ಹೊಸ ಆಕರ್ಷಕ ಬಣ್ಣಗಳಲ್ಲಿ ಸಿಬಿಆರ್150ಆರ್ ಎಂಟ್ರಿ

By Nagaraja

ನಿರೀಕ್ಷೆಯಂತೆಯೇ ಹೋಂಡಾ ರೇವ್‌ಫೆಸ್ಟ್ ನಲ್ಲಿ ಐದು ಹೊಸ ಮಾದರಿಗಳು ಪರಿಚಯಗೊಂಡಿದ್ದವು. ಇದರಲ್ಲಿ ಹೊಸ ಬಣ್ಣಗಳ ಆಯ್ಕೆಯೊಂದಿಗೆ ಎಂಟ್ರಿ ಕೊಟ್ಟಿರುವ 2015 ಹೋಂಡಾ ಸಿಬಿಆರ್150ಆರ್ ಕೂಡಾ ಒಂದಾಗಿತ್ತು.

ಬೆಂಗಳೂರು, ನವದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಚೆನ್ನೈ, ಅಹಮದಾಬಾದ್ ಮತ್ತು ಇಂಧೋರ್ ಸೇರಿದಂತೆ ದೇಶದ ಎಂಟು ನಗರಗಳಲ್ಲಿ ಹೋಂಡಾ ರೇವ್‌ಫೆಸ್ಟ್ ಆಯೋಜನೆಯಾಗುತ್ತಿದೆ. ಈ ಸಂದರ್ಭದಲ್ಲಿ ಹೊಸ ಸಿಸಿಆರ್150ಆರ್ ಪರಿಚಯಿಸಲಾಗಿತ್ತು.

ಎಂಜಿನ್

ಎಂಜಿನ್

  • 149.4 ಸಿಸಿ
  • ಸಿಂಗಲ್ ಸಿಲಿಂಡರ್
  • ನಿರ್ವಹಣೆ

    ನಿರ್ವಹಣೆ

    • 16.9 ಅಶ್ವಶಕ್ತಿ
    • 13 ತಿರುಗುಬಲ
    • ಗೇರ್ ಬಾಕ್ಸ್

      ಗೇರ್ ಬಾಕ್ಸ್

      ಆರು ಸ್ಪೀಡ್ ಗೇರ್ ಬಾಕ್ಸ್

      ಹೋಂಡಾ ಸಿಬಿಆರ್150ಆರ್

      ಗರಿಷ್ಠ ವೇಗ : 131 kmph

      ಹೋಂಡಾ ಸಿಬಿಆರ್150ಆರ್

      ಈಗ ಹೊಸ ಸಿಬಿಆರ್150ಆರ್ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Article Published On: Tuesday, August 4, 2015, 16:32 [IST]
English summary
2015 Honda CBR150R launched with new colours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+