ಬರಿ 35 ಲಕ್ಷಕ್ಕೆ 2016 ಯಮಹಾ ವೈಝಡ್‌ಎಫ್-ಆರ್1ಎಂ

By Nagaraja

ಬಹುನಿರೀಕ್ಷಿತ 2016 ಯಮಹಾ ವೈಝಡ್‌ಎಫ್-ಆರ್1ಎಂ ಬುಕ್ಕಿಂಗ್ ಪ್ರಕ್ರಿಯೆಯನ್ನು ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಯಮಹಾ ಸದ್ಯದಲ್ಲೇ ಆರಂಭಿಸಲಿದೆ.

ಬೆಲೆ ಮಾಹಿತಿ: 35.44 ಲಕ್ಷ ರು. (ಆನ್ ರೋಡ್ ಮುಂಬೈ)

ವಾಹನೋದ್ಯಮದ ನಿಕಟ ಮೂಲಗಳ ಪ್ರಕಾರ 2016 ಯಮಹಾ ವೈಝಡ್‌ಎಫ್-ಆರ್1ಎಂ ಬುಕ್ಕಿಂಗ್ ಪ್ರಕ್ರಿಯೆಯು ಅಕ್ಟೋಬರ್ 01ರಿಂದ ಆನ್ಲೈನ್ ನಲ್ಲಿ ಆರಂಭವಾಗಲಿದೆ.

ಯಮಹಾ ವೈಝಡ್‌ಎಫ್-ಆರ್1ಎಂ

ನಿಮ್ಮ ಮಾಹಿತಿಗಾಗಿ 2015 ಆರ್1ಎಂ ಬಿಡುಗಡೆಯಾದ ಕೆಲವೇ ತಾಸಿನಲ್ಲಿ ತನ್ನೆಲ್ಲ ಮಾದರಿಗಳನ್ನು ಮಾರಾಟ ಮಾಡುವಲ್ಲಿ ಯಶ ಕಂಡಿತ್ತು. ಪ್ರಸ್ತುತ ಹೊಸ ಮಾದರಿಯಲ್ಲಿ ಹೆಚ್ಚಿನ ಮೊಟೊಜಿಪಿ ಟ್ರ್ಯಾಕ್ ತಂತ್ರಾಂಶವನ್ನು ಬಳಕೆ ಮಾಡಲಾಗಿದೆ.

ಎಂಜಿನ್ ತಾಂತ್ರಿಕತೆ

  • 998 ಸಿಸಿ, ಇನ್ ಲೈನ್ ಫೋರ್ ಸಿಲಿಂಡರ್,
  • 197 ಅಶ್ವಶಕ್ತಿ,
  • 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್,
  • 200 ಕೆ.ಜಿ (ಕರ್ಬ್ ಭಾರ)

ವೈಶಿಷ್ಟ್ಯಗಳು

  • ಓಹ್ಲಿನ್ ಎಲೆಕ್ಟ್ರಾನಿಕ್ ರೇಸಿಂಗ್ ಸಸ್ಪೆನ್ಷನ್ (ಇಆರ್‌ಎಸ್)
  • ಕಮ್ಯೂನಿಕೇಷನ್ಸ್ ಕಂಟ್ರೋಲ್ ಯುನಿಟ್ (ಸಿಸಿಯು)
  • ಕಾರ್ಬನ್ ಫೈಬರ್ ದೇಹ
  • ಟೈಟಾನಿಯಂ ಎಕ್ಸಾಸ್ಟ್
  • ಟ್ರಾಕ್ಷನ್ ಕಂಟ್ರೋಲ್
  • ಸ್ಲೈಡ್ ಕಂಟ್ರೋಲ್
  • ಲಾಂಚ್ ಕಂಟ್ರೋಲ್

Article Published On: Tuesday, September 29, 2015, 8:15 [IST]
English summary
2016 Yamaha YZF-R1M Bookings Open From October
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+