'ಹಮಾರಾ ಬಜಾಜ್'; ರಿ ಎಂಟ್ರಿ ಪಡೆಯಲಿದೆಯೇ ಚೇತಕ್ ಸ್ಕೂಟರ್?

By Nagaraja

ದಶಕಗಳ ಹಿಂದೆ ದೇಶದ ರಸ್ತೆಯಲ್ಲಿ ಭಾರಿ ಸದ್ದು ಮಾಡಿದ ಸ್ಕೂಟರ್‌ಗಳಲ್ಲಿ ಬಜಾಜ್ ಚೇತಕ್ ಒಂದಾಗಿದೆ. 'ಹಮಾರಾ ಬಜಾಜ್' ಟಿವಿ ಜಾಹೀರಾತನ್ನು ಯಾರಿಂದ ತಾನೇ ಮರೆಯಲು ನಾಧ್ಯ? ನಮ್ಮ ದೇಶದ ಹಿರಿಯ ನಾಗರಿಕರಲ್ಲಿ ಈ ಬಗ್ಗೆ ವಿಚಾರಿಸಿದರೆ ನಿಮಗೆ ಸ್ಪಷ್ಟ ಮಾಹಿತಿ ದೊರಕಬಹುದು.

ಹಾಗಿರುವಾಗ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ ಗತಕಾಲದ ವೈಭವಕ್ಕೆ ಮರಳುವ ಪ್ರಯತ್ನದಲ್ಲಿದೆ.

bajaj chetak

ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ಬಜಾಜ್ ಚೇತಕ್ ಸ್ಕೂಟರ್ ಹೊಸ ಸ್ವರೂಪದೊಂದಿಗೆ ಬಿಡುಗಡೆಯಾಗಲಿದೆ. ಹೋಂಡಾ ಆಕ್ಟಿವಾಗಳಂತಹ ಆಧುನಿಕ ಸ್ಕೂಟರ್‌ಗಳಿಗೆ ಪೈಪೋಟಿ ಒಡ್ಡಲು ಇಂತಹದೊಂದು ಹಾದಿ ಅನುಸರಿಸಬೇಕಾಗಿರುವುದು ಅನಿವಾರ್ಯವೆನಿಸಿದೆ.

ತನ್ನ ಶ್ರೇಣಿಯ ಸ್ಕೂಟರ್ ಮಾರುಕಟ್ಟೆಗೆ ಪುನಶ್ಚೇತನ ನೀಡುವುದು ಬಜಾಜ್ ಗುರಿಯಾಗಿದೆ. ಒಂದು ಕಾಲದಲ್ಲಿ ದೇಶದ ಸ್ಕೂಟರ್ ವಿಭಾಗವನ್ನು ಆಳಿದ್ದ ಬಜಾಜ್ ಚೇತಕ್ ಆಧುನಿಕತೆಗೆ ತಕ್ಕ ವಿನ್ಯಾಸದ ಕೊರತೆಯಿಂದಾಗಿ ಕಾಲ ಕ್ರಮೇಣ ಮೂಲೆಗುಂಪಾಗಿತ್ತು. ಸಾಂಪ್ರಾದಾಯಿಕ ವೆಸ್ಪಾ ಶೈಲಿಯಿಂದ ಸ್ಪೂರ್ತಿ ಪಡೆದ ಸ್ಕೂಟರ್ ಇದಾಗಿತ್ತು.

More from DriveSpark

Article Published On: Friday, March 13, 2015, 17:05 [IST]
English summary
Now Bajaj Auto is planning of reviving the scooter segment in India with its own product. The best way for them to do this is by re-inventing their Chetak scooter, which was a popular choice back in the days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+