂತೂ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುತ್ತಿಲ್ಲ.

Article Published On: Friday, June 20, 2014, 16:12 [IST]
English summary
Yamaha had launched the MT-09 naked bike back on 11 June, 2013. Since then the Japanese manufacturer has gone berserk and has been launching products in the MT range. Now a year has passed and there are five models among the MT family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+