ಅತಿ ವೇಗದ ಬಜಾಜ್ ಪಲ್ಸರ್ ರೇಸ್‌ಗೆ ರೆಡಿ

By Nagaraja

ಕಳೆದ ದಿನವಷ್ಟೇ ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್, ನಂ.1 ಸ್ಪೋರ್ಟ್ಸ್ ಬೈಕಾಗಿರುವ ಪಲ್ಸರ್ ಆರ್ ಎಸ್ 200 ಬಿಡುಗಡೆ ಮಾಡುವುದಾಗಿ ನಾವು ವರದಿ ಮಾಡಿರುತ್ತೇವೆ.

ಇದರ ಬೆನ್ನಲ್ಲೇ ಅತಿ ವೇಗದ ಹೊಸ ಪಲ್ಸರ್ ಬೈಕ್‌ಗೆ ಸಂಬಂಧಪಟ್ಟಂತೆ ಬಜಾಜ್ ಸಂಸ್ಥೆಯು ಹೊಸ ಟೀಸರ್ ವೀಡಿಯೋ ಬಿಡುಗಡೆಗೊಳಿಸಿದೆ.

ಇದು ಬೈಕ್ ಪ್ರೇಮಿಗಳಲ್ಲಿ ಇನ್ನಷ್ಟು ಕುತೂಹಲವನ್ನುಂಟು ಮಾಡಲು ಕಾರಣವಾಗಿದೆ. ದೇಶದ ಪ್ರೇಮಿಗಳು ಕಾತರದಿಂದಿರುವ ಪಲ್ಸರ್ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಅಷ್ಟೇ ಯಾಕೆ ನೂತನ ಬೈಕ್‌ಗಾಗಿ ಹೊಸ ವೆಬ್ ಸೈಟ್ ಸಹ ಬಜಾಜ್ ತೆರೆದುಕೊಂಡಿದೆ. ಮೂಲತ: ಪಲ್ಸರ್ 200 ಎನ್ ಎಸ್ ಫುಲ್ ಫೇರ್ಡ್ ವರ್ಷನ್ ಆಗಿರುವ ಆರ್ ಎಸ್ 200 ಗರಿಷ್ಠ ವೇಗವನ್ನು ಪಡೆದುಕೊಂಡಿದೆ.

  • ಎಂಜಿನ್ ಸಾಮರ್ಥ್ಯ: 199.5 ಸಿಸಿ
  • ಅಶ್ವಶಕ್ತಿ: 24.04
  • ತಿರುಗುಬಲ: 18.6
  • ಗೇರ್ ಬಾಕ್ಸ್: 6 ಸ್ಪೀಡ್
  • ಸುರಕ್ಷತೆ: ಸ್ಟ್ಯಾಡಂರ್ಡ್ ಎಬಿಎಸ್

ಪ್ರಸ್ತುತ ಟೀಸರ್ ವೀಡಿಯೋದಲ್ಲಿ ಟ್ವಿನ್ ಪ್ರೊಜೆಕ್ಟರ್ ಲ್ಯಾಂಪ್, ಎಲ್‌ಇಡಿ ಡೇಟೈಮ್ ರನ್ನಿಂಗ್ಸ್ ಲೈಟ್ಸ್ ಹಾಗೂ ಕ್ರೈಸ್ಟಲ್ ಎಲ್‌ಇಡಿ ಟೈಲ್ ಲೈಟ್ ಮುಖ್ಯವಾಗಿಯೂ ಹೈಲೈಟ್ ಮಾಡಲಾಗಿದೆ.

ವೀಡಿಯೋ ವೀಕ್ಷಿಸಿ

<iframe width="600" height="450" src="https://www.youtube.com/embed/5MxJYqNHMdM?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Wednesday, March 18, 2015, 12:20 [IST]
English summary
Bajaj Yesterday confirmed that their fully faired motorcycle will be called the RS 200 and not SS 200. Now the Indian manufacturer has revealed its motorcycle in a new teaser video.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+