ಹೊಸ ಬಜಾಜ್ ಅವೆಂಜರ್‌ಗೆ ವ್ಯಾಪಕ ಬೇಡಿಕೆ
ಇತ್ತೀಚೆಗಷ್ಟೇ ಹೊಸ ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಈಗ ಬಂದಿರುವ ಮಾಹಿತಿಗಳ ಪ್ರಕಾರ ನೂತನ ಅವೆಂಜರ್‌ಗೆ 25,000ಕ್ಕೂ ಹೆಚ್ಚು ಬುಕ್ಕಿಂಗ್ಸ್ ದಾಖಲಾಗಿದೆ.
ಬಜಾಜ್ ಅವೆಂಜರ್ ಶ್ರೇಣಿಯ ಬೈಕ್ ಗಳು ಇಂತಿದೆ:
- ಸ್ಟ್ರೀಟ್ 150,
- ಸ್ಟ್ರೀಟ್ 220,
- ಕ್ರೂಸ್ 220.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ಅವೆಂಜರ್ ಸ್ಟ್ರೀಟ್ 150: 75,000 ರು.
- ಅವೆಂಜರ್ ಕ್ರೂಸ್ 220: 84,000 ರು.
- ಅವೆಂಜರ್ ಸ್ಟ್ರೀಟ್ 220: 84,000 ರು.
ಗ್ರಾಹಕರಿಗೆ ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಕ್ರೂಸರ್ ಬೈಕ್ ತಲುಪಿಸಲು ಸಾಧ್ಯವಾಗಿರುವುದೇ ಬಜಾಜ್ ಅವೆಂಜರ್ ಯಶಸ್ಸಿಗೆ ಕಾರಣವಾಗಿದೆ.


Click it and Unblock the Notifications








